Suhana Khan: ಮುಂಬೈ ಏರ್ಪೋರ್ಟ್ ಅನ್ನು ಅಂದದ ಮೂಲಕ ಶೇಕ್ ಮಾಡಿದ ಶಾರುಖ್ ಪುತ್ರಿ; ಅಪ್ಸರೆಯನ್ನು ನೋಡಲು ಎರಡು ಕಣ್ಣು ಸಾಲು ಎಂದ ಫ್ಯಾನ್ಸ್. ವಿಡಿಯೋ ಹೇಗಿದೆ ಗೊತ್ತೆ?
Suhana Khan: ಬಾಲಿವುಡ್ ಬಾದ್ ಶಾ ನಟ ಶಾರುಖ್ (Shahrukh Khan) ಅವರು ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದ ಎಂದು ನಮಗೆಲ್ಲ ಗೊತ್ತಿದೆ. ಶಾರುಖ್ ಖಾನ್ ಅವರ ಹಾಗೆ ಅವರ ಮಕ್ಕಳು ಕೂಡ ಅಷ್ಟೇ ಪಾಪ್ಯುಲರ್. ಶಾರುಖ್ ಖಾನ್ ಅವರ ಮಗಳು ಸುಹಾನ ಖಾನ್ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆಗಾಗ ಅಪ್ಪನ ಜೊತೆಗೆ ಅಥವಾ ಅಮ್ಮನ ಜೊತೆಗೆ ಹೊರಗಡೆ ಕಾಣಿಸಿಕೊಳ್ಳುತ್ತಾರೆ.

ಇನ್ನೇನು ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಆರ್ಚಿಸ್ (Archies) ಸಿನಿಮಾದಲ್ಲಿ ಸುಹಾನ ಖಾನ್ ಅವರು ಹೀರೋಯಿನ್ ಆಗಿದ್ದು, ಅಮಿತಾಭ್ ಬಚ್ಚನ್ (Amitabh Bachchan) ಅವರ ಮೊಮ್ಮಗ ಅಗಸ್ತ್ಯ ನಂದ (Agastya Nanda) ಹೀರೋ ಆಗಿದ್ದಾರೆ. ಸುಹಾನ ಖಾನ್ ಅವರಿಗೆ ಬೇಡಿಕೆ ಹೇಗಿದೆ ಅಂದ್ರೆ, ಹೀರೋಯಿನ್ ಆಗುವುದಕ್ಕಿಂತ ಮೊದಲೇ ಬ್ರಾಂಡ್ ಒಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಆ ಬ್ರಾಂಡ್ ನ ಜಾಹಿರಾತು ಶೂಟಿಂಗ್ ನಲ್ಲಿ ಸಹ ಪಾಲ್ಗೊಂಡಿದ್ದಾರೆ ಸುಹಾನ.
ಮೊದಲ ಆಡ್ ಶೂಟ್ ನಲ್ಲೇ ಚೆನ್ನಾಗಿ ಮಾಡಿ, ಎಲ್ಲರೂ ಆಶ್ಚರ್ಯ ಪಡುವ ಹಾಗೆ ಮಾಡಿದ್ದಾರಂತೆ. ಇವುಗಳ ಒಂದು ಕಡೆಯಾದರೆ, ಇತ್ತೀಚೆಗೆ ಸುಹಾನ ಖಾನ್ ಅವರು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ಕಿಡ್ ಗಳು ಏರ್ಪೋರ್ಟ್ ಗೆ ಬಂದರೆ ಪಾಪಾರಾಜಿಗಳ ಕಣ್ಣು ಅವರುಗಳ ಮೇಲೆಯೇ ಇರುತ್ತದೆ., ಅದೇ ರೀತಿ ಸುಹಾನ ಅವರನ್ನು ಸಹ ಏರ್ಪೋರ್ಟ್ ನಲ್ಲಿ ಫೋಟೋಗ್ರಾಫರ್ ಗಳು ಕ್ಯಾಪ್ಚರ್ ಮಾಡಿದ್ದಾರೆ.
ಸುಹಾನ ಅವರು ತಮ್ಮ ಮುಂಭಾಗ ಹಾಗೂ ಹಿಂಭಾಗದ ಸೌಂದರ್ಯವನ್ನು ತೋರಿಸಿದ್ದಾರೆ, ಕೂದಲನ್ನು ಫ್ರೀಯಾಗಿ ಬಿಟ್ಟು ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇವರ ಸೌಂದರ್ಯವನ್ನು ವಿಡಿಯೋ ಒಂದರಲ್ಲಿ ಕ್ಯಾಪ್ಚರ್ ಮಾಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಚಿತ್ರರಂಗಕ್ಕೆ ಬರುವ ಮೊದಲೇ ಸುಹಾನ ಖಾನ್ ಅವರು ಇಷ್ಟರ ಮಟ್ಟಿಗೆ ವೈರಲ್ ಆಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.
Comments are closed.