Arshdeep: ಅರ್ಷದೀಪ್ ಮುರಿದು ಹಾಕಿದ ಎರಡು ಸ್ಟಂಪ್ ಗಳ ಬೆಲೆ ಎಷ್ಟು ಗೊತ್ತೇ?? ಈ ಮೊತ್ತವನ್ನು ಯಾರು ಕಟ್ಟುತ್ತಾರೆ ಗೊತ್ತೇ?? ಯಪ್ಪಾ ಇಷ್ಟೊಂದಾ??

Arshdeep: ಐಪಿಎಲ್ (IPL) ಪಂದ್ಯಗಳು ಭರದಿಂದ ನಡೆಯುತ್ತಿದೆ. ಐಪಿಎಲ್ ಎಂದಮೇಲೆ ಅಲ್ಲಿ ಆಸಕ್ತಿದಾಯಕ ಘಟನೆಗಳು ನಡೆಯುತ್ತಲೇ ಇರುತ್ತದೆ. ಅವುಗಳ ಬಗ್ಗೆ ಹಲವು ಆಸಕ್ತಿಕರ ಸಂಗತಿಗಳು ಕೂಡ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ನಿನ್ನೆ ಪಂಜಾಬ್ ವರ್ಸಸ್ ಮುಂಬೈ ತಂಡಗಳ ನಡುವಿನ ರೋಚಕ ಪಂದ್ಯದ ಕೊನೆಯ ಓವರ್ ನಲ್ಲಿ ನಡೆದ ಘಟನೆ ಈಗ ಭಾರಿ ಚರ್ಚೆಗೆ ಒಳಗಾಗಿದೆ.

arshadeep wickets fans reaction Arshdeep:
Arshdeep: ಅರ್ಷದೀಪ್ ಮುರಿದು ಹಾಕಿದ ಎರಡು ಸ್ಟಂಪ್ ಗಳ ಬೆಲೆ ಎಷ್ಟು ಗೊತ್ತೇ?? ಈ ಮೊತ್ತವನ್ನು ಯಾರು ಕಟ್ಟುತ್ತಾರೆ ಗೊತ್ತೇ?? ಯಪ್ಪಾ ಇಷ್ಟೊಂದಾ?? 2

ನಿನ್ನೆಯ ಪಂದ್ಯ ನಡೆದದ್ದು ವಾಂಖೆಡೆ ಸ್ಟೇಡಿಯಂ ನಲ್ಲಿ. ಮೊದಲಿಗೆ ಪಂಜಾಬ್ (PKBS vs MI) ತಂಡ ಬ್ಯಾಟಿಂಗ್ ಮಾಡಿ, 214 ರನ್ಸ್ ಗಳಿಸಿತ್ತು. ಈ ಮೊತ್ತವನ್ನು ಮುಂಬೈ ತಂಡ ಚೇಸ್ ಮಾಡಬೇಕಿತ್ತು. ಶಿಖರ್ ಧವನ್ ಅವರಿಗೆ ಇಂಜುರಿ ಆಗಿದ್ದ ಕಾರಣ, ಸ್ಯಾಮ್ ಕರನ್ (Sam Curran) ಅವರು ಪಂಜಾಬ್ ತಂಡದ ಕ್ಯಾಪ್ಟನ್ಸಿ ಜವಾಬ್ದಾರಿ ವಹಿಸಿಕೊಂಡಿದ್ದರು. ಮುಂಬೈ ತಂಡ ಗೆಲುವಿಗೆ ಬಹಳ ಹತ್ತಿರದಲ್ಲಿತ್ತು, ಕೊನೆಯ 3 ಎಸೆತಗಳಲ್ಲಿ ಬೇಕಿತ್ತು 15 ರನ್. ಈ ಓವರ್ ಬೌಲಿಂಗ್ ಮಾಡುತ್ತಾ ಇದ್ದದ್ದು, ಯುವಪ್ರತಿಭೆ ಅರ್ಷದೀಪ್ ಸಿಂಗ್ ಅವರು.

ಇದನ್ನು ಓದಿ: Cricket News: ಈ ಬಾರಿಯ ಐಪಿಎಲ್ ನಲ್ಲಿ ಬಂದಿದೆ ಬಾರಿ ಹೊಸ ನಿಯಮಗಳು, ಟಾಪ್ 5 ಹೊಸ ನಿಯಮಗಳನ್ನು ಕೇಳಿದರೆ, ಶೇಕ್ ಆಗ್ತೀರಾ. ಏನು ಗೊತ್ತೇ??

ಕೊನೆಯ 3 ಬಾಲ್ ಗಳಲ್ಲಿ 16 ರನ್ಸ್ ಗಳನ್ನು ಡಿಫೆಂಡ್ ಮಾಡಬೇಕಿದ್ದ ಅರ್ಷದೀಪ್ ಸಿಂಗ್ (Arshdeep Singh) ಅವರು ಕೊಟ್ಟಿದ್ದು ಕೇವಲ 2ರನ್ಸ್ ಮಾತ್ರ..ಡೇವಿಡ್ ಅವರು ಒಂದು ರನ್ ತೆಗೆದುಕೊಂಡ ನಂತರ, ತಿಲಕ್ ವರ್ಮ ಅವರು ಅರ್ಷದೀಪ್ ಹಾಕಿದ ಶಾರ್ಟ್ ಡೆಲಿವರಿ ಜೊತೆಗೆ ಕನೆಕ್ಟ್ ಆಗಲು ಸಾಧ್ಯವಾಗಲಿಲ್ಲ. ಮುಂದಿನ ಯಾರ್ಕರ್ ಬಾಲ್ ಯಾವ ಮಟ್ಟಕ್ಕೆ ಇತ್ತು ಅಂದ್ರೆ, ಅದು ಮಧ್ಯದ ಸ್ಟಂಪ್ ಗೆ ಬಡಿದು ಹೋಯಿತು, ಬಾಲ್ ಹೋದ ರಭಸಕ್ಕೆ ಮಿಡ್ಲ್ ಸ್ಟಂಪ್ ಮುರಿದೆ ಹೋಯಿತು. ಆ ವಿಕೆಟ್ ಬಿದ್ದ ನಂತರ, ಮುಂಬೈ ತಂಡ ತಮ್ಮ ಇಂಪ್ಯಾಕ್ಟ್ ಪ್ಲೇಯರ್, ನೇಹಾಲ್ ವಧೇರ ಅವರನ್ನು ಕರೆತಂದಿತು.

ಅವರು ಕೂಡ ಅರ್ಷದೀಪ್ ಅವರು ಹಾಕಿದ ಬಾಲ್ ಅನ್ನು ಸರಿಯಾಗಿ ಜಡ್ಜ್ ಮಾಡಲು ಸಾಧ್ಯವಾಗಲಿಲ್ಲ, ಆ ಬಾಲ್ ಕೂಡ ಡೈರೆಕ್ಟ್ ಆಗಿ ಮಿಡ್ಲ್ ಸ್ಟಂಪ್ ಗೆ ಬಡಿದು, ಸ್ಟಂಪ್ ಮತ್ತೆ ಮುರಿಯಿತು. ಅರ್ಷದೀಪ್ ಅವರ ಈ ಪವರ್ ಫುಲ್ ಬೌಲಿಂಗ್ ಇಂದ ಪಂಜಾಬ್ ತಂಡ ಗೆದ್ದಿತು. ಆದರೆ ಈ ಸ್ಟಂಪ್ ಮುರಿದ ಈ ಎರಡು ಎಸೆತಗಳ ಬಗ್ಗೆ ಈಗ ಭಾರಿ ಚರ್ಚೆ ಆಗುತ್ತಿದ್ದು, ಆ ಒಂದೊಂದು ಸ್ಟಂಪ್ ಗಳ ಬೆಲೆ 24 ಲಕ್ಷ ರೂಪಾಯಿ ಆಗಿದೆ. ಇದೀಗ ಅರ್ಷದೀಪ್ ಸಿಂಗ್ ಅವರು 48 ಲಕ್ಷ ರೂಪಾಯಿ ಬೆಲೆಯ ಸ್ಟಂಪ್ ಗಳನ್ನು ಹಾನಿ ಮಾಡಿದ್ದಾರೆ.

ಇದನ್ನು ಓದಿ: Business Idea: ನೀವು ಊಟಕ್ಕೆ ಖರ್ಚು ಮಾಡುವ 1 ಲಕ್ಷ ಹಾಕಿ, ಈ ಉದ್ಯಮ ಆರಂಭಿಸಿ: ತಿಂಗಳಿಗೆ ಮೂರು ಲಕ್ಷ ಹುಡುಕಿಕೊಂಡು ಬರುತ್ತದೆ. ಯಾವ ಉದ್ಯಮ ಗೊತ್ತೇ?

Comments are closed.