Health Tips: ರಾತ್ರಿ ಉಳಿದಿರುವ ಚಪಾತಿ ಅಥವಾ ರೊಟ್ಟಿಯನ್ನು ಮುಂಜಾನೆ ಎದ್ದು ತಿಂದರೆ, ಏನೆಲ್ಲಾ ಲಾಭ ಗೊತ್ತೆ? ತಿಳಿದರೆ ಬೇಕು ಅಂತಾನೆ ಜಾಸ್ತಿ ಮಾಡಿ ಇತ್ತು ಮಲಗ್ತೀರಾ.
Health Tips: ಈಗಿನ ಕಾಲದಲ್ಲಿ ಜನರು ಹೆಲ್ತ್ ಫ್ರೀಕ್ ಆಗಿದ್ದು, ತಮ್ಮ ಆಹಾರದ ಬಗ್ಗೆ ವಿಶೇಷವಾಗಿ ಕೇರ್ ತೆಗೆದುಕೊಳ್ಳುತ್ತಾರೆ. ಫ್ರೆಶ್ ಆಗಿರುವ ಆಹಾರ ಸೇವಿಸಬೇಕು ಎಂದು ಬಯಸುತ್ತಾರೆ. ರಾತ್ರಿ ಉಳಿದಿರುವ ಚಪಾತಿ, ರೊಟ್ಟಿ ಇದನ್ನೆಲ್ಲ ಹಾಗೆಯೇ ಇಟ್ಟುಬಿಡುತ್ತಾರೆ. ಎಲ್ಲರೂ ಕೂಡ ಬಿಸಿಯಾದ ಹಾಗೂ ಫ್ರೆಶ್ ಆದ ಆಹಾರ ತಿನ್ನುವುದು ಒಳ್ಳೆಯದು. ಅದಫ ರಾತ್ರಿ ಮಾಡಿ ಉಳಿದಿರುವ ರೊಟ್ಟಿ ಅಥವಾ ಚಪಾತಿಯನ್ನು ಬೆಳಗ್ಗೆ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ? ಇದರ ಬಗ್ಗೆ ತಜ್ಞರೇ ಹೇಳಿದ್ದಾರೆ.

ರಾತ್ರಿ ಮಾಡಿದ ಚಪಾತಿ, ರೊಟ್ಟಿ ಇವು ಉಳಿದಿದ್ದರೆ ಬೆಳಗ್ಗೆ ತಿನ್ನಬಹುದು. ಡೈಯಾಬಿಟಿಸ್ ಇರುವವರು, ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೆ ಇದರಿಂದ ಬಹಳಷ್ಟು ಪ್ರಯೋಜನವಿದೆ. ಡೈಯಾಬಿಟಿಸ್ ಇರುವವರಿಗೆ ಚಪಾತಿ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು. ಬೆಳಗ್ಗೆ ಟೀ ಅಥವಾ ಸಲಾಡ್ ಜೊತೆಗೆ ಚಪಾತಿ ತಿನ್ನುವುದು ಒಳ್ಳೆಯದು. ಪ್ರಪಂಚದಲ್ಲಿ ಎಲ್ಲರೂ ತಿನ್ನುವ ಧಾನ್ಯಗಳಲ್ಲಿ ಒಂದು ಗೋಧಿ. ಇದರಲ್ಲಿ ಫೈಬರ್, ಕಬ್ಬಿನ, ಜೀವಸತ್ವದ ಅಂಶವಿದೆ. ಗ್ಲೈಸೆಮಿಕ್ ಇಂಡೆಕ್ಸ್‌ನಲ್ಲಿ ಗೋಧಿ ಹಿಟ್ಟು ಮಧ್ಯಮದಿಂದ ಜಾಸ್ತಿ ಇರುತ್ತದೆ. ಗ್ಲೈಸೆಮಿಕ್ ಲೋಡ್ ನಲ್ಲಿ ಕರಗದೆ ಇರುವ ಫೈಬರ್ ನ ಅಂಶ ಜಾಸ್ತಿ ಇರುತ್ತದೆ.
ಊಟ ಮಾಡಿದ ನಂತರ್ಸ್ ರಕ್ತದ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯವನ್ನು ಸುಧಾರಿಸುತ್ತದೆ. ಬ್ಲಡ್ ಪ್ರೆಶರ್ ಇಂದ ಬಳಲುತ್ತಿರುವವರು ಚಪಾತಿಯನ್ನು 10ನಿಮಿಷ ಹಾಲಿನ ಜೊತೆಗೆ ನೆನೆಸಿಟ್ಟು, ಸೇವಿಸಿದರೆ ಬ್ಲಡ್ ಪ್ರೆಶರ್ ಕಂಟ್ರೋಲ್ ಆತುತ್ತದೆ. ಜೀರ್ಣದ ಸಮಸ್ಯೆ, ಅಸಿಡಿಟ ಸಮಸ್ಯೆ ಇಂದ ಮುಕ್ತಿ ಪಡೆಯಲು ಪ್ರತಿದಿನ ಮಲಗುವುದಕ್ಕಿಂತ ಹಾಲಿನಲ್ಲಿ ನೆನೆಸಿಟ್ಟ ಚಪಾತಿ ಸೇವಿಸಿ. ಹಾಲಿನ ಜೊತೆಗೆ ಚಪಾತಿ ತಿಂದರೆ ಶುಗರ್ ಲೆವೆಲ್ ಕಂಟ್ರೋಲ್ ನಲ್ಲಿ ಇರುತ್ತದೆ. ಸಣ್ಣ ಇರುವ ಮಕ್ಕಳ ತೂಕ ಜಾಸ್ತಿಯಾಗಬೇಕು ಎಂದರೆ, ರಾತ್ರಿ ಉಳಿದ ರೊಟ್ಟಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಹಾಲಿನ ಜೊತೆಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.
ಉಳಿದಿರುವ ಚಪಾತಿಯಲ್ಲಿ ಫೈಬರ್ ಅಂಶ ಜಡ್ತ್8 ಇರುತ್ತದೆ, ಇದನ್ನು ಸೇವಿಸಿದರೆ ಮಲಬದ್ಧತೆ ಸಮಸ್ಯೆ ಕಡಿಮೆ ಆಗುತ್ತದೆ. ಬೇಸಿಗೆ ವೇಳೆ ತಣ್ಣಗಿರುವ ಹಾಲಿನ ಜೊತೆಗೆ ಚಪಾತಿ ತಿಂದರೆ, ದೇಹದಲ್ಲಿ ಉಷ್ಣದ ಅಂಶ ಕಂಟ್ರೋಲ್ ನಲ್ಲಿ ಇರುತ್ತದೆ..ದೇಹಕ್ಕೆ ಹೀಟ್ ಆಗುವುದಿಲ್ಲ. ಅಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ ಮಜ್ಜಿಗೆ ಅಥವಾ ಲಸ್ಸಿ ಜೊತೆ ಸೇವಿಸಿದರೆ, ಇನ್ನು ಒಳ್ಳೆಯದು. ಬೆಳಗ್ಗೆ ತಣ್ಣಗಿರುವ ಹಾಲಿನ ಜೊತೆಗೆ ತಿಂದರೆ, ಬ್ಲಡ್ ಪ್ರೆಶರ್ ಕಂಟ್ರೋಲ್ ಆಗುತ್ತದೆ. ಹಾಗೂ ಇನ್ನು ಹೆಚ್ಚಿನ ಬ್ಲಡ್ ಪ್ರೆಶರ್ ಕಡಿಮೆ ಆಗುತ್ತದೆ.
Comments are closed.