Political News: ಪುತ್ತೂರಿನಲ್ಲಿ ಬಿಜೆಪಿ ಗೆ ಶಾಕ್ ಕೊಟ್ಟು , ಕಾಂಗ್ರೆಸ್ ಗೆಲ್ಲುವಂತೆ ಮಾಡಿದ ಅರುಣ್ ಪುತ್ತಿಲ್ಲ ರವರಿಂದ ನೇರವಾಗಿ ನಳಿನ್ ಕುಮಾರ್ ಕಟೀಲ್ ಗೆ ಶಾಕ್ ಕೊಡಲು ತಯಾರಿ?? ಏನಾಗುತ್ತಿದೆ ಗೊತ್ತೇ??

Political News: ಪುತ್ತೂರಿನಲ್ಲಿ ಬಿಜೆಪಿ ಪಕ್ಷದಿಂದ ಹೊರಬಂದು, ಪಕ್ಷೇತರ ಅಭ್ಯರ್ಥಿಯಾಗಿ ಎಲೆಕ್ಷನ್ ಗೆ ನಿಂತವರು ಅರುಣ್ ಕುಮಾರ್ ಪುತ್ತಿಲ. ಇವರು ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಟಫ್ ಫೈಟ್ ಕೊಟ್ಟರು. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಅವರಿಂದ ಸ್ವಲ್ಪ ಮತಗಳ ಅಂತರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಆದರೆ ಅರುಣ್ ಅವರು ಜನರ ಮನಸ್ಸನ್ನು ಗೆದ್ದಿದ್ದಾರೆ. ಅರುಣ್ ಅವರ ಮುಂದಿನ ನಿರ್ಧಾರಗಳು ಏನು ಗೊತ್ತಾ?

arun kumar might contest against nalin kumar kateel Political News:

ಅರುಣ್ ಅವರ ಪರವಾಗಿ ಇರುವ ಜನರು ಎಲೆಕ್ಷನ್ ರಿಸಲ್ಟ್ ಬಂದ ಎರಡೇ ದಿನಗಳಲ್ಲಿ ಅರುಣ್ ಅವರಿಗಾಗಿ 50 ಕ್ಕಿಂತ ಹೆಚ್ಚು ವಾಟ್ಸಾಪ್ ಗ್ರೂಪ್ ಗಳನ್ನು ಕ್ರಿಯೇಟ್ ಮಾಡಿ, ಅರುಣ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಈಗ ಪುತ್ತೂರಿನಲ್ಲಿ ಮಾತ್ರವಲ್ಲದೆ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರುಣ್ ಅವರಿಗೆ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಇವರೆಲ್ಲರೂ ಹಿಂದೂ ಸಂಘಟನೆಯವರಾಗಿರುವುದರಿಂದ ಇದು ಬಿಜೆಪಿಗೆ ದೊಡ್ಡ ಹೊಡೆತ ನೀಡಲಿದೆ. ಇದನ್ನು ಓದಿ..2000 Notes: ನಿಮ್ಮ ಬಳಿ ಅಪ್ಪಿ ತಪ್ಪಿ 2000 ಸಾವಿರ ನೋಟು ಉಳಿದುಕೊಂಡಿದೆಯೇ?? ಹಾಗಿದ್ದರೆ ಕೂಡಲೇ ಈ ಸುದ್ದಿಯನ್ನು ನೋಡಿ. ಏನು ಮಾಡಬೇಕು ಗೊತ್ತೇ?

ಅರುಣ್ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಲಿ, ನಾವು ಸಪೋರ್ಟ್ ಮಾಡುತ್ತೇವೆ, ಗೆಲ್ಲುವ ಹಾಗೆ ಮಾಡುತ್ತೇವೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಒಂದು ವೇಳೆ ಇದು ನಡೆದು, ಅರುಣ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಎಲೆಕ್ಷನ್ ಗೆ ನಿಂತರೆ, ಈಗಿನ ಸಂಸದರಾಗಿರುವ ನಳಿನ್ ಕುಮಾರ್ ಅವರಿಗೆ ಭರ್ಜರಿ ಪೈಪೋಟಿ ನೀಡುವುದಂತೂ ಪಕ್ಕಾ ಆಗಿದೆ. ಆದರೆ ಈ ವಿಷಯದ ಬಗ್ಗೆ ನಳಿನ್ ಕುಮಾರ್ ಅವರು ಯಾವುದೇ ಹೇಳಿಕೆ ನೀಡಿಲ್ಲ.

ಖ್ಯಾತ ಚಿಂತಕ ಆಗಿರುವ ಆದರ್ಶ ಗೋಖಲೆ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದು, ನಳಿನ್ ಕುಮಾಡ್ ಅವರು ಸ್ಪರ್ಧಿಸಿದ್ದ ಕಾರಣ ಅರುಣ್ ಅವರಿಗೆ ಟಿಕೆಟ್ ಸಿಗದ ಹಾಗೆ ಆಯಿತು. ಈ ಕಾರಣಕ್ಕೆ ಲೋಕಸಭಾ ಎಲೆಕ್ಷನ್ ನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ಕೊಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಕೂಡ ಬರೆದಿದ್ದಾರೆ. ಇದೀಗ ಇವರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದ್ದು, ಇವರು ಎಂಪಿ ಅಭ್ಯರ್ಥಿ ಆಗಬೇಕು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಇದನ್ನು ಓದಿ..RBI: ದೇವ್ರೇ ಬ್ಯಾಂಕ್ ನಲ್ಲಿ ಜನ ಕ್ಲೇಮ್ ಮಾಡದೆ ಬಿಟ್ಟಿರುವ ಹಣ ಸಾವಿರ ಕೋಟಿ ಗೊತ್ತೇ?? ಈ ಹಣವೆಲ್ಲ ಈಗ ಯಾರಿಗೆ ಹೋಗುತ್ತದೆ ಗೊತ್ತೇ?

Comments are closed.