Tips: ಈ ಆಹಾರಕ್ಕೆ ದೂರ ಇರಿ, ಇಲ್ಲವಾದಲ್ಲಿ ಹೃದಯಾಘಾತ ಹುಡುಕಿಕೊಂಡು ಬರುತ್ತದೆ. ನೀವು ಸೇಫ್ ಆಗಿ ಇರಬೇಕು ಎಂದರೆ ಏನು ಮಾಡಬೇಕು ಗೊತ್ತೇ??

Tips: ಈಗಿನ ಕಾಲದಲ್ಲಿ ಕೊಲೆಸ್ಟ್ರಾಲ್ ಎನ್ನುವುದು ಎಲ್ಲರನ್ನು ಕಾಡುತ್ತಿರುವ ಸಮಸ್ಯೆ ಆಗಿದೆ.. ಇದು ದೇಹದಲ್ಲಿ ಫ್ಯಾಟ್ ಹೆಚ್ಚಿಸುತ್ತದೆ. ಅದರಿಂದ ಹೈ ಬ್ಲಡ್ ಪ್ರೆಶರ್, ಡೈಯಾಬಿಟಿಸ್, ಹಾರ್ಟ್ ಅಟ್ಯಾಕ್ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳು ಜಾಸ್ತಿಯಾಗುತ್ತದೆ. ಇದರಿಂದ ನಾವು ಚೆನ್ನಾಗಿರುವುದಕ್ಕೆ ಪ್ರತಿದಿನದ ನಿಮ್ಮ ಆರೋಗ್ಯ ಪದ್ಧತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ನೀವು ಬ್ಲಡ್ ನಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬಯಸಿದರೆ, ಕೆಲವು ಆಹಾರ ಪದಾರ್ಥಗಳನ್ನು ಬಿಡುವುದು ಒಳ್ಳೆಯದು. ಅದರ ಬಗ್ಗೆ ತಿಳಿಸುತ್ತೇವೆ ನೋಡಿ..

heart attack tips in kannaada Tips:

ಫುಲ್ ಫ್ಯಾಟ್ ಇರುವ ಮಿಲ್ಕ್ ಪ್ರಾಡಕ್ಟ್ಸ್ :- ಮಿಲ್ಕ್ ಪ್ರಾಡಕ್ಸ್ಟ್ ಗಳು ಒಳ್ಳೆಯ ಆಹಾರ ಪದಾರ್ಥ ಆಗಿದೆ. ಪೂರ್ತಿ ಫ್ಯಾಟ್ ಇರುವ ಡೈರಿ ಪ್ರಾಡಕ್ಟ್ ಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಹೆಚ್ಚಿನ ಫ್ಯಾಟ್ ಹಾಲು, ಮೊಸರು ಸೇವನೆ ತಪ್ಪಿಸಬೇಕು. ಚೀಸ್ ನಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಸೋಡಿಯಂ ಜಾಸ್ತಿ ಇರುತ್ತದೆ. ಹಾಗಾಗಿ ಅದನ್ನು ಹೆಚ್ಚು ತಿನ್ನಬೇಡಿ. ಇದನ್ನು ಓದಿ..Kannada News: ಇನ್ನು ಕಡಿಮೆಯಾಗಲಿದೆ ಅಡುಗೆ ಎಣ್ಣೆ ಬೆಲೆ- ಇನ್ನು ಮುಂದಿನ ಎಣ್ಣೆ ಎಷ್ಟಾದರೂ ಬಳಸಿ- ಚಿಲ್ಲರೆ ಹಣ ಮಾತ್ರ. ಎಷ್ಟಾಗಲಿದೆ ಗೊತ್ತೇ??

ರೆಡ್ ಮೀಟ್ :- ಇದು ದೇಹಕ್ಕೆ ಪ್ರೊಟೀನ್ ನೀಡುತ್ತದೆ. ಇದರಲ್ಲಿ ಹೆಚ್ಚು ಫ್ಯಾಟ್ ಇರುತ್ತದೆ..ಅಷ್ಟೇ ಅಲ್ಲದೆ, ರೆಡ್ ಮೀಟ್ ಅನ್ನು ಬೇಯಿಸಲು ಹೆಚ್ಚು ಎಣ್ಣೆ ಮತ್ತು ಮಸಾಲೆ ಬಳಸುತ್ತಾರೆ. ಹಾಗಾಗಿ ಕೊಲೆಸ್ಟ್ರಾಲ್ ಕೂಡ ಕಡಿಮೆ ಆಗುತ್ತದೆ.

ಡೀಪ್ ಫ್ರೈಡ್ ಫುಡ್ :- ಭಾರತೀಯರು ಹೆಚ್ಚಾಗಿ ಫ್ರೈಡ್ ಫುಡ್ ತಿನ್ನಲು ಇಷ್ಟಪಡುತ್ತಾರೆ. ಮಾರ್ಕೆಟ್ ನಲ್ಲಿ ಸಿಗುವ ಇಂಥ ಫ್ರೈಡ್ ಐಟಂಸ್ ತಿಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದು ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಇವುಗಳನ್ನು ತಿನ್ನುವುದನ್ನು ತಪ್ಪಿಸಿ. ಇದನ್ನು ಓದಿ..News: ಒಂದೇ ಸಲ ನಾಲ್ಕು ಆನೆಗಳು ಒಮ್ಮೆಲೇ ಸಾವು- ಪಾಪ ಏನಾಗಿದೆ ಗೊತ್ತೇ?? ಈ ಕೆಲಸ ಮಾಡಿದ್ದೂ ಯಾರು ಗೊತ್ತೇ??

ಸಕ್ಕರೆ :- ಸಕ್ಕರೆಯಿಂದ ಮಾಡಿದ ಸ್ವೀಟ್ಸ್ ಗಳು ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ಆದರೆ ಇದು ಆರೋಗ್ಯಕ್ಕೆ ದೊಡ್ಡ ಶತ್ರು ಆಗುತ್ತದೆ. ಹಾಗಾಗಿ ಕಡಿಮೆ ಸ್ವೀಟ್ಸ್ ತಿನ್ನುವುದು ಒಳ್ಳೆಯದು. ಇದು ಕೊಲೆಸ್ಟ್ರಾಲ್ ಹೆಚ್ಚಿಸುವುದರ ಜೊತೆಗೆ ಬ್ಲಡ್ ಶುಗರ್ ಲೆವೆಲ್ ಅನ್ನು ಜಾಸ್ತಿ ಮಾಡುತ್ತದೆ.

Comments are closed.