Shani Transit: ಶನಿ ದೇವನೇ ನಿಂತು, ಈ ರಾಶಿಯವರಿಗೆ 30 ತಿಂಗಳು ಅದೃಷ್ಟ ಕೊಡಲಿದ್ದಾನೆ. ಯಾವ ರಾಶಿಯವರಿಗೆ ಗೊತ್ತೇ??
Shani Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರಿಗೆ ವಿಶೇಷ ಸ್ಥಾನವಿದೆ. ಶನಿದೇವರು ಕರ್ಮಫಲದಾತ, ಶನಿದೇವರ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶನಿದೇವರ ಸ್ಥಾನ ಬದಲಾವಣೆ ಇಂದ ಶಶ ರಾಜಯೋಗ ಸೃಷ್ಟಿಯಾಗುತ್ತಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಈ ವೇಳೆ ಶನಿದೇವರ ಉದಯ, ಅಸ್ತಮಿಸುವುದು ಎಲ್ಲದರ ಮೇಲು ಬದಲಾವಣೆ ಆಗಲಿದೆ. ಶನಿದೇವರಿಂದ ಶುರು ಆಗಿರುವ ಶಶರಾಜಯೋಗದಿಂದ ಯಾವೆಲ್ಲಾ ರಾಶಿಗಳಿಗೆ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಶನಿದೇವರ ಸ್ಥಾನ ಬದಲಾವಣೆ, ಹಾಗೂ ಶಶರಾಜಯೋಗದಿಂದ ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಬ್ಯುಸಿನೆಸ್ ನಲ್ಲಿ ನಿಮಗೆ ಒಳ್ಳೆಯ ಯಶಸ್ಸು ಸಿಗುತ್ತದೆ. ಆದಾಯ ಜಾಸ್ತಿಯಾಗುತ್ತದೆ, ಕೆಲಸದಲ್ಲಿ ಇರುವವರಿಗೆ ಇದು ಬಹಳ ಒಳ್ಳೆಯ ಸಮಯ ಆಗಿದೆ. ಕಲೆ ಹಾಗೂ ಬರೆಯುವ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಫಲ ಸಿಗುತ್ತದೆ.
ಮಿಥುನ ರಾಶಿ :- ರಾಜಯೋಗ ಇವರ ಅದೃಷ್ಟವನ್ನೇ ಬದಲಾಯಿಸುತ್ತದೆ. ಎಲ್ಲಾ ಕೆಲಸಗಳಲ್ಲು ಅದೃಷ್ಟ ಸಾಥ್ ನೀಡುತ್ತದೆ. ಹಣದ ಬರುವಿಕೆ ಹೆಚ್ಚಾಗಿ, ನಿಮ್ಮ ಬದುಕಿನಲ್ಲಿ ಖುಷಿ ಮತ್ತು ಸಂಪತ್ತು ಜಾಸ್ತಿಯಾಗುತ್ತದೆ.
ತುಲಾ ರಾಶಿ :- ರಾಜಯೋಗದಿಂದ ಈ ರಾಶಿಯವರ ಭವಿಷ್ಯ ಬದಲಾಗುತ್ತದೆ. ಹಿಂದಿನ ಸಮಸ್ಯೆಗಳು ಬಗೆಹರಿದು, ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ. ಜೀವನದಲ್ಲಿ ಏಳಿಗೆಯ ಹಾದಿ ಶುರುವಾಗುತ್ತದೆ. ಬದುಕಿನಲ್ಲಿ ಸಂಪತ್ತು, ಸಮೃದ್ಧಿ ಹಾಗೂ ಸಂತೋಷ ಇರುತ್ತದೆ. ನಿಮ್ಮ ಬದುಕಿನಲ್ಲಿ ಪ್ರೀತಿ ಚೆನ್ನಾಗಿರುತ್ತದೆ.
ಸಿಂಹ ರಾಶಿ :- ರಾಜಯೋಗದಿಂದ ಸಿಂಹ ರಾಶಿಯವರ ಸಮಯ ವರದಾನದಂತೆ ಪರಿಣಮಿಸುತ್ತದೆ. ಜಾಯಿಂಟ್ ಉದ್ಯಮಗಳಲ್ಲಿ ಇರುವವರು ಒಳ್ಳೆಯ ಫಲ ಪಡೆಯುತ್ತಾರೆ. ಕೆಲಸದಲ್ಲಿ ಇರುವವರು ಏಳಿಗೆ ಕಾಣುತ್ತಾರೆ. ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ.
ಕುಂಭ ರಾಶಿ :- ಶನಿದೇವರು ತಮ್ಮದೇ ಆದ ಕುಂಭ ರಾಶಿಗೆ ಪ್ರವೇಶ ಮಾಡಿದ್ದಾನೆ, ಈ ಕಾರಣಕ್ಕೆ ಇವರ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಕುಂಭ ರಾಶಿಯಲ್ಲಿ ಶನಿದೇವರ ಏಳುವರೆ ವರ್ಷಗಳ ಶನಿದೇವರ ದೆಸೆ ನಡೆಯುತ್ತಿದೆ, ಆದರೂ ಶನಿದೇವರ ಪರಿಣಾಮ ಹೆಚ್ಚಾಗಿ ಇರುವುದಿಲ್ಲ. ಶನಿದೇವರು ಕುಂಭ ರಾಶಿಯ ಅಧಿಪತಿ ಆಗಿದ್ದು, ಈ ವೇಳೆ ಇವರಿಗೆ ಲಗ್ನದ ಮನೆಯಲ್ಲಿ ಶಶರಾಜಯೋಗ ರೂಪುಗೊಳ್ಳುತ್ತದೆ.
Comments are closed.