Rent House Law: ನಿಮ್ಮ ಮನೆಯ ಓನರ್ ಈ ತಪ್ಪು ಮಾಡಿದರೆ, ಬಾಡಿಗೆಯಲ್ಲಿ ಇರುವ ಮನೆ ನಿಮ್ಮದಾಗುತ್ತದೆ. ಹೊಸ ಕಾನೂನು ಏನು ಗೊತ್ತೇ? ಓನರ್ ಗಳೇ ಎಚ್ಚರ
Rent House Law: ಬಾಡಿಗೆ ಮನೆ ಪಡೆದುಕೊಳ್ಳಲು ಅನೇಕ ಕಾನೂನು ಇದೆ. ಜನರು ತಮ್ಮ ಆದಾಯ ಹೆಚ್ಚಾಗಲಿ ಎನ್ನುವ ಕಾರಣಕ್ಕೆ ತಮ್ಮ ಮನೆಯ ಒಂದು ಪೋರ್ಶನ್, ಒಂದು ರೂಮ್ ಅಥವಾ ಇಡೀ ಮನೆಯನ್ನು ಬಾಡಿಗೆಗೆ ಕೊಡಬಹುದು. ವಿದೇಶದಲ್ಲಿ ಇರುವವರು ಅಥವಾ ಬೇರೆ ಊರಿನಲ್ಲಿ ಇರುವವರು ಸಹ ತಮ್ಮ ಮನೆಯನ್ನು ಬಾಡಿಗೆಗೆ ಕೊಡಬಹುದು. ಆದರೆ ಬಾಡಿಗೆ ಪಡೆಯುವವರು ಸುಮ್ಮನೆ ಬಾಡಿಗೆಗೆ ಮನೆ ಪಡೆಯಬಾರದು, ಕಾನೂನು ತಿಳಿದುಕೊಂಡು ನಂತರ ಮನೆಯನ್ನು ಪಡೆಯಬೇಕು. ಏಕೆಂದರೆ ಈಗ ಕಾನೂನು ಬದಲಾಗಿ ಹೊಸ ಕಾನೂನು ಜಾರಿಗೆ ಬಂದಿದೆ..

ಬಾಡಿಗೆ ಮನೆಯಲ್ಲಿ ಸತತವಾಗಿ 12 ವರ್ಷಗಳ ಕಾಲ ವಾಸ ಮಾಡಿದರೆ ಆ ಮನೆ ಬಾಡಿಗೆದಾರರದ್ದೇ ಆಗಬಹುದು. ಪ್ರತಿಕೂಲ ಸ್ವಾಧೀನ ಕಾನೂನು, ಇದರ ಅರ್ಥ ಬಲವಂತವಾಗಿ ಆಸ್ತಿಯನ್ನು ವಶಪಡಿಸಿಕೊಳ್ಳುವುದು, ಈ ಕಾನೂನು ಬ್ರಿಟಿಷರ ಸಮಯದಲ್ಲಿ ಜಾರಿಗೆ ಬಂದಿತು. ಇದು ಹಳೆಯ ಕಾನೂನು, ಇದರ ಪ್ರಯೋಜನ ಬಾದಿಗೆದಾರರಿಗೆ ಸಿಗುತ್ತದೆ, ಓನರ್ ಗಳಿಗೆ ಇದರಿಂದ ತೊಂದರೆ ಆಗಿ, ಆಸ್ತಿ ಕಳೆದುಕೊಳ್ಳುತ್ತಾರೆ..ಹಾಗಾಗಿ ಮನೆ ಓನರ್ ಗಳು ಹುಷಾರಾಗಿರಬೇಕಿ..
ಮನೆಯ ಮಾಲೀಕರು ಯಾರಿಗೆ ಆದರೂ ಮನೆ ಬಾಡಿಗೆಗೆ ಕೊಡುವುದಕ್ಕಿಂತ ಮೊದಲು ಅಗ್ರಿಮೆಂಟ್ ಮಾಡಿಸಿಕೊಳ್ಳಿ. ಹಾಗೆಯೇ 11 ತಿಂಗಳಿಗೆ ಒಂದು ಸಾರಿ ಈ ಅಗ್ರಿಮೆಂಟ್ ಅನ್ನು ನವೀಕರಣ ಮಾಡಬೇಕು. ಈ ಥರ ನೀವು ಅಗ್ರಿಮೆಂಟ್ ಮಾಡಿಸಿಕೊಂಡರೆ, ನೀವು ಬಾಡಿಗೆಗೆ ಇರುವವರನ್ನು ಯಾವಾಗ ಬೇಕಾದರೂ ಖಾಲಿ ಮಾಡಿಸಬಹುದು. ಬಾಡಿಗೆಗೆ ಇರುವವರು ನಿಮ್ಮ ಮೇಲೆ ಹಿಡಿತ ಸಾಧಿಸಲು ಸಾಧ್ಯ ಆಗುವುದಿಲ್ಲ.
ಬಾಡಿಗೆಗೆ ಇರುವವರು ನಿಮ್ಮ ಮನೆಯನ್ನು ಅತಿಕ್ರಮಿಸಿಲ್ಲ ಎನ್ನುವುದನ್ನು ಆಗಾಗ ಪರಿಶೀಲನೆ ಮಾಡುತ್ತ ಇರಿ.. ಬಾದಿಗೆದಾರರು ಅತಿಕ್ರಮಣ ಮಾಡುತ್ತಿರಬಹುದು ಎಂದು ಸ್ವಲ್ಪ ಅನ್ನಿಸಿದರು ಕೂಡ, ತಕ್ಷಣವೇ ಅವರಿಂದ ಮನೆ ಖಾಲಿ ಮಾಡಿಸಿ..ಹಾಗೆಯೇ ಬಾದಿಗೆದಾರರು ಬಾಡಿಗೆ ಕೊಡದೆ ಇದ್ದಾಗ, ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಟ್ ಮಾಡಬೇಡಿ, ಹಾಗಾದಾಗ ಅವರಿಗೆ ನೋಟೀಸ್ ಕಳಿಸಬೇಕು. ನೋಟಿಸ್ ಸಿಕ್ಕ ಬಳಿಕ ಮನೆ ಖಾಲಿ ಮಾಡದೆ ಹೋದರೆ, ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಹಾಕಿ, ಆಗ ಅವರನ್ನು ಮನೆ ಖಾಲಿ ಮಾಡಿಸುವುದು ಸುಲಭ ಆಗುತ್ತದೆ.
Comments are closed.