LPG Gas Rate: ದಿಡೀರ್ ಎಂದು ಮತ್ತಷ್ಟು ಕಡಿಮೆಯಾದ ಸಿಲಿಂಡರ್ ಬೆಲೆ: ಬಾರಿ ಇಳಿಕೆ ಕಂಡ ಬಳಿಕ ಎಷ್ಟಕ್ಕೆ ತಲುಪಿದೆ ಗೊತ್ತೇ? ಹಬ್ಬ ಮಾಡಿಕೊಳ್ಳುತ್ತಿರುವ ಜನರು.

LPG Gas Rate: ಈಗ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಇರುತ್ತದೆ. ಅಡುಗೆ ಮಾಡುವುದಕ್ಕೆ ಗ್ಯಾಸ್ ಸಿಲಿಂಡರ್ ಬೇಕೇ ಬೇಕು. ಸಿಟಿಗಳಲ್ಲಿ ಮಾತ್ರವಲ್ಲದೆ, ಕೆಲವು ಹಳ್ಳಿಗಳಲ್ಲಿ ಕೂಡ ಗ್ಯಾಸ್ ಸ್ಟವ್ ಬಳಕೆ ಮಾಡುವುದಕ್ಕೆ ಜನರು ಶುರು ಮಾಡಿದ್ದಾರೆ. ಆದರೆ ಕೆಲ ಸಮಯದಿಂದ LPG ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಏರಿಕೆ ಕಂಡುಬರುತ್ತಲೇ ಇತ್ತು. ಜನರಿಗೆ ಸಿಲಿಂಡರ್ ಖರೀದಿ ಮಾಡುವುದಕ್ಕೆ ಕಷ್ಟವಾಗುಗ ಪರಿಸ್ಥಿತಿ ಎದುರಾಗಿತ್ತು.

lpg gas rate reduced again LPG Gas Rate:

ಆದರೆ ಈಗ ಮೇ 1 ರಿಂದ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಸರ್ಕಾರದ ತೈಲ ಕಂಪನಿಗಳು ಕಡಿಮೆ ಮಾಡಿದ್ದು, ಜೆಟ್ ಫ್ಲೂಟ್ ಬೆಲೆ ಕೂಡ ಇಳಿಕೆ ಮಾಡಲಾಗಿದೆ. ಇದೀಗ 19ಕೆಜಿ LPG ಸಿಲಿಂಡರ್ ನ ಬೆಲೆಯಲ್ಲಿ ಸುಮಾರು ₹172 ರೂಪಾಯಿಯನ್ನು ಕಡಿತಗೊಳಿಸಲಾಗಿದೆ.

ಇದನ್ನು ಓದಿ: Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?

ಇದೀಗ ತೈಲ ಕಂಪನಿಗಳು ಜೆಟ್ ಗಳಲ್ಲಿ ಬಳಸುವ ಇಂಧನದ ಬೆಲೆಯನ್ನು ಸಹ ಕಡಿಮೆ ಮಾಡಿದೆ. ವಾಯು ಇಂಧನದ ಬೆಲೆಯಲ್ಲಿ ಈಗ ₹2,415 ರೂಪಾಯಿ ಇಳಿಕೆ ಕಂಡುಬಂದಿದೆ. ಈ ಹೊಸ ದರವು ಮೇ 1ರಿಂದ ಜಾರಿಗೆ ಬರಲಿದ್ದು, ಈ ಬೆಲೆಯಲ್ಲಿ ಇಳಿಕೆ ಆಗಿದೆ. ಆದರೆ ಮನೆಗಳಲ್ಲಿ ಬಳಸುವ ಸಿಲಿಂಡರ್ ನ ಬೆಲೆಯಲ್ಲಿ ಇಳಿಕೆ ಆಗಿಲ್ಲ. ಈ ಮೊದಲು ವಾಣಿಜ್ಯ ಸಿಲಿಂಡರ್ ನ ಬೆಲೆ ₹2028 ರೂಪಾಯಿ ಆಗಿತ್ತು. ಆದರೆ ಈಗ ದೆಹಲಿಯಲ್ಲಿ ₹1806 ರೂಪಾಯಿಗೆ ಸಿಗಲಿದೆ.

ಕೋಲ್ಕತ್ತಾದಲ್ಲಿ ₹2132 ರೂಪಾಯಿ ಆಗಿತ್ತು ಸಿಲಿಂಡರ್ ಬೆಲೆ, ಆದರೆ ಈಗ ₹1960 ರೂಪಾಯಿಗೆ ಲಭ್ಯವಿದೆ. ಹಾಗೆಯೇ ಮುಂಬೈನಲ್ಲಿ ₹1980 ರೂಪಾಯಿಗೆ ಸಿಗುತ್ತಿದ್ದ ಸಿಲಿಂಡರ್ ಈಗ ₹1808 ರೂಪಾಯಿಗೆ ಸಿಗುತ್ತದೆ. ಚೆನ್ನೈನಲ್ಲಿ ₹2192 ರೂಪಾಯಿಗೆ ಸಿಗುತ್ತಿದ್ದ ಸಿಲಿಂಡರ್ ಈಗ ₹2021 ರೂಪಾಯಿಗೆ ಸಿಗುತ್ತದೆ.

ಇದನ್ನು ಓದಿ: Kannada Business: ಹೆಚ್ಚು ಬೇಡವೇ ಬೇಡ, ಜಸ್ಟ್ 25 ಸಾವಿರ ಹಾಕಿ ಈ ಬಿಸಿನೆಸ್ ಆರಂಭಿಸಿ, ಸಾಕು. ನಿಮ್ಮ ಹಣೆ ಬರಹವೇ ಬದಲಾಯಿಸಿಕೊಳ್ಳಿ.

Comments are closed.