Health Tips: ಕಿಡ್ನಿ ಕಲ್ಲುಗಳನ್ನು ಕೂಡ ಮಂಜಿನಂತೆ ಕರಗಿಸುವುದು ಹೇಗೆ ಗೊತ್ತೇ?? ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು.

Health Tips: ಈಗಿನ ಕಾಲದಲ್ಲಿ ಬಹಳಷ್ಟು ಜನರು ಕಿಡ್ನಿ ಸ್ಟೋನ್ ಸಮಸ್ಯೆ ಇಂದ ಬಳಲುತ್ತಿದ್ದಾರೆ, ಇದು ಎಲ್ಲರನ್ನು ಕಾಡುತ್ತಿರುವ ಸಮಸ್ಯೆ. ನಾವು ತಿನ್ನುವ ಆಹಾರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಹೆಚ್ಚು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆಹಾರ ಜೊತೆಗೆ ಲೈಫ್ ಸ್ಟೈಲ್ ನಲ್ಲಿ ಆಗುವ ಕೆಲವು ಬದಲಾವಣೆ, ಈ ತೊಂದರೆಯನ್ನು ಕಂಟ್ರೋಲ್ ಮಾಡುತ್ತದೆ. ಹೀಗಾದಾಗ, ಕಿಡ್ನಿಯ ಕೆಲಸ ನಿಧಾನವಾಗುತ್ತದೆ. ಇದರಿಂದ ಕಿಡ್ನಿಯಲ್ಲಿ ಸ್ಟೋನ್ ಗಳು ಸೃಷ್ಠಿಯಾಗುತ್ತದೆ. ಇದು ನೋವು ಕೊಡುತ್ತದೆ.

kidney stones health tips Health Tips:

ಒಂದು ವೇಳೆ ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಆದರೂ ಸಹ ಕೆಲವು ಸಲಹೆಗಳನ್ನು ಪಾಲಿಸಿದರೆ ನೀವು ಆರೋಗ್ಯವಾಗಿರುತ್ತೀರಿ. ಕಿಡ್ನಿ ಸ್ಟೋನ್ ಆಗಿದ್ದರೆ ಹೆಚ್ಚು ನೀರು ಕುಡಿಯಬೇಕು ಎಂದು ಸಲಹೆ ಕೊಡುತ್ತಾರೆ. ಆದರೆ ಈ ಸಮಯದಲ್ಲಿ ಹೆಚ್ಚು ಕೆಲಸಕ್ಕೆ ಬರುವುದು ಕಡಲೆ ಎಂದು ಹೇಳುತ್ತಾರೆ. ಇದರಿಂದ ಕಿಡ್ನಿ ಸ್ಟೋನ್ ಗಳನ್ನು ಸುಲಭವಾಗಿ ಕರಗಿಸಬಹುದು. ಕಿಡ್ನಿ ಸ್ಟೋನ್ ಇಂದ ಹುಷಾರಾಗಲು ಯೋಗ ಕಡಲೆಯನ್ನು ಹೇಗೆ ಬಳಸಬಹುದು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Money Investment Schemes: ಕೋಟ್ಯಧಿಪತಿ ಆಗುವ ನಿಮ್ಮ ಕನಸು ಈಡೇರಬೇಕು ಎಂದರೆ ಚಿಕ್ಕ ಚಿಕ್ಕದಾಗಿ ಈ ಟಿಪ್ಸ್ ಫಾಲೋ ಮಾಡಿ, ನಿಮ್ಮ ಕನಸು ಈಡೇರಿಸಿಕೊಳ್ಳಿ.

ಒಂದು ಬಾಟಲ್ ಗೆ ಸ್ವಲ್ಪ ಕಡಲೆ ಹಾಕಿ, ಅದನ್ನು ಹಾಗೆ ಇಡಿ.. ಅದರ ಜೊತೆಗೆ ನೀರಿನಲ್ಲಿ ಇದ್ದಾಗ, ಅದರ ಅಂಶ ನೀತಿನಲ್ಲೋ ಸೇರುತ್ತದೆ. ಇದು ಕಿಡ್ನಿ ಸ್ಟೋನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಮೂತ್ರ ಸರಿಯಾಗಿ ಹೋಗುವುದಕ್ಕೆ ಸಹಾಯ ಮಾಡುತ್ತದೆ. ಹಾಗೆಯೇ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ಹೆಚ್ಚು ನೀರು ಕುಡಿಯಬೇಕು.. ಇದರಿಂದ ಕಿಡ್ನಿ ಸ್ಟೋನ್ ಕರಗುತ್ತದೆ. ಬಾಯಾರಿಕೆ ಆದಾಗಲೆಲ್ಲಾ ಈ ನೀರು ಕುಡಿಯಿರಿ. ಇದರಿಂದ ಬೇಗ ಫಲಿತಾಂಶ ಪಡೆಯುತ್ತೀರಿ.

ಇದು ಬಹಳ ಸುಲಭವಾದ ವಿಧಾನ, ಈ ವಿಧಾನವನ್ನು ಸರಿಯಾಗಿ ಅನುಸರಿಸಿಕೊಂಡು ಹೋದರೆ, ನಿಮಗೆ ಸರಿಯಾದ ಫಲಿತಾಂಶ ಸಿಗುತ್ತದೆ. ಹಾಗಾಗಿ ಈ ಪರಿಹಾರ ಅನುಸರಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಚಿಕ್ಕದಾಗಿ ಇರುವಾಗಲೇ ಈ ಸಮಸ್ಯೆಯಿಂದ ಪರಿಹಾರ ಪಡೆದರೆ, ಮುಂದೆ ಭಯ ಪಡುವ ಅಗತ್ಯ ಇರುವುದಿಲ್ಲ. ಇದನ್ನು ಓದಿ..Kannada News: ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಚೀತಾ ನಿಜಕ್ಕೂ ಸಾವನ್ನಪ್ಪಿದ್ದು ಹೇಗೆ ಗೊತ್ತೇ?? ಹೀಗೆ ಹಾಗಲೂ ಅಸಲಿ ಕಾರಣವೇನು ಗೊತ್ತೆ??

Comments are closed.