Post Office: ಪ್ರತಿ ತಿಂಗಳು ಆದಾಯ ಪಡೆಯಬೇಕು ಎಂದರೇ, ಪೋಸ್ಟ್ ಆಫೀಸ್ ನಲ್ಲಿ ಇದಕ್ಕಿಂತ ಉತ್ತಮ ಯೋಜನೆ ಬೇರೆ ಇಲ್ಲ. ಏನು ಮಾಡಬೇಕು ಗೊತ್ತೇ??

Post Office: ಪ್ರತಿಯೊಬ್ಬರು ಕೂಡ ತಾವು ಗಳಿಕೆ ಮಾಡಿದ ಹಣದಲ್ಲಿ ಸ್ವಲ್ಪ ಮಟ್ಟವನ್ನು ಉಳಿಸಬೇಕು ಎಂದು ಪ್ರಯತ್ನ ಪಡುತ್ತಾರೆ. ಇಡಕಾಗಿ ಕೇಂದ್ರ ಸರ್ಕಾರ ಹಲವು ರೀತಿಯ ಯೋಜನೆಗಳನ್ನು ಜನರಿಗೆ ತಂದಿದೆ . ಇಲ್ಲಿ ಆದಾಯ ಬರುವುದರ ಜೊತೆಗೆ ಹಣಕಾಸಿನ ಸಮಸ್ಯೆ ಇಂದ ಮುಕ್ತಿ ಪಡೆಯಬಹುದು. ಜನರು ಸೇವಿಂಗ್ಸ್ ರೂಪದಲ್ಲಿ ಆದಾಯ ಕೂಡ ಪಡೆಯುತ್ತಾರೆ. ಇನ್ನು ಕೆಲವರು ಪೆನ್ಶನ್ ರೂಪದಲ್ಲಿ ಹಣ ಪಡೆಯುತ್ತಾರೆ. ಕೆಲವು ಜನರು ಟ್ಯಾಕ್ಸ್ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ. ಇವುಗಳ ಜೊತೆಗೆ ಉತ್ತಮ ಆದಾಯ ತರುವ ಯೋಜನೆಗಳು ಸಾಕಷ್ಟಿದೆ.

post office 1 Post Office:

ಇದಕ್ಕೆ ಭಾರತ ಸರ್ಕಾರ ನೀಡುವ ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ ಎಲ್ಲಾ ಜನರಿಗೂ ಪ್ರಯೋಜನ ತರುವ ಯೋಜನೆಗಳಲ್ಲಿ ಒಂದು ಯೋಜನೆ ಆಗಿದೆ. ಈ ಯೋಜನೆಯ ಮೂಲಕ ನೀವು 12 ಲಕ್ಷ ರೂಪಾಯಿ ಆದಾಗ ಪಡೆಯಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರವು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾದ ಹಣದ ಮಿತಿಯನ್ನು ಹೆಚ್ಚಿವಸಿದೆ. ಈ ವರ್ಷ ಏಪ್ರಿಲ್ 1ರಿಂದ ಈ ಸೌಲಭ್ಯ ಜಾರಿಗೆ ಬರಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ₹30 ಲಕ್ಷದವರೆಗು ಉಳಿತಾಯ ಮಾಡಬಹುದು.. ಇದನ್ನು ಓದಿ..Money Investment Schemes: ಕೋಟ್ಯಧಿಪತಿ ಆಗುವ ನಿಮ್ಮ ಕನಸು ಈಡೇರಬೇಕು ಎಂದರೆ ಚಿಕ್ಕ ಚಿಕ್ಕದಾಗಿ ಈ ಟಿಪ್ಸ್ ಫಾಲೋ ಮಾಡಿ, ನಿಮ್ಮ ಕನಸು ಈಡೇರಿಸಿಕೊಳ್ಳಿ.

ಹೆಚ್ಚು ಬಡ್ಡಿ ಸಿಗಬೇಕು ಎಂದು ಯಾರಿಗೆಲ್ಲಾ ಪ್ಲಾನ್ ಇದೆಯೋ ಅವರಿಗೆ ಈ ಯೋಜನೆ ಹೆಚ್ಚು ಲಾಭ ತರುತ್ತದೆ. ಏಪ್ರಿಲ್ 1ರಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣ ಹಾಗೆಯೇ ಅದರ ಬಡ್ಡಿದರ ಎರಡನ್ನು ಹೆಚ್ಚಿಸಲಾಗಿದೆ. ಇದು ಬೇರೆ ಯೋಜನೆಗಿಂತ ಹೆಚ್ಚು ಬಡ್ಡಿ ನೀಡುತ್ತದೆ. ಹಾಗಾಗಿ ಹತ್ತಿರದ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ನೀವು ಈ ಯೋಜನೆಗೆ ಸೇರಬಹುದು. ಈಗಾಗಲೇ ಪೋಸ್ಟ್ ಆಫೀಸ್ ಅಕೌಂಟ್ ಮತ್ತು ಬ್ಯಾಂಕ್ ಅಕೌಂಟ್ ಇದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ಪಡೆದು ಸೇರಿಕೊಳ್ಳಬಹುದು.

ಅಷ್ಟೇ ಅಲ್ಲದೆ, ಸೆಕ್ಷನ್ 80ಸಿ ಅಡಿಯಲ್ಲಿ ಈ ಯೋಜನೆಯಲ್ಲಿ ನಿಮಗೆ ₹1.5ಲಕ್ಷ ರೂಪಾಯಿವರೆಗು ತೆರಿಗೆ ವಿನಾಯಿತಿ ಸಹ ಲಭ್ಯವಿದೆ. ಇದಕ್ಕೆ ಉದಾಹರಣೆ ನೀಡುವುದಾದರೆ, ಈ ಯೋಜನೆಯಲ್ಲಿ ₹30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 5 ವರ್ಷಗಳ ನಂತರ ₹42.3 ಲಕ್ಷ ರೂಪಾಯಿ ಹೂಡಿಕೆ ಮಾಡುತ್ತೀರಿ. ಇಲ್ಲಿ ₹12.3 ಲಕ್ಷ ರೂಪಾಯಿ ಬಡ್ಡಿ ಸಿಗುತ್ತದೆ. ಮೂರು ತಿಂಗಳಿಗೆ ಒಂದು ಸಾರಿ ₹61,500 ರೂಪಾಯಿ ಸಿಗುತ್ತದೆ. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿವರಗಳನ್ನು ಹತ್ತಿರದಲ್ಲಿರುವ ಪೋಸ್ಟ್ ಆಫೀಸ್ ಮೂಲಕ ಪಡೆಯಬಹುದು. ಇದನ್ನು ಓದಿ..Business Idea: ಬಡವರಾಗಿದ್ದರೂ ಈ ಚಿಕ್ಕ ಉದ್ಯಮ ಆರಂಭಿಸಿ: ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

Comments are closed.