Railway Jobs: ಬಿಗ್ ನ್ಯೂಸ್: ಕಡಿಮೆ ಓದಿದ್ದರೂ ಪರೀಕ್ಷೆ ಇಲ್ಲದೆ ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಿದೆ ಇಲಾಖೆ: 92 ಸಾವಿರ ಸಂಬಳ. ಈ ಕೂಡಲೇ ಅರ್ಜಿ ಹಾಕಿ. ಹೇಗೆ ಗೊತ್ತೇ??

Railway Jobs: ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆಯಬೇಕು ಎಂದು ಯಾರಿಗೆ ತಾನೇ ಇಷ್ಟ ಇರುವುದಿಲ್ಲ. ಅಂಥವರಿಗೆಲ್ಲಾ ಈಗ ರೈಲ್ವೆ ಇಲಾಖೆಯಿಂದ ಹೊಸದೊಂದು ಅವಕಾಶ ಸಿಕ್ಕಿದೆ. 12ನೇ ತರಗತಿ ಹಾಗೂ ಪದವಿ ಪೂರ್ಣಗೊಳಿಸಿರುವವರಿಗೆ ಇದಕ್ಕೆ ಅರ್ಹರಾಗುತ್ತಾರೆ. ಆದರೆ ಈ ನೇಮಕಾತಿ ನಡೆಯುತ್ತಿರುವುದು ಕ್ರೀಡಾ ಕೋಟದ ಅಡಿಯಲ್ಲಿ ಎಂದು ಮಾಹಿತಿ ಸಿಕ್ಕಿದೆ. ಇಲ್ಲಿ ಕೆಲಸ ಪಡೆಯಲು ಕೆಲವು ಕ್ರೀಡಾ ಅರ್ಹತೆಗಳನ್ನು ನೀಡಲಾಗಿದ್ದು, ಅವುಗಳನ್ನು ನೋಡಿಕೊಂಡು ನೀವು ಅರ್ಜಿ ಸಲ್ಲಿಸಬಹುದು.

raiway job openings for sslc iti students Railway Jobs:

ವೆಸ್ಟ್ ರೈಲ್ವೆಯಲ್ಲಿ 2, 3, 4 ಹಾಗೂ 5ನೇ ಹಂತದ ಹುದ್ದೆಗಳಲ್ಲಿ ರೈಲ್ವೆ ನೇಮಕಾತಿ ಮಾಡಲಾಗುತ್ತಿದೆ. ಇದೀಗ 21 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ rrcnr.org ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಅಪ್ಲಿಕೇಶನ್ ಫಾರ್ಮ್ ಫಿಲ್ ಮಾಡಬಹುದು. ಈ ಕೆಲಸಕ್ಕೆ ಅಪ್ಲೈ ಮಾಡುವುದಕ್ಕೆ ಜೂನ್ 2ರ ಕೊನೆಯ ದಿನಾಂಕ ಆಗಿದೆ.

ಇದನ್ನು ಓದಿ: Realme C55: ಮಾರಾಟ ಆರಂಭವಾದ 300 ನಿಮಿಷದಲ್ಲಿ ಲಕ್ಷ ಜನರು ಖರೀದಿ ಮಾಡಿದ ಈ ಫೋನ್ ಬೆಲೆ 10999 ಮಾತ್ರ. ವಿಶೇಷತೆ ಏನು ಗೊತ್ತೇ?? ತಿಳಿದರೆ ನೀವು ಖರೀದಿ ಮಾಡ್ತೀರಾ.

ಲೆವೆಲ್ 2 ಮತ್ತು ಲೆವೆಲ್ 3 ಹುದ್ದೆಗೆ ಅರ್ಜಿ ಸಲ್ಲಿಸುವವರು 12ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ, ಲೆವೆಲ್ 4 ಮತ್ತು ಲೆವೆಲ್ 5 ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪದವಿ ಪೂರ್ಣಗೊಳಿಸಿರಬೇಕು. ಬೇರೆ ಬೇರೆ ಕ್ರೀಡೆಗಳ ಅನುಸಾರ ಅರ್ಹತೆಯನ್ನು ನಿಗದಿ ಮಾಡಲಾಗಿದೆ. ಒಮ್ಮೆ ಅಧಿಸೂಚನೆಯನ್ನು ಓದಿದರೆ ನಿಮಗೆ ಪೂರ್ತಿ ಮಾಹಿತಿ ಸಿಗುತ್ತದೆ.

ಈ ಕೆಲಸಕ್ಕೆ ಅಪ್ಲೈ ಮಾಡುವವರಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೆಯೇ 25 ವರ್ಷ ಮೀರಿರಬಾರದು. 2023ರ ಜುಲೈ 1ಕ್ಕೆ ಇಷ್ಟು ವಯಸ್ಸು ಆಗಿರಬೇಕು. ಈ ಕೆಲಸಕ್ಕೆ ತಿಂಗಳ ವೇತನ ಎಷ್ಟಿರುತ್ತದೆ ಎಂದು ನೋಡುವುದಾದರೆ, ಲೆವೆಲ್ 4 ಹುದ್ದೆಗೆ ತಿಂಗಳಿಗೆ ₹25,500 ಇಂದ ₹81,100 ರೂಪಾಯಿಗಳು. ಲೆವೆಲ್ 5 ಹುದ್ದೆಗೆ ತಿಂಗಳಿಗೆ ₹29,200 ಇಂದ ₹92,300 ರೂಪಾಯಿಗಳು, ಲೆವೆಲ್ 2 ಹುದ್ದೆಗೆ ತಿಂಗಳ ಸಂಬಳ ₹19,900 ಇಂದ ₹63,200 ರೂಪಾಯಿಗಳು.
ಲೆವೆಲ್ 3 ಹುದ್ದೆಗೆ ತಿಂಗಳಿಗೆ ₹21,700 ಇಂದ ₹69,100 ವರೆಗು ಇರುತ್ತದೆ. ಆಸಕ್ತರು ತಪ್ಪದೇ ಅಪ್ಲೈ ಮಾಡಿ.

ಇದನ್ನು ಓದಿ: Business Idea: ನಿಮ್ಮ ಹಳ್ಳಿಯಲ್ಲಿಯೇ ನಿಮ್ಮ ಹೊಲದ ಸುತ್ತ ಮುತ್ತ ಈ ಮರಗಳನ್ನು ನೆಟ್ಟು, ಮಾರಿದರೆ ಎಷ್ಟು ಲಕ್ಷ ದುಡ್ಡು ಬರುತ್ತದೆ ಗೊತ್ತೇ? ಯಾವುದೆಲ್ಲ ಹೆಚ್ಚು ಲಾಭ ಗೊತ್ತೇ??

Comments are closed.