Health Tips: ಏನೇನೋ ಮಾಡಿ ಬೆನ್ನು ನೋವು ಬಂದಿದೆಯೇ?? ಇದನ್ನು ದೂರ ಮಾಡುವ ವಿಧಾನ ಯಾವುದು ಗೊತ್ತೇ? ಖರ್ಚು ಇಲ್ಲದೆ ಏನು ಮಾಡಬೇಕು ಗೊತ್ತೇ??

Health Tips: ಈಗಿನ ಕಾಲದಲ್ಲಿ ಒತ್ತಡದ ಲೈಫ್ ಸ್ಟೈಲ್, ಅನಾರೋಗ್ಯಕರ ಆಹಾರ ಹಾಗೂ ಇನ್ನಿತರ ಕಾರಣಗಳಿಂದ ಜನರಿಗೆ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. ಜೊರೆಗೆ ನಿದ್ರಾಹೀನತೆ ಸಮಸ್ಯೆ ಸಹ ನಿಮಗೆ ರೋಮದರ್ಸ್ ಕೊಡಬಹುದು. ನಿದ್ದೆ ಮಾಡುವಾಗ ದೇಹಕ್ಕೆ ಶಾಂತಿ ವಿಶ್ರಾಂತಿ ಬೇಕು, ನಿದ್ದೆ ಇಲ್ಲದೆ ಇದ್ದರೆ, ಮಾನಸಿಕ ಹಾಗೂ ದೈಹಿಕ ಸಮಸ್ಯೆ ಶುರುವಾಗುತ್ತದೆ. ಆದರೆ ನೀವು ನಿದ್ದೆ ಚೆನ್ನಾಗಿ ಮಾಡಿದರೆ ಬಹುತೇಕ ಸಮಸ್ಯೆಗಳು ದೂರವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆರೋಗ್ಯಕ್ಕೆ ನಿದ್ದೆ ಮತ್ತು ಪೋಷಣೆ ಮುಖ್ಯ, ಒಳ್ಳೆಯ ನಿದ್ದೆಗೆ ಮಲಗುವ ಜಾಗ ಕೂಡ ಮುಖ್ಯವಾಗುತ್ತದೆ. ಸಾಕಷ್ಟು ಜನರು ಈಗ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ, ಅದಕ್ಕೆ ಪರಿಹಾರ ಏನು ಎಂದು ತಿಳಿಸುತ್ತೇವೆ..

backpain remedies in kannada health news Health Tips:

ಬೆನ್ನು ನೋವು ಇರುವವರು ಆಕ್ಟಿವ್ ಆಗಿ ನಡೆಯಲು ಸಾಧ್ಯ ಆಗುವುದಿಲ್ಲ. ಕೆಲಸ ಮಾಡುವುದು ಹಾಗೂ ನಡೆಯುವುದರಿಂದ ಬೆನ್ನು ನೋವು ಕಡಿಮೆ ಆಗುವುದಕ್ಕೆ ಸಹಾಯ ಆಗುತ್ತದೆ. ಪ್ರತಿದಿನ ಮಿನಿಮಮ್ 30 ನಿಮಿಷ ನಡೆಯಬೇಕು ಎಂದು ವೈದ್ಯರು ಹೇಳುತ್ತಾರೆ. ಕಿಬ್ಬೊಟ್ಟೆಯ ಸ್ನಾಯುಗಳು ಕೂಡ ಬೆನ್ನಿಗೆ ಸಪೋರ್ಟ್ ಮಾಡುತ್ತದೆ. ಬೆನ್ನು ನೋವಿಗೆ ಕೆಲವು ವ್ಯಾಯಾಮಗಳನ್ನು ಸಹ ಮಾಡಬಹುದು. ಯೋಗ ನಿಮಗೆ ಸಹಾಯ ಮಾಡುತ್ತದೆ.

ಇದನ್ನು ಓದಿ: LIC Policy: 87 ರೂಪಾಯಿ ಗಳಂತೆ ಕೂಡಿತ್ತು, ಹನ್ನೊಂದು ಲಕ್ಷ ರೂಪಾಯಿ ಸ್ವಂತ ಮಾಡಿಕೊಳ್ಳುವುದು ಹೇಗೆ ಗೊತ್ತೇ?? Best LIC Policy

ಕಂಪ್ಯೂಟರ್ ಎದುರು ಕೂತು ಕೆಲಸ ಮಾಡವವರು, ಕೈಗಳನ್ನು ಮೇಜಿನ ಮೇಲೆ ಇಡೀ,ನಿಮ್ಮ ಕಣ್ಣನ್ನು ಸ್ಕ್ರೀನ್ ನ ಮೇಲ್ಭಾಗಕ್ಕೆ ಇರಿಸಿ, ಹಾಗೆಯೇ ನಿಮ್ಮ ತಲೆ ತೀರ ಸೈಡ್ ಆಗದಂತೆ ಎಚ್ಚರಿಕೆಯಿಂದ ಇರಿ.
ತೂಕ ಹೆಚ್ಚು ಇರುವವರಿಗೂ ಬೆನ್ನು ನೋವಿನ ಸಮಸ್ಯೆ ಇರುತ್ತದೆ. ತೂಕ ಇಳಿಸಿಕೊಂಡರೆ ತೂಕ ಕಡಿಮೆ ಆಗುತ್ತದೆ. ಇದರಿಂದ ಬೆನ್ನಿನ ಮೇಲೆ ಒತ್ತಡ ಕೂಡ ಕಡಿಮೆ ಆಗುತ್ತದೆ.

ಹಾಗು ಸ್ಮೋಕಿಂಗ್ ಮಾಡುವವರಿಗೆ ಕೂಡ ಬೆನ್ನುನೋವಿನ ಸಮಸ್ಯೆ ಎದುರಾಗಬಹುದು. ಇದು ನಾಲ್ಕು ಪಟ್ಟು ಹೆಚ್ಚಾಗಿಯೇ ಇರುತ್ತದೆ. ಸಿಗರೇಟ್ ನಲ್ಲಿ ನಿಕೋಟಿನ್ ಇದ್ದು, ಅದು ನಿಮ್ಮ ಬೆನ್ನು ಮೂಳೆಗಳನ್ನು ವೀಕ್ ಮಾಡುತ್ತದೆ. ಹಾಗಾಗಿ ಸ್ಮೋಕಿಂಗ್ ಬಿಡುವುದು ಒಳ್ಳೆಯದು. ಬೆನ್ನು ನೋವು ಇರುವವರು ಇದೆಲ್ಲದರಿಂದ ದೂರ ಇರುವುದೇ ಒಳ್ಳೆಯದು. ಇದು ಜಾಸ್ತಿಯಾದರೆ ಡಾಕ್ಟರ್ ಹತ್ತಿರ ಹೋಗುವುದೇ ಒಳ್ಳೆಯದು.

ಇದನ್ನು ಓದಿ: Money: 333 ರೂಪಾಯಿಯಂತೆ ಉಳಿಸಿ, ಹತ್ತೇ ವರ್ಷದಲ್ಲಿ ಬರೋಬ್ಬರಿ 16 ಲಕ್ಷ ಪಡೆಯುವುದು ಹೇಗೆ ಗೊತ್ತೇ?? ಇದಪ್ಪ ಅದೃಷ್ಟ ಅಂದ್ರೆ.

Comments are closed.