Earn Money: ಗೂಗಲ್ ಪೇ ಬಳಸಿಕೊಂಡು ಮನೆಯಲ್ಲಿಯೇ ಕುಳಿತು ಸಾವಿರಾರು ರೂಪಾಯಿ ಗಳಿಸುವುದು ಹೇಗೆ ಗೊತ್ತೇ?? ಟೈಮ್ ಪಾಸ್ ಗೆ ಮಾಡಿ, ಸಾವಿರಾರು ರೂಪಾಯಿ ಗಳಿಸಿ.
Earn Money: ಈಗ ಹೆಚ್ಚಿನ ಜನರು ಹಣದ ವ್ಯವಹಾರ ಮಾಡುವುದು ಸ್ಮಾರ್ಟ್ ಫೋನ್ ಮೂಲಕ ಎಂದರೆ ತಪ್ಪಲ್ಲ. ಯೋಗ ಕ್ಯಾಶ್ ಬಳಸುವುದಕ್ಕಿಂತ ಹೆಚ್ಚಾಗಿ, ಎಲ್ಲರೂ ಸ್ಮಾರ್ಟ್ ಫೋನ್ ಗಳಲ್ಲಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡುತ್ತಾರೆ. ಇದು ನಮ್ಮ ದೇಶದ ಡಿಜಿಟಲ್ ಇಂಡಿಯಾ ಪ್ಲಾನ್ ಆಗಿದೆ. ಪ್ರತಿಯೊಂದು ಅಂಗಡಿಗಳಲ್ಲಿ ಸಹ ಈಗ ಗೂಗಲ್ ಪೇ ಸ್ಕ್ಯಾನರ್ ನೋಡಬಹುದು. ಈಗ ನೀವು ಗೂಗಲ್ ಪೇ ಬಳಸಿ ಹಣವನ್ನು ಕೂಡ ಗಳಿಸಬಹುದು ಎನ್ನುವ ವಿಷಯ ನಿಮಗೆ ಗೊತ್ತಿದೆಯೇ?

ಈ ವಿಷಯ ಹಲವರಿಗೆ ಗೊತ್ತಿಲ್ಲ, ಗೂಗಲ್ ಪೇ ಬಳಸಿ ನೀವು ದಿನಕ್ಕೆ 500 ರೂಪಾಯಿವರೆಗೂ ಮನೆಯಲ್ಲಿ ಕೂತು ಸಂಪಾದನೆ ಮಾಡಬಹುದು. ಇದಕ್ಕಾಗಿ ಮೊದಲು ನಿಮ್ಮ ಹತ್ತಿರ ಗೂಗಲ್ ಪೇ ಅಕೌಂಟ್ ಇರಬೇಕು. ಇದಕ್ಕಾಗಿ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಪೇ ಡೌನ್ಲೋಡ್ ಮಾಡಿ, ನಿಮ್ಮ ಪ್ರೈಮರಿ ಬ್ಯಾಂಕ್ ಅಕೌಂಟ್ ಅನ್ನು ಸೆಲೆಕ್ಟ್ ಮಾಡಿ, ಹಾಗೆಯೇ ನಿಮ್ಮ ಗೂಗಲ್ ಪೇ ಆಕ್ಟಿವೇಟ್ ಮಾಡಿ. ಈಗ ನೀವು ರೆಫರಲ್ ಕೋಡ್ ಇಂದ ಹಣ ಸಂಪಾದನೆ ಮಾಡಬಹುದು. ಗೂಗಲ್ ಪೇ ಅನ್ನು ನೀವು Re Pal Korea ಲಿಂಕ್ ಇಂದ ಆಪ್ ಡೌನ್ಲೋಡ್ ಮಾಡಿದರೆ ನಿಮಗೆ ರೆಫರಲ್ ಕೋಡ್ ಇಂದ ಹಣ ಸಿಗುತ್ತದೆ..
ನೀವು ಟ್ರಾನ್ಸಾಕ್ಷನ್ ಮಾಡಿದಾಗ ನಿಮಗೆ 5 ಅಥವಾ 10 ರೂಪಾಯಿ ಸಿಗುತ್ತದೆ. ಇನ್ನು ರೆಫರಲ್ ಕೋಡ್ ಇಂದ ಹಣ ಗಳಿಸುವುದು ಹೇಗೆ ಎಂದು ನೋಡುವುದಾದರೆ, ನಿಮ್ಮ ಈ ಗೂಗಲ್ ಪೇ ಲಿಂಕ್ ಅನ್ನು ನಿಮ್ಮ ಜೊತೆಗಿರುವವರು, ಫ್ರೆಂಡ್ಸ್ ಎಲ್ಲರ ಜೊತೆಗೂ ಶೇರ್ ಮಾಡಿ, ಅವರುಗಳು ನಿಮ್ಮ ಗೂಗಲ್ ಪೇ ಲಿಂಕ್ ಉಪಯೋಗಿಸಿ, ಗೂಗಲ್ ಪೇ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬೇಕು, ಇನ್ಸ್ಟಾಲ್ ಮಾಡಿದ ನಂತರ ಅವರು ಯಾವುದಾದರು ನಂಬರ್ ಗೆ ಹಣ ವರ್ಗಾವಣೆ ಮಾಡಿದರೆ, ನಂತರ ನೀವು ಅವರಿಗೆ 200 ರೂಪಾಯಿ ಕಳಿಸಿ, ಆಗ ನಿಮಗೆ 100 ರೂಪಾಯಿ ಕ್ಯಾಶ್ ಬ್ಯಾಕ್ ಬರುತ್ತದೆ..
ಇಷ್ಟೇ ಅಲ್ಲದೆ, ಗೂಗಲ್ ಪೇ ಕಡೆಯಿಂದ 201 ರೂಪಾಯಿ ಕ್ಯಾಶ್ ಬ್ಯಾಕ್ ಸಹ ಪಡೆಯಬಹುದು. ಇದಕ್ಕಾಗಿ ನೀವು ಅಪ್ಡೇಟ್ ಆಗಿರುವ ಕೋಡ್ ಅನ್ನು ಬಳಸಿ, ಗೂಗಲ್ ಪೇ ಅನ್ನು ಬಳಸದೆ ಇರುವವರಿಗೆ ಕಳಿಸಿ, ಅವರು ಈ ಲಿಂಕ್ ಮೂಲಕ ಆಪ್ ಇನ್ಸ್ಟಾಲ್ ಮಾಡಿ, ಬ್ಯಾಂಕ್ ಅಕೌಂಟ್ ಅನ್ನು ಲಿಂಕ್ ಮಾಡಿ, ಗೂಗಲ್ ಪೇ ಆಕ್ಟಿವೇಟ್ ಮಾಡಿ, ಯಾರಿಗಾದರು ಕೇವಲ 1 ರೂಪಾಯಿ ಕಳಿಸಿದರೆ ಸಾಕು, ನಿಮಗೆ ಕ್ಯಾಶ್ ಬ್ಯಾಕ್ ರೂಪದಲ್ಲಿ 201 ರೂಪಾಯಿ ನಿಮಗೆ ಸಿಗುತ್ತದೆ, ಹಾಗೆಯೇ ಅವರಿಗೆ 21 ರೂಪಾಯಿ ಸಿಗುತ್ತದೆ.
Comments are closed.