Smartphone Tricks: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇಂಟೆರೆನೆಟ್ ಸ್ಲೋ ಆಗಿದೆಯಾ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಸ್ಪೀಡ್ ತಡೆದುಕೊಳ್ಳಲು ಆಗಲ್ಲ ಅಷ್ಟು ಬರುತ್ತದೆ.

Smartphone Tricks: ಈಗ ಎಲ್ಲರ ಹತ್ತಿರ ಸ್ಮಾರ್ಟ್ಫೋನ್ ಇರುತ್ತದೆ, ಈಗ ಫೋನ್ ನಲ್ಲಿ ಯಾವುದೇ ಕೆಲಸ ಮಾಡಲು ಅದರ ಜೊತೆಗೆ ಇಂಟರ್ನೆಟ್ ಇರಲೇಬೇಕು. ಇಲ್ಲದೆ ಹೋದರೆ ಯಾವ ಕೆಲಸವನ್ನು ಕೂಡ ಮಾಡಲು ಸಾಧ್ಯವಿಲ್ಲ. ಗೂಗಲ್ ಸರ್ಫ್ ಇಂದ ಹಿಡಿದು ಹಣ ವರ್ಗಾವಣೆ ಎಲ್ಲದಕ್ಕೂ ಇಂಟರ್ನೆಟ್ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ಫೋನ್ ನಲ್ಲಿ ಇಂಟರ್ನೆಟ್ ಸ್ಲೋ ಇರುತ್ತದೆ. ಅದಕ್ಕೆ ಕಾರಣ ಮೊಬೈಲ್ ಅಲ್ಲ, ನೆಟ್ವರ್ಕ್ ಆಗಿರುತ್ತದೆ. ಇಂಟರ್ನೆಟ್ ಸ್ಲೋ ಆದಾಗ ಯಾರಿಗೆ ಆದರೂ ಕೋಪ ಬರುವುದು ಸಾಮಾನ್ಯ. ಒಂದು ವೇಳೆ ನೀವು ಮುಖ್ಯವಾದ ಕೆಲಸ ಮಾಡುವ ಸಮಯದಲ್ಲಿ ಇಂಟರ್ನೆಟ್ ಕೈಕೊಟ್ಟರೆ, ಈ ಮೂರು ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ, ನಿಮ್ಮ ನೆಟ್ವರ್ಕ್ ಸಮಸ್ಯೆ ಸರಿ ಹೋಗುತ್ತದೆ.

try these steps if your internet is slow Smartphone Tricks:

ಏರ್ ಪ್ಲೇನ್ ಮೋಡ್ ಆನ್ ಮಾಡಿ :- ಮೆಟ್ರೋ ಟ್ರೈನ್ ಅಥವಾ ಬಸ್ ನಲ್ಲಿ ಪ್ರಯಾಣ ಮಾಡುವಾಗ ನೆಟ್ವರ್ಕ್ ಸಮಸ್ಯೆ ಎದುರಾದರೆ ಮೊದಲು ಮೊಬೈಲ್ ಡೇಟಾ ಆಫ್ ಮಾಡಿ, ನಂತರ ಏರ್ ಪ್ಲೇನ್ ಮೋಡ್ ಗೆ ಹಾಕಿ ಕೆಲ ಕ್ಷಣಗಳು ಹಾಗೆಯೇ ಬಿಡಿ..ಇದರಿಂದ ನಿಮ್ಮ ಮೊಬೈಲ್ ನೆಟ್ವರ್ಕ್ ಸಮಸ್ಯೆ ಸರಿ ಹೋಗುತ್ತದೆ. ಹಾಗೂ ಇಂಟರ್ನೆಟ್ ಸ್ಪೀಡ್ ಆಗಿ ಕೆಲಸ ಮಾಡುತ್ತದೆ.

ಇದನ್ನು ಓದಿ: LPG Gas Rate: ದಿಡೀರ್ ಎಂದು ಮತ್ತಷ್ಟು ಕಡಿಮೆಯಾದ ಸಿಲಿಂಡರ್ ಬೆಲೆ: ಬಾರಿ ಇಳಿಕೆ ಕಂಡ ಬಳಿಕ ಎಷ್ಟಕ್ಕೆ ತಲುಪಿದೆ ಗೊತ್ತೇ? ಹಬ್ಬ ಮಾಡಿಕೊಳ್ಳುತ್ತಿರುವ ಜನರು.

ಡ್ಯುಯೆಲ್ ಸಿಮ್ ಸ್ವಿಚ್ ಮಾಡಿ :- ಏರ್ ಪ್ಲೇನ್ ಮೋಡ್ ಗೆ ಹಾಕಿದರು ನೆಟ್ವರ್ಕ್ ಸ್ಪೀಡ್ ಸಮಸ್ಯೆ ಸರಿ ಹೋಗದೆ ಇದ್ದರೆ, ಒಂದು ವೇಳೆ ನೀವು ಎರಡು ಸಿಮ್ ಗಳನ್ನು ಬಳಸುತ್ತಿದ್ದರೆ ಒಂದು ಸಿಮ್ ಇಂದ ಇನ್ನೊಂದು ಸಿಮ್ ಗೆ ನೆಟ್ವರ್ಕ್ ಬದಲಾಯಿಸಿ. ಆಗ ನೆಟ್ವರ್ಕ್ ಸಮಸ್ಯೆ ಸರಿ ಹೋಗುತ್ತದೆ.

ಸಿಮ್ ರೀಸೆಟ್ :- ಮೇಲಿನ ಎರಡು ಕ್ರಮಗಳು ಕೆಲಸ ಮಾಡದೆ ಹೋದರೆ, ಮೂರನೆಯ ಕ್ರಮ ನಿಮ್ಮ ಸ್ಮಾರ್ಟ್ ಫೋನ್ ಇಂದ ಸಿಮ್ ಅನ್ನು ಹೊರತೆಗೆದು, ಫೋನ್ ಸ್ವಿಚ್ ಆಫ್ ಮಾಡಿ. ಕೆಲ ಸಮಯದ ನಂತರ ಮತ್ತೊಮ್ಮೆ ಸಿಮ್ ಅನ್ನು ಸ್ಮಾರ್ಟ್ ಫೋನ್ ಗೆ ಹಾಕಿ ನಂತರ ನಿಮ್ಮ ಫೋನ್ ಅನ್ನು ಆನ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ನೆಟ್ವರ್ಕ್ ಸಮಸ್ಯೆ ಬಗೆಹರಿಯುತ್ತದೆ.

ಇದನ್ನು ಓದಿ: Business: ಆಧಾರ್ ಕಾರ್ಡ್ ಅನ್ನೇ ಬಂಡವಾಳ ಮಾಡಿಕೊಂಡು ಬಿಸಿನೆಸ್ ಆರಂಭಿಸಿ: ಸ್ವಂತ ಊರಿನಲ್ಲಿ ಲಕ್ಷ ಲಕ್ಷ ಗಳಿಸಿ. ಹೇಗೆ ಗೊತ್ತೇ??

Comments are closed.