Investment Schemes: ಕೇವಲ ತಿಂಗಳಿಗೆ 500 ರೂಪಾಯಿ ಹೂಡಿಕೆ ಮಾಡುವುದರೊಂದಿಗೆ ಕೋಟ್ಯಧಿಪತಿ ಆಗುವುದು ಹೇಗೆ ಗೊತ್ತೇ?? ಇದಕ್ಕಿಂತ ಕಡಿಮೆ ರಿಸ್ಕ್ ಮತ್ತೊಂದಿಲ್ಲ.

Investment Schemes: ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಸ್ಕೀಮ್ (SIP) ಮೂಲಕ ನೀವು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮವಾದ ಆದಾಯ ಪಡೆಯಬಹುದು. ಇಲ್ಲಿ ನೀವು ಶಿಸ್ತಿನಿಂದ, ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದರೆ, ಹೆಚ್ಚು ಲಾಭ ಪಡೆಯುತ್ತೀರಿ. ದೀರ್ಘ ಸಮಯಕ್ಕೆ ಉತ್ತಮವಾದ ಲಾಭ ಸಿಗುತ್ತದೆ. ಇದಕ್ಕಾಗಿ ಒಂದು ಸೂತ್ರವಿದೆ, ಅದನ್ನು ಅನುಸರಿಸಿದರೆ, ಮಿಲಿಯನೇರ್ ಆಗಬಹುದು. ಮ್ಯೂಚುವಲ್ ಫಂಡ್ ಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುವವರು ದೊಡ್ಡದಾಗಿಯೇ ಲಾಭ ಪಡೆಯಬಹುದು.

earn money Investment Schemes:

ಇದರಲ್ಲಿ ಹೂಡಿಕೆ ಮಾಡಿ, 1 ಕೋಟಿ ಗಳಿಸಲು, 15×15×15 ನಿಯಮವನ್ನು ಅನುಸರಿಸಬೇಕು. ಮ್ಯೂಚುವಲ್ ಫಂಡ್ ಗಳ ಈ ನಿಯಮದ ಪ್ರಕಾರ, 15×15×15 ನಿಯಮ ಎಂದರೆ, ಇದರಲ್ಲಿ 15% ವಾರ್ಷಿಕ ಆದಾಯ ಕೊಡುವ ಫಂಡ್ ನಲ್ಲಿ ನೀವು 15,000 ರೂಪಾಯಿ ಹೂಡಿಕೆ ಮಾಡಬೇಕು. ತಿಂಗಳಿಗೆ 30 ದಿನ, ದಿನಕ್ಕೆ ₹500 ರೂಪಾಯಿ ಹೂಡಿಕೆ ಮಾಡಬೇಕು. ತಿಂಗಳಿಗೆ 15 ಸಾವಿರ ಹೂಡಿಕೆಯನ್ನು 15 ವರ್ಷಗಳವರೆಗು ಮಾಡಬೇಕು. ಇದನ್ನು ಓದಿ..Business Idea: ಇದೊಂದು ಕೆಲಸ ಮಾಡಿದರೆ ಸಾಕು, ತಿಂಗಳಿಗೆ ಕನಿಷ್ಠ 50 ಸಾವಿರ ಖಚಿತ. ನೀವೇ ಬಾಸ್ ಮೆರೆದಂತೆ ಮೆರೆಯಬಹುದು. ಹೇಗೆ ಗೊತ್ತೇ??

ಇದನ್ನು ಸಿಂಪಲ್ ಆಗಿ ನೋಡುವುದಾದರೆ, 15 ವರ್ಷಗಳವರೆಗು ಪ್ರತಿ ತಿಂಗಳು ಕೂಡ 15% ವಾರ್ಷಿಕ ಆದಾಯ ಗಳಿಸಬಹುದು. ಈ ಸೂತ್ರದ ಮೂಲಕ ನೀವು ತಿಂಗಳಿಗೆ ₹15,000 ರೂಪಾಯಿಯನ್ನು SIP ಮಾಡಿ, 1 ಕೋಟಿವರೆಗು ಸಂಗ್ರಹ ಮಾಡಬಹುದು. 15 ವರ್ಷಗಳ ಕಾಲ, 15 ಸಾವಿರ ಹೂಡಿಕೆ ಮಾಡಿದರೆ, ಒಟ್ಟು ₹27 ಲಕ್ಷ ಹೂಡಿಕೆ ಮಾಡಿದ ಹಾಗೆ ಆಗುತ್ತದೆ.

ಸಂಯೋಜನೆಯ ಪ್ರಕಾರ ಈ ಹಣದ ಮೇಲೆ ಬಡ್ಡಿ ಗಳಿಸುತ್ತೀರಿ. ಸಮಯ ಕಳೆದ ಹಾಗೆ ನಿಮ್ಮ ಹೂಡಿಕೆಯು ಬೆಳೆಯಬಹುದು. 15 ವರ್ಷಗಳವರೆಗು 15% ವಾರ್ಷಿಕ ಆದಾಯ ನೀಡುವುದರಿಂದ, 15 ವರ್ಷಗಳ ಕೊನೆಗೆ ₹1,00,27,601 ರೂಪಾಯಿ ಸಿಗುತ್ತದೆ. ಅಂದರೆ ನೀವು ₹27 ಲಕ್ಷ ಹೂಡಿಕೆ ಮಾಡಿ, ₹73 ಲಕ್ಷ ಲಾಭ ಪಡೆಯುತ್ತೀರಿ. ಹಾಗಾಗಿ ಇದು ಅತ್ಯುತ್ತಮವಾದ ಯೋಜನೆಗಳಲ್ಲಿ ಒಂದು ಯೋಜನೆ ಆಗಿದೆ. ಇದನ್ನು ಓದಿ..Business Idea: ಬಡವರಾಗಿದ್ದರೂ ಈ ಚಿಕ್ಕ ಉದ್ಯಮ ಆರಂಭಿಸಿ: ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

Comments are closed.