2000 Notes: ನಿಮ್ಮ ಬಳಿ ಅಪ್ಪಿ ತಪ್ಪಿ 2000 ಸಾವಿರ ನೋಟು ಉಳಿದುಕೊಂಡಿದೆಯೇ?? ಹಾಗಿದ್ದರೆ ಕೂಡಲೇ ಈ ಸುದ್ದಿಯನ್ನು ನೋಡಿ. ಏನು ಮಾಡಬೇಕು ಗೊತ್ತೇ?

2000 Notes: ಬಹಳಷ್ಟು ಜನರಿಗೆ ಹಳೆಯ ವಸ್ತುಗಳನ್ನು ಹುಷಾರಾಗಿ ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಕೆಲವರಿಗೆ ಚಾಲ್ತಿಯಲ್ಲಿ ಇಲ್ಲದ ವಸ್ತುಗಳನ್ನು ಸಹ ಇಟ್ಟುಕೊಳ್ಳುವ ಅಭ್ಯಾಸ ಇಫ್ರ. ಅಂಥವುಗಳನ್ನು ಅಪರೂಪದ ಹಾಗೂ ಪುರಾತನ ವಸ್ತುಗಳು ಎಂದು ತಮ್ಮ ಜೊತೆಯಲ್ಲಿ ಇಟ್ಟುಕೊಂಡಿರುತ್ತಾರೆ. ಇದೇ ಜನರಿಗೆ ನೋಟ್ ಕಲೆಕ್ಷನ್ ಅಭ್ಯಾಸ ಕೂಡ ಇರುತ್ತದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಷಯ ವೈರಲ್ ಆಗುತ್ತಿದೆ. 500 ರೂಪಾಯಿ ಹಾಗೂ 1000 ರೂಪಾಯಿ ನೋಟ್ ಗಳ ಬಗ್ಗೆ ಈ ಥರದ ಸುದ್ದಿ ಆಗಾಗ ಕೇಳಿಬರುತ್ತದೆ..

money savings scheme 2000 Notes:

ಆದರೆ ಈಗ 2000 ರೂಪಾಯಿಯ ಪಿಂಕ್ ನೋಟ್ ಬಗ್ಗೆ ಒಂದು ಸುದ್ದಿ ಕೇಳಿಬರುತ್ತಿದೆ. ಅದೇನೆಂದರೆ ಈಗ ಮಾರ್ಕೆಟ್ ನಲ್ಲಿ 2000 ರೂಪಾಯಿ ನೋಟ್ ಹೆಚ್ಚಾಗಿ ಕಾಣುತ್ತಿಲ್ಲ. ಎಟಿಎಂ ನಲ್ಲಿ ಕೂಡ 2000 ರೂಪಾಯಿಯ ನೋಟ್ ಸಿಗುತ್ತಿಲ್ಲ. ಈ 2000 ರೂಪಾಯಿಯ ನೋಟ್ ಎಲ್ಲಿ ಕಳೆದು ಹೋಗಿದೆ ಎನ್ನುವ ವಿಚಾರ ಈಗ ಚರ್ಚೆ ಆಗುತ್ತಿದ್ದು, ಬಹುಶಃ ಈ ನೋಟ್ ಅನ್ನು ಬಂದ್ ಮಾಡುವ ಪ್ಲಾನ್ ನಡೆಯುತ್ತಿರಬಹುದು ಎನ್ನಲಾಗಿದೆ. ಇದನ್ನು ಓದಿ..Business Idea: ಇದೊಂದು ಕೆಲಸ ಮಾಡಿದರೆ ಸಾಕು, ತಿಂಗಳಿಗೆ ಕನಿಷ್ಠ 50 ಸಾವಿರ ಖಚಿತ. ನೀವೇ ಬಾಸ್ ಮೆರೆದಂತೆ ಮೆರೆಯಬಹುದು. ಹೇಗೆ ಗೊತ್ತೇ??

ಈಗ 2000 ರೂಪಾಯಿ ನೋಟ್ ಗಳಲ್ಲಿ ವ್ಯವಹಾರ ಮಾಡುವುದು ಕೂಡ ಕಷ್ಟವಾಗಿದೆ. ಜನರು ಇದಕ್ಕಾಗಿ ಅಂಗಡಿಗಳನ್ನು ಸುತ್ತುವ ಹಾಗೆ ಆಗಿತ್ತು. ಈ ವಿಚಾರದ ಬಗ್ಗೆ ಇದೀಗ ಸರ್ಕಾರವೇ ಸುದ್ದಿ ನೀಡಿದೆ. 2000 ರೂಪಾಯಿಯ ನೋಟ್ ಕಡಿಮೆ ಆಗಿರುವುದು ಯಾಕೆ ಎಂದು ಸರ್ಕಾರ ತಿಳಿಸಿದೆ..ಸಂಸತ್ ನಲ್ಲಿ ಈ ವಿಷಯದ ಬಗ್ಗೆ ಸರ್ಕಾರ ತಿಳಿಸಿದೆ, ಆರ್.ಬಿ.ಐ ನೀಡಿದ ವಾರ್ಷಿಕ ವರದಿಯಲ್ಲಿ ಕೂಡ ಕಾರಣ ತಿಳಿಸಿದೆ.

2023ರ ಮಾರ್ಚ್ ತಿಂಗಳಿನಲ್ಲಿ ಲೋಕಸಭಾ ಸಂಸದ ಸಂತೋಷ್ ಕುಮಾರ್ ಅವರು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 2000 ರೂಪಾಯಿ ನೋಟ್ ಬಗ್ಗೆ ಪ್ರಶ್ನೆ ಕೇಳಿದ್ದರು. ಎಟಿಎಂ ಗಳಲ್ಲಿ 2000 ರೂಪಾಯಿ ನೋಟ್ ಗಳು ಸಿಗುತ್ತಿಲ್ಲ, ಆರ್.ಬಿ.ಐ ಇದನ್ನು ನಿಷೇಧ ಮಾಡಿದೆಯೇ? 2000 ರೂಪಾಯಿ ನೋಟ್ ನ ಮುದ್ರಣವನ್ನು ಆರ್.ಬಿ.ಐ ನಿಲ್ಲಿಸಿದೆಯೇ ಎಂದು ಕೂಡ ಪ್ರಶ್ನೆ ಕೇಳಲಾಗಿದೆ. ಇದನ್ನು ಓದಿ..Business Idea: ದೇಶದ ಯಾವುದೇ ಮೂಲೆಯಲ್ಲಿಯೂ ಕೂಡ ಈ ಉದ್ಯಮ ಆರಂಭಿದರೇ ಲಕ್ಷ ಲಕ್ಷ ಆದಾಯ ಫಿಕ್ಸ್. ಏನೆಲ್ಲಾ ಮಾಡಬಹುದು ಗೊತ್ತೇ??

Comments are closed.