Samyuktha Menon: ಎರಡು ಸಿನಿಮಾ ಹಿಟ್ ಆದ ತಕ್ಷಣ, ಮುದ್ದುಬೊಂಬೆ ಕೇಳಿದ ಸಂಭಾವನೆ ಕೇಳಿ, ನಿರ್ಮಾಪಕರು ಶಾಕ್. ಎಷ್ಟು ಬೇಕಂತೆ ಗೊತ್ತೇ??

Samyuktha Menon: ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು ದಕ್ಷಿಣ ಭಾರದಲ್ಲಿ ಒಳ್ಳೆಯ ಹೆಸರು ಮಾಡಿರುವವರಲ್ಲಿ ನಟಿ ಸಂಯುಕ್ತ ಮೆನನ್ ಕೂಡ ಒಬ್ಬರು. ಈ ನಟಿ ಇತ್ತೀಚೆಗೆ ಒಳ್ಳೆಯ ಹೆಸರನ್ನು ಪಡೆಯುತ್ತಿದ್ದಾರೆ. ಮಲಯಾಳಂ ಮೂಲದವರಾದ ಈ ನಟಿ ತೆಲುಗು ತಮಿಳು ಭಾಷೆಯಲ್ಲಿ ಈಗ ಬೇಡಿಕೆಗೆ ಬಂದಿದ್ದಾರೆ. ಈಗ ಇವರು ಕೇಳಿರುವ ಸಂಭಾವನೆ ಎಷ್ಟು ಗೊತ್ತಾ?

samyuktha menon remuneration Samyuktha Menon:
Samyuktha Menon: ಎರಡು ಸಿನಿಮಾ ಹಿಟ್ ಆದ ತಕ್ಷಣ, ಮುದ್ದುಬೊಂಬೆ ಕೇಳಿದ ಸಂಭಾವನೆ ಕೇಳಿ, ನಿರ್ಮಾಪಕರು ಶಾಕ್. ಎಷ್ಟು ಬೇಕಂತೆ ಗೊತ್ತೇ?? 2

ನಟಿ ಸಂಯುಕ್ತ ಮೆನನ್ ಅವರು ತಮಿಳು ಮಲಯಾಳಂ ಭಾಷೆಯಲ್ಲಿ ನಟಿಸಿ ಹೆಸರು ಮಾಡಿ, ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಅವರ ಭೀಮ್ಲಾ ನಾಯಕ್ (Bheemla Nayak) ಸಿನಿಮಾ ಮೂಲಕ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆಗಿನಿಂದ ಇವರಿಗೆ ತೆಲುಗಿನಲ್ಲಿ ಸಹ ಒಳ್ಳೆಯ ಬೇಡಿಕೆ ಇದೆ. ಇತ್ತೀಚೆಗೆ ನಟ ಧನುಷ್ (Dhanush) ಅವರ ವಾತಿ (Vaathi) ಸಿನಿಮಾದಲ್ಲಿ ಸಹ ನಟಿಸಿದ್ದರು, ಈ ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿದೆ.

ಇದನ್ನು ಓದಿ: Naaga chaitanya: ನಾಗ ಚೈತನ್ಯ ಸಮಂತಾ ರವರನ್ನು ಪ್ರೀತಿಸಲು ಕಾರಣ ಏನಂತೆ ಗೊತ್ತೇ?? ಕಾರಣ ಕೇಳಿದರೆ ಶಾಕ್ ಆಗಿ, ನೀರು ಕುಡಿತೀರಾ. ಸಮಂತಾ ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?

ಸಂಯುಕ್ತ ಅವರು ಈಗ ತೆಲುಗಿನಲ್ಲಿ ಮೆಗಾ ಫ್ಯಾಮಿಲಿ ಹೀರೋ ಸಾಯಿಧರಂ ತೇಜ್ (Saidharam Tej) ಅವರೊಡನೆ ವಿರೂಪಾಕ್ಷ (Virupaksha) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇನ್ನೇನು ಬಿಡುಗಡೆ ಆಗಬೇಕಿದೆ. ಇಲ್ಲಿಯವರೆಗೂ 50 ಲಕ್ಷ ರೂಪಾಯಿ ರೆಮ್ಯುನಿರೇಷನ್ ತೆಗೆದುಕೊಳ್ಳುತ್ತಿದ್ದ ಸಂಯುಕ್ತ ಮೆನನ್ ಅವರು ಈಗ 1 ಕೋಟಿ ರೂಪಾಯಿ ಬೇಡಿಕೆ ಇಡುವುದಕ್ಕೆ ಶುರು ಮಾಡಿದ್ದಾರಂತೆ.

ಈಗ ಸಂಯುಕ್ತ ಮೆನನ್ ಅವರ ಕೈಯಲ್ಲಿ ವೀರೂಪಾಕ್ಷ ಹಾಗೂ ಡೆವಿಲ್ ಸಿನಿಮಾಗಳಿದ್ದು, ಈ ಎರಡು ಸಿನಿಮಾಗಳ ಮೇಲೆ ಸಂಯುಕ್ತ ಮೆನನ್ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದು ವೇಳೆ ಈ ಎರಡು ಸಿನಿಮಾಗಳು ಹಿಟ್ ಆದರೆ, ಸಂಯುಕ್ತ ಅವರು 2 ಕೋಟಿ ಸಂಭಾವನೆ ಕೇಳಿದರು ಆಶ್ಚರ್ಯ ಪಡಬೇಕಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

ಇದನ್ನು ಓದಿ: Business Idea: ಒಂದು ರೂಪಾಯಿ ಕೂಡ ಬಂಡವಾಳವಿಲ್ಲದೆ ಆರಂಭಿಸಿ, ನಂತರ ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ? ಆರಂಭಿಸಲು ಏನು ಮಾಡ್ಬೇಕು ಗೊತ್ತೇ?

Comments are closed.