Money Investment Schemes: ಕೋಟ್ಯಧಿಪತಿ ಆಗುವ ನಿಮ್ಮ ಕನಸು ಈಡೇರಬೇಕು ಎಂದರೆ ಚಿಕ್ಕ ಚಿಕ್ಕದಾಗಿ ಈ ಟಿಪ್ಸ್ ಫಾಲೋ ಮಾಡಿ, ನಿಮ್ಮ ಕನಸು ಈಡೇರಿಸಿಕೊಳ್ಳಿ.

899

Money Investment Schemes: ನೀವು ಯಾವುದೇ ತೊಂದರೆ ಆಗದ ಹಾಗೆ ಸುರಕ್ಷಿತವಾಗಿ ಹೂಡಿಕೆ ಮಾಡಿ, ಕೋಟಿ ರೂಪಾಯಿ ಹಣ ಗಳಿಸಬೇಕು ಎನ್ನುವುದಾದರೆ, ಇಂದು ನಿಮಗೆ ಒಂದು ರೂಲ್ ತಿಳಿಸುತ್ತೇವೆ. ಮ್ಯೂಚುವಲ್ ಫಂಡ್ ಗಳಲ್ಲಿ 15-15-15 ಎನ್ನುವ ನಿಯಮ ಪಾಲಿಸುವ ಮೂಲಕ ನೀವು ಕೋಟ್ಯಾಧಿಪತಿ ಆಗಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಇದು 15, 15, 15 ಈ ಬೆಳವಣಿಗೆಯ ದರ, ಹೂಡಿಕೆ ಸಮಯ, ಹಾಗೂ ತಿಂಗಳ ಉಳಿತಾಯ, ಹಾಗೆಯೇ 15% ಆದಾಯ ಗಳಿಸುತ್ತೀರಿ..

money savings scheme Money Investment Schemes:
Money Investment Schemes: ಕೋಟ್ಯಧಿಪತಿ ಆಗುವ ನಿಮ್ಮ ಕನಸು ಈಡೇರಬೇಕು ಎಂದರೆ ಚಿಕ್ಕ ಚಿಕ್ಕದಾಗಿ ಈ ಟಿಪ್ಸ್ ಫಾಲೋ ಮಾಡಿ, ನಿಮ್ಮ ಕನಸು ಈಡೇರಿಸಿಕೊಳ್ಳಿ. 2

15% ಆದಾಯ ಬೇಕೆಂದರೆ, 15 ವರ್ಷಗಳು ಪ್ರತಿ ತಿಂಗಳು 15 ಸಾವಿರ ರೂಪಾಯಿ ಹೂಡಿಕೆ ಮಾಡಬೇಕು. ಹೀಗೆ ಮಾಡುವುದರಿಂದ ನೀವು ಕೋಟ್ಯಾಧಿಪತಿ ಆಗಬಹುದು. 15-15-15 ಸೂತ್ರ ಎಂದರೆ.. 15 ಬೆಳವಣಿಗೆ ದರ, 15 ಹೂಡಿಕೆ ಸಮಯ,15 ತಿಂಗಳಿಗೆ ಉಳಿತಾಯ ಮಾಡುವ ಹಣ..ಈ ನಿಯಮದಲ್ಲಿ ನೀವು ತಿಂಗಳಿಗೆ 15 ಸಾವಿರ ಹೂಡಿಕೆ 15 ವರ್ಷಗಳ ಕಾಲ ಮಾಡಿದರೆ, 15 ವರ್ಷಗಳಲ್ಲಿ ನೀವು 27 ಲಕ್ಷ ಹೂಡಿಕೆ ಮಾಡಿರುತ್ತೀರಿ.. ಇಲ್ಲಿ ನಿಮಗೆ 73 ಲಕ್ಷ ರೂಪಾಯಿ ಲಾಭ ಬರುತ್ತದೆ.. ಇದನ್ನು ಓದಿ.. Business Idea: 20 ಸಾವಿರ ಬಂಡವಾಳ ಹಾಕಿದರೆ ಸಾಕು, ಲಕ್ಷ ಲಕ್ಷ ಆದಾಯ ಬರುತ್ತದೆ. ಹೇಗೆ ಗೊತ್ತೆ?? ನೀವೇನು ಮಾಡಬೇಕು ಗೊತ್ತೇ??

ಹೀಗೆ ಮಾಡುವುದರಿಂದ 1 ಕೋಟಿ ಲಾಭ ಪಡೆಯಬಹುದು. 15% ಆದಾಯ ಬರುವುದು ಕಷ್ಟವೇ ಎಂದು ನಿಮಗೆ ಅನ್ನಿಸಿದರೂ ಸಹ, ದೀರ್ಘಾವಧಿ ಹೂಡಿಕೆಯಲ್ಲಿ ಈಸಿ ಆಗಿ 12% ಆದಾಯ ನೀಡುತ್ತದೆ..
15% ಆದಾಯ ಬೇಕು ಎನ್ನುವುದಾದರೆ ನೀವು SIP ಯಲ್ಲಿ ಹೂಡಿಕೆ ಮಾಡಬಹುದು. ಹಂತಗಳಲ್ಲಿ SIP ಯಲ್ಲಿ ಹೂಡಿಕೆಯನ್ನು ಜಾಸ್ತಿ ಮಾಡುತ್ತಾ ಹೋಗಿ. ಆಗ ಹೆಚ್ಚು ಹೊರೆ ಎನ್ನಿಸದೆ ನಿಮಗೆ 1 ಕೋಟಿ ಸಿಗುತ್ತದೆ. SIP ಯಲ್ಲಿ ಹೂಡಿಕೆ ಮಾಡುವುದಕ್ಕಿಂತ ಮೊದಲು ಹಣದುಬ್ಬರ ಹೇಗಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ನಂತರ ಹೂಡಿಕೆ ಮಾಡಿ.

SIP ಯಲ್ಲಿ ಹೂಡಿಕೆ ಮಾಡುವಾಗ, ನೀವು ಹೂಡಿಕೆ ಮೊತ್ತವನ್ನು ಜಾಸ್ತಿ ಮಾಡುವುದರ ಜೊತೆಗೆ ಹೆಚ್ಚು ಚಕ್ರಬಡ್ಡಿ ನೀಡುವ ಕಡೆಗೆ ಜಾಸ್ತಿ ಗಮನ ಕೊಡಿ.. ಈ ಒಂದು ಸೂತ್ರವನ್ನು ನೆನಪಿನಲ್ಲಿ ಇಟ್ಟುಕೊಂಡು ಹೂಡಿಕೆ ಮಾಡಿದರೆ, ನಿಮಗೆ ಹೆಚ್ಚು ಆದಾಯ ಬರುತ್ತದೆ. SIP ಯಲ್ಲಿ ಜಾಸ್ತಿ ಆದಾಯ ಬರಬೇಕು ಎಂದರೆ ನೀವು 10, 20 ಅಥವಾ 30 ವರ್ಷಗಳವರೆಗೂ ಹೂಡಿಕೆ ಮಾಡಬೇಕಾಗುತ್ತದೆ. ಇದನ್ನು ಓದಿ.. Check Your Loans: ನಿಮ್ಮ ಹೆಸರಿನಲ್ಲಿ ಯಾರಾದರೂ ಸಾಲ ಪಡೆದಿದ್ದಾರೆಯೇ?? ಸ್ನೇಹಿತರು ಟೋಪಿ ಹಾಕಿರುವುದನ್ನು ಚೆಕ್ ಮಾಡುವುದು ಹೇಗೆ ಗೊತ್ತೇ??

Comments are closed.