Alia Bhat: ದಿಡೀರ್ ಎಂದು ಮೇಕ್ ಅಪ್ ಇಲ್ಲದೆ ಮನೆ ಇಂದ ಹೊರಬಂದ ಅಲಿಯಾ ಭಟ್: ಕೈ ಯಲ್ಲಿ ಹಿಡಿದ್ದ ಬ್ಯಾಗ್ ಬೆಲೆ ಎಷ್ಟು ಗೊತ್ತೇ?? ಯಪ್ಪಾ ಎಷ್ಟು ಗೊತ್ತೇ?
Alia Bhat: ಬಾಲಿವುಡ್ (Bollywood) ನ ಸ್ಟಾರ್ ನಟಿಯರಲ್ಲಿ ಆಲಿಯಾ ಭಟ್ (Alia Bhatt) ಕೂಡ ಒಬ್ಬರು. ಹಲವು ಸಿನಿಮಾಗಳಲ್ಲಿ ನಟಿಸಿ ಆಲಿಯಾ ಭಟ್ ಅವರು ಮದುವೆಯಾಗಿ, ಮಗು ಆದ ನಂತರ ಕೂಡ ಸಿನಿಮಾದಲ್ಲಿ ಮುಂದುವರೆದಿದ್ದಾರೆ. ಬಾಲಿವುಡ್ ನ ಹೈಯೆಸ್ಟ್ ಪೇಡ್ ಆಕ್ಟ್ರೆಸ್ ಗಳಲ್ಲಿ ಇವರು ಕೂಡ ಒಬ್ಬರಾಗಿದ್ದು, ನೂರಾರು ಕೋಟಿ ಸಂಪಾದನೆ ಮಾಡಿ, ಅಷ್ಟು ಆಸ್ತಿಯ ಒಡತಿಯಾಗಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ.

ಆಲಿಯಾ ಭಟ್ ಅವರು ಯಾವಾಗ ಹೊರಗಡೆ ಬಂದರು ಅಭಿಮಾನಿಗಳು ಸೆಲ್ಫಿ ಎಂದು ಅವರ ಹಿಂದೆ ಬೀಳುತ್ತಾರೆ. ಆಗೆಲ್ಲಾ ಆಲಿಯಾ ಅವರು ಹೆಚ್ಚಾಗಿ ತಮ್ಮ ಸ್ಟೈಲ್ ಸ್ಟೇಟ್ಮೆಂಟ್ ಇಂದಲೇ ಗುರುತಿಸಿಕೊಂಡಿದ್ದಾರೆ. ಆಲಿಯಾ ಅವರು ಧರಿಸುವ ಡ್ರೆಸ್ ಗಳು ಶೂಗಳು ಎಲ್ಲವೂ ನೆಟ್ಟಿಗರ ಗಮನ ಸೆಳೆಯುತ್ತದೆ. ಇತ್ತೀಚೆಗೆ ಆಲಿಯಾ ಅವರು ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದು, ಈ ಲುಕ್ ಅಂದು ಆಲಿಯಾ ಅವರು ಧರಿಸಿದ್ದ ಬಟ್ಟೆ ಹಾಗೂ ಅವರ ಕೈಯಲ್ಲಿದ್ದ ಹ್ಯಾಂಡ್ ಬ್ಯಾಗ್ ಇದೆಲ್ಲವೂ ಜನರ ಗಮನ ಸೆಳೆದಿದೆ.
ಆಲಿಯಾ ಅವರು ಬ್ರೌನ್ ಮತ್ತು ಬೀಜ್ ಬಣ್ಣದ ಚಕರ್ಡ್ ಜೋಗರ್ಸ್ ಕಾರ್ಗೋ ಪ್ಯಾಂಟ್ ಧರಿಸಿದ್ದರು. ಅದರ ಜೊತೆಗೆ ಕ್ರೀಮ್ ಕಲರ್ ನ ಟ್ಯಾಂಕ್ ಟಾಪ್ ಹಾಕಿದ್ದರು. ಹಾಗೆ ವೈಲಟ್ ಬಣ್ಣದ ಕ್ರಾಪ್ ಜ್ಯಾಕೆಟ್, ವೈಟ್ ಸ್ನೀಕರ್ಸ್ ಧರಿಸಿ ಕೈಯಲ್ಲಿ ಬ್ಲ್ಯಾಕ್ ಕಲರ್ ಹ್ಯಾಂಡ್ ಬ್ಯಾಗ್ ಹಿಡಿದಿದ್ದರು. ಆಲಿಯಾ ಅವರು ಧರಿಸಿದ್ದು ಅಡಿಡಾಸ್ ಗುಸ್ಸಿ ಜಿಜಿ ಕ್ಯಾನ್ವಾಸ್ ಪ್ಯಾಂಟ್, ಇದರ ಬೆಲೆ €1400 ಯುರೋ ಆಗಿದ್ದು, ಭಾರತದ ರೂಪಾಯಿಯಲ್ಲಿ ₹1,62,147.75 ರೂಪಾಯಿ ಆಗಿದೆ.
ಇನ್ನು ಆಲಿಯಾ ಅವರ ಕೈಯಲ್ಲಿ ಇದ್ದದ್ದು ಗುಚ್ಚಿ ಜಂಬೋ ಜಿಜಿ ಟೊಟೆ ಹ್ಯಾಂಡ್ ಬ್ಯಾಗ್, ಬಹಳ ಸ್ಟೈಲಿಶ್ ಆಗಿ ಕಾಣುವ ಈ ಹ್ಯಾಂಡ್ ಬ್ಯಾಗ್ ನ ಬೆಲೆ, $2490 ರೂಪಾಯಿ ಆಗಿದೆ. ಭಾರತದ ರೂಪಾಯಿಯಲ್ಲಿ ₹2,04,068 ರೂಪಾಯಿ ಆಗಿದೆ. ಕೋಟಿ ಕೋಟಿ ಆದಾಯ ಗಳಿಸುವ ಆಲಿಯಾ ಭಟ್ ಅವರು ಹಿಡಿದಿರುವ ಈ ಬ್ಯಾಗ್ ನ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
Comments are closed.