Marriage Scheme: ನಿಮ್ಮ ಮಗಳ ಮದುವೆಗೆ ಸರಿಯಾಗಿ 27 ಲಕ್ಷ ಸಿಗಬೇಕು ಎಂದರೇ ಇಂದಿನಿಂದಲೇ ಈ ಕೆಲಸ ಮಾಡಿ ಸಾಕು. ಸರಿಯಾಗಿ 27 ಲಕ್ಷ ಸಿಗುತ್ತದೆ. ಏನು ಮಾಡಬೇಕು ಗೊತ್ತೇ?

292

Marriage Scheme: ಹೆಣ್ಣುಹೆತ್ತ ಎಲ್ಲಾ ತಂದೆ ತಾಯಿಯರಿಗೆ ಮಗಳ ಮದುವೆ ಬಗ್ಗೆ ಯೋಚನೆ ಇದ್ದೇ ಇರುತ್ತದೆ. ಮಗಳ ಮದುವೆ ಮಾಡುವುದಕ್ಕೆ ಹಣ ಹೇಗೆ ಹೊಂದಿಸುವುದು ಎಂದು ನಿಮಗು ಚಿಂತೆ ಇದ್ದರೆ, LIC ನಿಮಗಾಗಿ ಒಂದು ಉತ್ತಮವಾದ ಯೋಜನೆಯನ್ನು ಹೊರತಂದಿದೆ. ಇದು ಕನ್ಯಾದಾನ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಮಗಳ ಮದುವೆ ಸಮಯಕ್ಕೆ 26 ಲಕ್ಷ ಪಡೆಯಬಹುದು. ಇಲ್ಲಿ ಸುರಕ್ಷಿತ ಹೂಡಿಕೆಯ ಜೊತೆಗೆ ಒಳ್ಳೆಯ ರಿಟರ್ನ್ಸ್ ನಿಮಗೆ ಸಿಗುತ್ತದೆ.

best saving scheme for marriages Marriage Scheme:
Marriage Scheme: ನಿಮ್ಮ ಮಗಳ ಮದುವೆಗೆ ಸರಿಯಾಗಿ 27 ಲಕ್ಷ ಸಿಗಬೇಕು ಎಂದರೇ ಇಂದಿನಿಂದಲೇ ಈ ಕೆಲಸ ಮಾಡಿ ಸಾಕು. ಸರಿಯಾಗಿ 27 ಲಕ್ಷ ಸಿಗುತ್ತದೆ. ಏನು ಮಾಡಬೇಕು ಗೊತ್ತೇ? 2

ಈ ಯೋಜನೆಯ ಬಗ್ಗೆ ಮಾಹಿತಿ ನೀಡುವುದಾರೆ, LIC ಕನ್ಯಾದಾನ ಯೋಜನೆಯಲ್ಲಿ, ಮುಖ್ಯ ಸಲಹೆಗಾರರು ತಿಳಿಸಿರುವಹಾಗೆ ಈ ಪಾಲಿಸಿ ಜೀವನ್ ಲಕ್ಷ್ಯ ಯೋಜನೆಯ ಕಸ್ಟಮೈಸ್ಡ್ ಆವೃತ್ತಿ ಎಂದು ತಿಳಿಸಿದ್ದಾರೆ. ಈ ಪಾಲಿಸಿಗೆ ಕನ್ಯಾದಾನ ನೀತಿ ಎಂದು ಹೇಳಲಾಗಿದೆ. ಇದು ತಂದೆ ಮಗಳಿಗಾಗಿ ಉಳಿತಾಯ ಮಾಡಬಹುದಾದ ಯೋಜನೆ ಆಗಿದೆ. ಈ ಯೋಜನೆಯಲ್ಲಿ ತಂದೆ ಮಗಳಿಗಾಗಿ 22 ವರ್ಷಗಳವರೆಗು ಪ್ರತಿ ತಿಂಗಳು ₹3600 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಇದನ್ನು ಓದಿ..Marriage: ಪ್ರತಿ ಒಬ್ಬರೂ ಮದುವೆ ಆಗಲೇ ಬೇಕು. ಯಾಕೆ ಗೊತ್ತೇ?? ಈ ಮೂರು ಕಾರಣಗಳನ್ನು ತಿಳಿದರೆ ಮತ್ತೆ ಮತ್ತೆ ಮದುವೆ ಆಗ್ತೀರಾ.

ನಿಮ್ಮ ಮಗಳಿಗೆ 25 ವರ್ಷ ಆದಾಗ, ₹26ಲಕ್ಷ ರೂಪಾಯಿ ಹಣ ನಿಮಗೆ ಸಿಗುತ್ತದೆ. ಒಂದು ವೇಳೆ ತಿಂಗಳಿಗೆ ₹3600 ರೂಪಾಯಿ ಕಟ್ಟಲು ಆಗದೆ ಹೋದರೆ, ನಿಮ್ಮ ಉಳಿತಾಯ ಎಷ್ಟಿದೆ ಅದಕ್ಕೆ ಅನುಗುಣವಾಗಿ ಪ್ರೀಮಿಯಂ ಅನ್ನು ಜಾಸ್ತಿ ಅಥವಾ ಕಡಿಮೆ ಮಾಡಬಹುದು. ಈ ಪಾಲಿಸಿ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ.. ಈ ಕನ್ಯಾದಾನ ಪಾಲಿಸಿ ಅವಧಿ 13 ರಿಂದ 25 ವರ್ಷಗಳು. ಹೆಣ್ಣುಮಗಳ ತಂದೆ ಈ ಪಾಲಿಸಿ ತೆರೆಯಬಹುದು. ಈ ಪಾಲಿಸಿ ಶುರು ಮಾಡುವವರ ವಯಸ್ಸು, ಮಿನಿಮಮ್ 18 ವರ್ಷಗಳು, ಮ್ಯಾಕ್ಸಿಮಮ್ 50 ವರ್ಷಗಳು.

ಈ ಪಾಲಿಸಿ ಮುಕ್ತಾಯ ಆಗುವ ಸಮಯ, 65 ವರ್ಷಗಳು. ನಿಮ್ಮ್ ಮಗಳ ವಯಸ್ಸು 1 ರಿಂದ 10 ವರ್ಷಗಳ ನಡುವೆ ಇರುವಾಗ ಈ ಪಾಲಿಸಿ ತೆಗೆದುಕೊಳ್ಳಬಹುದು. ಈ ಪ್ರೀಮಿಯಂ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕವಾಗಿ ಪಾವತಿ ಮಾಡಬಹುದು.. ಈ ಅಕೌಂಟ್ ಶುರು ಮಾಡಲು ಆಧಾರ್ ಕಾರ್ಡ್, ಇನ್ಕಮ್ ಸರ್ಟಿಫಿಕೇಟ್, ಐಡೆಂಟಿಟಿ ಪ್ರೂಫ್, ಅಡ್ರೆಸ್ ಪ್ರೂಫ್, ಪಾಸ್ ಪೋರ್ಟ್ ಸೈಜ್ ಫೋಟೋ ಬೇಕಾಗುತ್ತದೆ. ಹಾಗೆಯೇ ಸೈನ್ ಮಾಡಿದ ಅಪ್ಲಿಕೇಶನ್ ಹಾಗೆಯೇ ಮಗುವಿನ ಬರ್ತ್ ಸರ್ಟಿಫಿಕೇಟ್ ಮತ್ತು ಪ್ರೀಮಿಯಂ ಕಟ್ಟಲು ಚೆಕ್ ಅಥವಾ ಕ್ಯಾಶ್ ಕೊಡಬೇಕಾಗುತ್ತದೆ. ಇದನ್ನು ಓದಿ..Business Idea: ಬಡವರಾಗಿದ್ದರೂ ಈ ಚಿಕ್ಕ ಉದ್ಯಮ ಆರಂಭಿಸಿ: ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

Comments are closed.