News: ಹಿರಿಯ ಡೈರೆಕ್ಟರ್ ವಯಸ್ಸಿಯಾಗಿದೆ ಎಂಬುದನ್ನು ನೋಡದೆ, ಯುವ ನಟಿಯ ಜೊತೆ ಪ್ರೀತಿ ಶುರು: ಹಣಕ್ಕಾಗಿ ಹೀರೊಯಿನ್ ಕೂಡ ಓಕೆ ಅಂದೇ ಬಿಟ್ಲು. ಏನಾಗಿದೆ ಗೊತ್ತೆ?

News: ಚಿತ್ರರಂಗ ಎನ್ನುವುದು ಬಣ್ಣದ ಪ್ರಪಂಚ. ಇಲ್ಲಿ ಆಕ್ಟಿವ್ ಆಗಿರುವ ಎಲ್ಲಾ ಕಲಾವಿದರು, ಖ್ಯಾತ ಟೆಕ್ನಿಶಿಯನ್ ಗಳು ಎಲ್ಲರೂ ಕೂಡ ಲೈಮ್ ಲೈಟ್ ನಲ್ಲಿರುತ್ತಾರೆ. ಚಿತ್ರರಂಗ ಎಲ್ಲಾ ವಿಷಯದಲ್ಲೂ ಹೊಸ ಹೊಸ ಟ್ರೆಂಡ್ ಗಳನ್ನು ಸೃಷ್ಟಿಸುತ್ತದೆ. ಹೊಸ ರೀತಿಯ ಕಾಸ್ಟ್ಯೂಮ್ ಗಳು, ಜ್ಯುವೆಲರಿ ಗಳು ಇದೆಲ್ಲವನ್ನು ತೋರಿಸುವುದರಲ್ಲಿ ಚಿತ್ರರಂಗ ಮುಂದಿರುತ್ತದೆ. ಅದೊಂದೆ ಅಲ್ಲ ಪ್ರೀತಿ ಪ್ರೇಮ ಡೇಟಿಂಗ್ ವಿಚಾರದಲ್ಲಿ ಕೂಡ ಚಿತ್ರರಂಗ ಟ್ರೆಂಡ್ ಸೆಟ್ ಮಾಡಿದೆ..

coup wom 46 News:

ಅದೆಷ್ಟೋ ಕಲಾವಿದರು, ಸೆಲೆಬ್ರಿಟಿಗಳು ಡೇಟಿಂಗ್ ಮಾಡುತ್ತಾ, ಲವ್ ನಲ್ಲಿರುವ ವಿಚಾರ ಗೊತ್ತೇ ಇದೆ. ಇದೀಗ ಇಂಥದ್ದೇ ಮತ್ತೊಂದು ಡೇಟಿಂಗ್ ವಿಚಾರ ಬೆಳಕಿಗೆ ಬಂದಿದೆ. ಸ್ಟಾರ್ ಡೈರೆಕ್ಟರ್ ಒಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಸ್ಟಾರ್ ಡೈರೆಕ್ಟರ್ ಎಂದ ತಕ್ಷಣ ಅವರು ಪುರುಷ ಎಂದುಕೊಳ್ಳಬೇಡಿ. ಇವರು ಲೇಡಿ ಡೈರೆಕ್ಟರ್. ನಿರ್ದೇಶಕಿಯಾಗಿ ಕೆಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇವರು ಮೊದಲಿಗೆ ಪುರುಷ ದ್ವೇಷಿ ಆಗಿದ್ದರು.

ಇದನ್ನು ಓದಿ: Suhana Khan: ಮುಂಬೈ ಏರ್ಪೋರ್ಟ್ ಅನ್ನು ಅಂದದ ಮೂಲಕ ಶೇಕ್ ಮಾಡಿದ ಶಾರುಖ್ ಪುತ್ರಿ; ಅಪ್ಸರೆಯನ್ನು ನೋಡಲು ಎರಡು ಕಣ್ಣು ಸಾಲು ಎಂದ ಫ್ಯಾನ್ಸ್. ವಿಡಿಯೋ ಹೇಗಿದೆ ಗೊತ್ತೆ?

ಇನ್ನು ಮತ್ತೊಬ್ಬ ಹೀರೋಯಿನ್ ಕೂಡ ಹೀಗೆ ಪುರುಷ ದ್ವೇಷಿ ಆಗಿದ್ದು, ಆಕೆಗೆ ಗಂಡಸರನ್ನು ಕಂಡರೆ ಅಸಹ್ಯ ಆಗುತ್ತದೆಯಂತೆ. ಈಕೆ ಹೀರೋಯಿನ್ ಆಗಿ ಈಗ ಪರಿಚಯವಾಗಿದ್ದು, ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಈ ಡೈರೆಕ್ಟರ್ ಮಾತ್ರ ಈಗಾಗಲೇ ಹಲವು ಸಿನಿಮಾಗಳನ್ನು ಮಾಡಿ ಹೆಸರು ಮಾಡಿದ್ದಾರೆ. ಇವರಿಬ್ಬರು ಈಗ ಡೇಟಿಂಗ್ ಮಾಡುವುದಕ್ಕೆ ಶುರು ಮಾಡಿದ್ದಾರೆ ಎನ್ನುವ ವಿಚಾರ ವೈರಲ್ ಆಗಿದೆ.

ಇವರಿಬ್ಬರಿಗೆ ಪರಸ್ಪರ ಇಷ್ಟವಿದೆ, ಇಬ್ಬರು ಲೆಸ್ಬಿಯನ್ ಎಂದು ಅರ್ಥವಾದ ನಂತರ, ಡೇಟಿಂಗ್ ಮಾಡುವುದಕ್ಕೆ ಶುರು ಮಾಡಿದ್ದಾರಂತೆ. ಈ ವಿಚಾರ ಈಗ ಟಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇವರಿಬ್ಬರು ಈಗ ಪಬ್, ಪಾರ್ಟಿ ಎಂದು ಎಲ್ಲಾ ಕಡೆ ಸುತ್ತಾಡುತ್ತಾ ಇದ್ದಾರಂತೆ. ಅಷ್ಟೇ ಅಲ್ಲದೆ, ಒಂದು ಫ್ಲ್ಯಾಟ್ ನಲ್ಲಿ ಇಬ್ಬರು ಒಟ್ಟಿಗೆ ಜೀವನ ನಡೆಸುತ್ತಿದ್ದಾರಂತೆ. ಇನ್ನು ಯಾವ ಹಂತಕ್ಕೆ ಇವರಿಬ್ಬರ ಸಂಬಂಧ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ..

ಇದನ್ನು ಓದಿ: Business: ಆಧಾರ್ ಕಾರ್ಡ್ ಅನ್ನೇ ಬಂಡವಾಳ ಮಾಡಿಕೊಂಡು ಬಿಸಿನೆಸ್ ಆರಂಭಿಸಿ: ಸ್ವಂತ ಊರಿನಲ್ಲಿ ಲಕ್ಷ ಲಕ್ಷ ಗಳಿಸಿ. ಹೇಗೆ ಗೊತ್ತೇ??

Comments are closed.