Karnataka: ಮದುವೆಯಾಗಿ ಇನ್ನು ಒಂದು ತಿಂಗಳು ಕೂಡ ಆಗಿರಲಿಲ್ಲ, ಹೊಸ ಜೀವನದ ಕನಸಿನಲ್ಲಿ ಇದ್ದಾಗ ವಿಧಿ ಏನು ಮಾಡಿದೆ ಗೊತ್ತೇ??

Karnataka: ಇಂದು ನಾವು ತಿಳಿಸುತ್ತಿರುವುದು ಶೋಭಾ ಎನ್ನುವ ಹುಡುಗಿಯ ಕಥೆ, ಈಕೆಯನ್ನು ತಂದೆ ತಾಯಿ ಬಹಳ ಮುದ್ದಿನಿಂದ ಬೆಳೆಸಿದರು. ಮಗಳನ್ನು ಚೆನ್ನಾಗಿ ಬೆಳೆಸಿ, ಓದಿಸಿ ಮಗಳನ್ನು ಚೆನ್ನಾಗಿ ನೋಡಿಕೊಂಡಿದ್ದರು. ಹಾಗೆಯೇ ಒಳ್ಳೆಯ ಹುಡುಗನನ್ನು ನೋಡಿ, ಮದುವೆಯನ್ನು ಕೂಡ ಮಾಡಿದರು. ಗುರು ಹಿರಿಯರು, ಮನೆಯವರು ಎಲ್ಲರೂ ಕೂಡ ಮದುವೆಯಾದ ಜೋಡಿಗೆ ಆಶೀರ್ವಾದ ಮಾಡಿದರು. ಆದರೆ ಮದುವೆಯಾದ ಒಂದೇ ತಿಂಗಳಿನಲ್ಲಿ ಯಾರು ನಂಬಲಾರದ ದುರಂತ ಒಂದು ನಡೆದು ಹೋಗಿದೆ.

karnataka road accident case details Karnataka:

ಈ ಘಟನೆ ನಡೆದಿರುವುದು ನಮ್ಮ ಕರ್ನಾಟಕದ ಕುಶಾಲನಗರದಲ್ಲಿ ಸೀಗೆ ಹೊಸೂರಿನ ಗಣೇಶ್ ಅವರೊಗೆ ಶೋಭಾ ಹೆಸರಿನ ಒಬ್ಬಳು ಮಗಳಿದ್ದಾಳೆ, ಆಕೆಗೆ ಕೇವಲ 36 ದಿನಗಳ ಹಿಂದೆ ಮದುವೆ ನಡೆದಿತ್ತು, ಅರಕಲಗೂಡು ತಾಲೂಕಿನ ಇಬ್ಬಾಡಿ ಗ್ರಾಮಕ್ಕೆ ಸೇರಿದ ನವೀನ್ ಎನ್ನುವ ವ್ಯಕ್ತಿಯ ಜೊತೆಗೆ ಶೋಭ ಮದುವೆ ನಡೆದಿತ್ತು, ಈ ಜೋಡಿ ಸಂತೋಷವಾಗಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟು ಸ್ವಲ್ಪ ಸಮಯವಷ್ಟೇ ಕಳೆದಿತ್ತು.. ಇದನ್ನು ಓದಿ..Kannada News: ಇದು ಇದು ಬೇಕಾಗಿರೋದು- ಧೈರ್ಯವಾಗಿ ದೂರು ದಾಖಲು- ಅಂಡರ್ ಪಾಸ್ ನಲ್ಲಿ ಮೃವಪಟ್ಟ ಮಹಿಳೆಯ ಅಣ್ಣ ಏನು ಮಾಡಿದ್ದಾನೆ ಗೊತ್ತೇ??

ಮುಂದಿನ ಜೀವನ ಹೇಗಿರಬೇಕು ಎಂದು ಕೂಡ ಯೋಚನೆ ಮಾಡಿದ್ದರು, ಆದರೆ ಅವರು ಕಟ್ಟಿಕೊಂಡ ಕನಸುಗಳು ನನಸಾಗಲು ಸಾಧ್ಯವಾಗಲೇ ಇಲ್ಲ. ದುರದೃಷ್ಟವು ಇವರ ಮನೆ ಬಾಗಿಲು ತಟ್ಟಿದ್ದು, ಹೊಸದಾಗಿ ಮದುವೆಯಾದ ಶೋಭಾ ಅವರು ವಿಧಿವಶರಾಗಿದ್ದಾರೆ. ಹೊಸ ಜೋಡಿ ನಿನ್ನೆ ಸೋಮವಾರ ಅರಕಲಗೂಡಿನಿಂದ ಹೊಳೆ ನರಸೀಪುರಕ್ಕೆ ಬೈಕ್ ನಲ್ಲಿ ಜೊತೆಯಾಗಿ ಹೋಗುತ್ತಿದ್ದಾರೆ, ಆಗ ಒಂದು ಲಾರಿ ಹಿಂದೆ ಇಂದ ಬಂದು ಬೈಕ್ ಗೆ ಢಿಕ್ಕಿ ಹೊಡೆದಿದೆ.

ಜೋಡಿಗಳಿಬ್ಬರು ಬೈಂ ಇಎಂದ ಕೆಳಗೆ ಬಿದ್ದಿದ್ದಾರೆ, ಇದರಿಂದ ಶೋಭಾ ತೀವ್ರ ಗಾಯಗೊಂಡು ಅಲ್ಲೇ ವಿಧಿವಶಳಾಗಿದ್ದಾರೆ, ಶೋಭಾ ಅವರ ಗಂಡ ನವೀನ್ ಅವರ ಎರಡು ಕಾಲುಗಳು ಕೂಡ ಮುರಿದಿದೆ, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಕ್ಷಣವೇ ಜಾಗಕ್ಕೆ ಬಂದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಎಹುರು ಮಾಡಿದ್ದಾರೆ. ಮದುವೆಯಾದ ಒಂದೇ ತಿಂಗಳಲ್ಲಿ ಹೀಗಾಯಿತು ಎಂದು ಆಕೆಯ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ..News:ಪ್ರೀತಿ ಪ್ರೀತಿ ಪ್ರೀತಿ- ಹುಡುಗಿಗೆ ಸಾಕಷ್ಟು ಪ್ರೀತಿ ಕೊಟ್ಟ – ಅವಳು ಅಷ್ಟೇ ಪ್ರೀತಿ ಮಾಡಿದಳು, ಆದರೆ ಕೊನೆಗೆ ಏನಾಗಿ ಹೋಯ್ತು ಗೊತ್ತೇ?

Comments are closed.