News: KGF ಸೋಲಿಸಬೇಕು ಎಂದು ಪುಷ್ಪ ಮಾಡುತ್ತಿರುವ ಪ್ಲಾನ್ ಗಳು ಫುಲ್ ಫ್ಲಾಪ್: ಹೀಗೆ ಮುಂದುವರೆದರೆ, ಅಟ್ಟರ್ ಪ್ಲಾಪ್ ಆಗುತ್ತಾ ಚಿತ್ರ?? ತೆಲುಗಿನಲ್ಲಿ ಏನಾಗಿದೆ ಗೊತ್ತೇ??
News: 2021ಮುಗಿಯುವ ಸಮಯದಲ್ಲಿ ತೆರೆಕಂಡ ಸಿನಿಮಾ ಪುಷ್ಪ (Pushpa) ಪಾರ್ಟ್ 1, ಈ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ, ಸೂಪರ್ ಹಿಟ್ ಆಯಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಟಾಲಿವುಡ್ ನಿರ್ದೇಶಕ ಸುಕುಮಾರ್ ಅವರು ನಿರ್ದೇಶನ ಮಾಡಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ, ಅಲ್ಲು ಅರ್ಜುನ್ ಅವರಿಗು ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಪುಷ್ಪ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿ ಭರ್ಜರಿ ಹಿಟ್ ಆಯಿತು.

ಪುಷ್ಪ ಸಿನಿಮಾ ಸಕ್ಸಸ್ ಇಂದ ಈಗ ಪುಷ್ಪ2 (Pushpa2) ಗಾಗಿ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಅಲ್ಲು ಅರ್ಜುನ್ (Allu Arjun) ಅವರ ಹುಟ್ಟುಹಬ್ಬದ ದಿನ ಸ್ಪೆಷಲ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ಈ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಯೂಟ್ಯೂಬ್ ನಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿ, ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದಿತ್ತು. ಪುಷ್ಪ ಸಿನಿಮಾ ಬಾಲಿವುಡ್ ನಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಿತ್ತು ಎಂದು ನಮಗೆಲ್ಲ ಗೊತ್ತಿದೆ.
ಹೆಚ್ಚಿನ ಪ್ರಚಾರ ಇಲ್ಲದೆಯೇ ಹಿಂದಿ ಬೆಲ್ಟ್ ನಲ್ಲಿ 100 ಕೋಟಿ ಹಣಗಳಿಕೆ ಮಾಡಿತ್ತು. ಆದರೆ ಈಗ ಪುಷ್ಪ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲೇ ಪುಷ್ಪ2 ಫ್ಲಾಪ್ ಆಗಬಹುದು ಎನ್ನಲಾಗುತ್ತಿದೆ. ಈಗಾಗಲೇ ಪುಷ್ಪ2 ಚಿತ್ರೀಕರಣ ಕಾಡಿನಲ್ಲಿ ನಡೆಯುತ್ತಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಲಿಸ್ಟ್ ನಲ್ಲಿ ಬಾಲಿವುಡ್ ನಲ್ಲಿ ಮೊದಲ ಸ್ಥಾನದಲ್ಲಿತ್ತು ಸೇರಿತ್ತು ಪುಷ್ಪ..ಎರಡನೇ ಸ್ಥಾನದಲ್ಲಿ ಬಾಲಿವುಡ್ ನಟ ಸ್ಟಾರ್ ನಟ ಅಕ್ಷಯ್ ಕುಮಾರ್ ಅಭಿನಯಿಸಿರುವ ಹೇರಾ ಫೇರಿ3 ಸಿನಿಮಾ ಇತ್ತು.
ಹೀಗೆ ಸೀರೀಸ್ ತರದಲ್ಲಿ ಬರುವ ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ಹಿಂದಿಯಲ್ಲಿ ಈ ಥರದ ಸಿನಿಮಾಗಳು ಶುರುವಿನಲ್ಲೇ ನಿಂತು ಹೋಗಿದೆ. ಹೇರಾ ಫೇರಿ3 (Hera Pheri3)nಸಿನಿಮಾ ನಿರ್ಮಾಪಕರ ನಡುವೆ ಜಗಳವಾಗಿ ನಿಂತು ಹೋಗಿದೆ. ಇನ್ನು ಈ ವಿಚಾರದಲ್ಲಿ ನೆಟ್ಟಿಗರು ಹಾಗೂ ಬಾಲಿವುಡ್ ಕಮೆಂಟ್ಸ್ ಮಾಡುತ್ತಿದ್ದಾರೆ. ಪುಷ್ಪ2 ನಿರ್ಮಾಪಕರು ಮೂರನೇ ಭಾಗ ಮಾಡುವುದಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಬಾಲಿವುಡ್ ನ ಸೆಂಟಿಮೆಂಟ್ ನ ಪ್ರಕಾರ, ಪುಷ್ಪ2 ಫ್ಲಾಪ್ ಆಗುತ್ತಡ ಎಂದು ಹೇಳಲಾಗುತ್ತಿದೆ.
Comments are closed.