Healthy Foods: ಇವುಗಳನ್ನು ನಿಮ್ಮ ಆಧಾರದಲ್ಲಿ ಸೇರಿಸಿ, ಮಧುಮೇಹ, ಹೃದಯಾಗಾತ, ಟೆನ್ಶನ್ ಇವುಗಳು ಯಾವುದು ಬರುವುದಿಲ್ಲ. ಯಾವ ಆಹಾರಗಳು ಗೊತ್ತೇ??
Healthy Foods: ಈಗ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಪ್ರಪಂಚದಲ್ಲಿ 1.28ಶಕೋಟಿ ಜನರಿಗೆ ಹೈಬಿಪಿ ಇದೆ, 75ಲಕ್ಷ ಜನ ಬ್ಲಡ್ ಪ್ರೆಶರ್ ಇಂದ ಕೊನೆಯುಸಿರೆಳೆಯುತ್ತಾರೆ. ವಿಶ್ವದಲ್ಲಿ 422 ಲಕ್ಷಕ್ಕಿಂತ ಹೆಚ್ಚು ಜನ ಡೈಯಾಬಿಟಿಸ್ ಇಂದ ಬಳಲುತ್ತಿದ್ದಾರೆ. ಈ ರೋಗಕ್ಕೆ ವರ್ಷದಲ್ಲಿ 15ಲಕ್ಷ ಜನ ಸಾಯುತ್ತಿದ್ದಾರೆ.. ನಮ್ಮ ದೇಶದಲ್ಲಿ 8 ಕೋಟಿ ಡೈಯಾಬಿಟಿಕ್ ಪೇಶೆಂಟ್ಸ್ ಇದ್ದಾರೆ..ಈ ಎರಡು ಅನಾರೋಗ್ಯಕ್ಕೆ ಮುಖ್ಯ ಕಾರಣ ಜೀವನಶೈಲಿ, ಇದನ್ನು ಸರಿಪಡಿಸಿ ಪ್ರತಿದಿನ ಆರೋಗ್ಯಕರವಾಗಿ ತಿನ್ನುವ ಮೂಲಕ ಈ ಖಾಯಿಲೆಗಳು ಬರದ ಹಾಗೆ ನೋಡಿಕೊಳ್ಳಬಹುದು. ನಮಗೆ ಹತ್ತಿರದಲ್ಲೇ ಸಿಗುವ ಕೆಲವು ತರಕಾರಿಗಳನ್ನು ತಿನ್ನುವ ಮೂಲಕ ಈ ಎರಡು ರೋಗಗಳನ್ನು ಕಂಟ್ರೋಲ್ ಮಾಡಬಹುದು..

ಸೊಪ್ಪುಗಳು :- ಸೊಪ್ಪುಗಳನ್ನು ನಾವು ಆಗಾಗ ಸೇವಿಸುತ್ತೇವೆ, ಆದರೆ ಇದನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಸೊಪ್ಪುಗಳು ಅನೇಕ ರೋಗಗಳಿಂದ ನಮಗೆ ರಕ್ಷಣೆ ನೀಡುತ್ತದೆ. ಸೊಪ್ಪುಗಳಲ್ಲಿ ವಿಟಮಿನ್ ಎ, ಸಿ, ಇ, ಕೆ ಮಗು ಮೆಗ್ನಿಸಿಯಂ ಅಂಶವಿರುತ್ತದೆ ಹಾಗಾಗಿ ಇವು ಆರೋಗ್ಯಕ್ಕೆ ಒಳ್ಳೆಯದು.ಇದರಲ್ಲಿ ಫ್ರೀ ರಾಡಿಕಲ್ಸ್ ಇರುವುದರಿಂದ ಆಕ್ಸಿಡೇಟಿವ್ ಸ್ಟ್ರೆಸ್ ಇರುವುದಿಲ್ಲ. ಪ್ರತಿದಿನ ಸಲಾಡ್ ರೀತಿಯಲ್ಲಿ ಇವುಗಳನ್ನು ಸೇವಿಸಬಹುದು. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡುತ್ತದೆ. ಚಿಕ್ಕ ವಯಸ್ಸಿನಲ್ಲೇ ಸೇವಿಸುತ್ತಾ ಬಂದರೆ, ಈ ಎರಡು ಖಾಯಿಲೆಗಳು ಬರದ ಹಾಗೆ ತಡೆಗಟ್ಟಬಹುದು.
ಕೋಲ್ಡ್ ವಾಟರ್ ಫಿಶ್ :- ಸಾಲ್ಮನ್, ಟ್ಯೂನ, ಸಾರ್ಡೀನ್ ಇವು ಕೋಲ್ಡ್ ವಾಟರ್ ಫಿಶ್ ಆಗಿದೆ. ಇವುಗಳಲ್ಲಿ ಒಮೆಗಾ 3 ಫ್ಯಾಟಿ ಆಸೀಡ್ಸ್ ಇರುತ್ತದೆ. ಇದು ಟ್ರೈಗ್ಲಿಸರೈಡ್ ಉತ್ಪತ್ತಿ ಆಗುವುದಕ್ಕೆ ಬಿಡುವುದಿಲ್ಲ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಡೈಯಾಬಿಟಿಸ್ ಕಂಟ್ರೋಲ್ ಮಾಡುತ್ತದೆ..
ಬಾದಾಮಿ :-ಹೃದಯದ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು. ಇದರಲ್ಲಿ ಜೀವಸತ್ವಗಳು, ಐರನ್ ಕಂಟೆಂಟ್, ಒಮೆಗಾ 3 ಫ್ಯಾಟಿ ಆಸೀಡ್ಸ್ ಇರುತ್ತದೆ. ನೆನೆಸಿದ ಬಾದಾಮಿ, ವಾಲ್ ನಟ್, ಕಡಲೆಕಾಯಿ ಬೀಜ ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನಬಹುದು. ಇದರಿಂಸ ಹೃದಯದ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುತ್ತದೆ.
ಆಲಿವ್ ಆಯ್ಲ್ :- ಈ ಎಣ್ಣೆಯಿಂದ ಆನ್ ಸ್ಯಾಚುರೇಟೆಡ್ ಫ್ಯಾಟ್ ಹಾಗೂ ಟ್ರಾನ್ಸ್ ಫ್ಯಾಟ್ ಅನ್ನು ಚೇಂಜ್ ಮಾಡಬಹುದು. ಇದು ಉರಿ ಊತಕ್ಕೆ ವಿರುದ್ಧವಾಗಿರುತ್ತದೆ. ಹೃದಯದ ಸ್ನಾಯುಗಳಲ್ಲಿ ಊತ ಆಗುವುದಕ್ಕೆ ಬಿಡುವಿದಿಲ್ಲ. ಹಾಗೆಯೇ ಡೈಯಾಬಿಟಿಸ್ ಅನ್ನು ಕಂಟ್ರೋಲ್ ಮಾಡುತ್ತದೆ. ಆಲಿವ್ ಆಯ್ಲ್ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ.
Comments are closed.