Saving Tips: ಸಂಬಳ ಬಂದ ತಕ್ಷಣ ಹಣ ಖಾಲಿ ಆಗುತ್ತಿದೆಯೇ?? ಕೈ ಯಲ್ಲಿ ಹಣ ನಿಲ್ಲುತ್ತಿಲ್ಲವೇ?ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹಣ ಕೂಡಿಡುತ್ತಿರ.

687

Saving Tips: ಬಹಳಷ್ಟು ಜನರು ಹಣ ಗಳಿಸುತ್ತಾರೆ. ಆದರೆ ಎಲ್ಲರಿಂದಲೂ ಹಣ ಉಳಿಸಲು ಸಾಧ್ಯ ಆಗುವುದಿಲ್ಲ. ಬಹಳಷ್ಟು ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರು ಕೂಡ ಮೇಲಸ ಮಾಡುತ್ತಾರೆ, ಏಕೆಂದರೆ ಗಂಡ ಮಾತ್ರ ಕೆಲಸ ಮಾಡಿ ಹಣ ಹಳಿಸುವುದಾದರೆ ಅವರಿಗು ಹಣ ಉಳಿಸೋದು ಕಷ್ಟ ಆಗುತ್ತದೆ. ಹೀಗೆಲ್ಲಾ ಇರುವಾಗ, ಹಣ ಉಳಿತಾಯ ಮಾಡುವುದಕ್ಕೆ ಒಂದು ಸುಲಭವಾದ ಮಾರ್ಗವನ್ನು ಇಂದು ನಿಮಗೆ ತಿಳಿಸುತ್ತೇವೆ. ಈ ರೀತಿ ಮಾಡಿದರೆ ಗಂಡಂದಿರು ಕೆಲಸಕ್ಕೆ ಹೋದರೆ ಹೆಂಡತಿಯರು ಸುಲಭವಾಗಿ ಹಣ ಉಳಿಸಬಹುದು.

earn money Saving Tips:
Saving Tips: ಸಂಬಳ ಬಂದ ತಕ್ಷಣ ಹಣ ಖಾಲಿ ಆಗುತ್ತಿದೆಯೇ?? ಕೈ ಯಲ್ಲಿ ಹಣ ನಿಲ್ಲುತ್ತಿಲ್ಲವೇ?ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹಣ ಕೂಡಿಡುತ್ತಿರ. 2

ಮನೆಯಲ್ಲಿ ಹೆಂಡತಿಯರು ಹಲವು ಸಾರಿ ಹಣ ಉಳಿತಾಯ ಮಾಡಬೇಕು ಎಂದು ಗಂಡಂದಿರ ಹತ್ತಿರ ಹಣ ಕೇಳುತ್ತಾರೆ. ಆದರೆ ಉಳಿತಾಯಕ್ಕಾಗಿಯೇ ಹಣ ಸಿಗುವುದು ಕಷ್ಟ ಆಗುತ್ತದೆ. ಈ ರೀತಿ ಇದ್ದಾಗ, ಹೆಂಡತಿಯರು ಬೇರೆ ರೀತಿಯಲ್ಲಿ ಹಣ ಉಳಿತಾಯ ಮಾಡಬಹುದು. ಇದರಿಂದ ಮನೆಯಲ್ಲಿ ಸ್ವಲ್ಪ ಮೊತ್ತ ಆದರೂ ಉಳಿತಾಯ ಆಗುತ್ತದೆ. ಹೀಗೆ ಉಳಿತಾಯ ಮಾಡಿ ಪ್ರತೀ ತಿಂಗಳು ಡೆಪಾಸಿಟ್ ಮಾಡಬಹುದು. ಈ ರೀತಿಯಲ್ಲಿ ನೀವು ಹಣ ಉಳಿಸಬೇಕು ಎಂದರೆ, ಇದೊಂದು ಕೆಲಸ ಮಾಡಿ. ಇದನ್ನು ಓದಿ..Investment Schemes: ಕೇವಲ ತಿಂಗಳಿಗೆ 500 ರೂಪಾಯಿ ಹೂಡಿಕೆ ಮಾಡುವುದರೊಂದಿಗೆ ಕೋಟ್ಯಧಿಪತಿ ಆಗುವುದು ಹೇಗೆ ಗೊತ್ತೇ?? ಇದಕ್ಕಿಂತ ಕಡಿಮೆ ರಿಸ್ಕ್ ಮತ್ತೊಂದಿಲ್ಲ.

ಮೊದಲಿಗೆ ಬ್ಯಾಂಕ್ ನಲ್ಲಿ ಆರ್.ಡಿ (RD) ಅಕೌಂಟ್ ಓಪನ್ ಮಾಡಿ. ಪ್ರತಿ ತಿಂಗಳು ಈ ಖಾತೆಯಲ್ಲಿ ಉಳಿತಾಯ ಮಾಡಿ. ಕಡಿಮೆ ಮೊತ್ತ ಹೂಡಿಕೆ ಮಾಡಬಹುದಾದ ಆರ್.ಡಿ ಖಾತೆ ತೆರೆಯಬಹುದು. ಈ ಯೋಜನೆಗಳಲ್ಲಿ ನಿಮ್ಮ ಗಂಡನ ಅಕೌಂಟ್ ಇಂದ ದುಡ್ಡು ಆಟೋ ಡೆಬಿಟ್ ಆಗುವ ಹಾಗೆ ಮಾಡಬಹುದು. ಪ್ರತಿ ತಿಂಗಳು ನಿಮಗೆ ಅನುಕೂಲ ಆಗುವಷ್ಟು ಹಣ ಹೂಡಿಕೆ ಮಾಡಬಹುದು. ನೀವು ಆಕೆ ಮಾಡಿದ ದಿನ ಅಕೌಂಟ್ ಇಂದ ದುಡ್ಡು ಕಟ್ ಆಗಿ, ಆರ್.ಡಿ ಅಕೌಂಟ್ ಗೆ ಬರುತ್ತದೆ.

ಆರ್.ಡಿ ಅಕೌಂಟ್ ಗೆ ದುಡ್ಡು ಆಟೋ ಡೆಬಿಟ್ ಆಗುವ ದಿನ ನಿಮ್ಮ ಗಂಡನಿಗೆ ಸಂಬಳ ಬರುವ ದಿನದ 1 ರಿಂದ 2 ದಿನಗಳವರೆಗೆ ಆಗಿರಬೇಕು ಎನ್ನುವುದು ಗಮನದಲ್ಲಿ ಇರಲಿ. ಈ ರೀತಿಯ ಯೋಜನೆಗಳು ಇರುವುದರಿಂದ, ನೀವು ಗಂಡನ ಸಂಬಳದಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡಿ, ಉಳಿತಾಯ ಮಾಡಬಹುದು. ಒಂದು ವರ್ಷದ ಅಂತ್ಯಕ್ಕೆ ನೀವು ಹೂಡಿಕೆ ಮಾಡಿರುವ ಮೊತ್ತಕ್ಕೆ ಒಳ್ಳೆಯ ಬಡ್ಡಿ ಬರುತ್ತದೆ. ಇದನ್ನು ಓದಿ..RBI: ದೇವ್ರೇ ಬ್ಯಾಂಕ್ ನಲ್ಲಿ ಜನ ಕ್ಲೇಮ್ ಮಾಡದೆ ಬಿಟ್ಟಿರುವ ಹಣ ಸಾವಿರ ಕೋಟಿ ಗೊತ್ತೇ?? ಈ ಹಣವೆಲ್ಲ ಈಗ ಯಾರಿಗೆ ಹೋಗುತ್ತದೆ ಗೊತ್ತೇ?

Comments are closed.