Naga Chaitanya: ನಾಗ ಚೈತನ್ಯ ಸಮಂತಾ ಬಿಟ್ಟು, ಬೇರೆ ಯಾವೆಲ್ಲ ನಟಿಯರ ಜೊತೆ ಡೇಟ್ ಮಾಡಿದ್ದಾರೆ ಗೊತ್ತೇ? ಕೇಳಿದರೆ ಅಂಗೇ ಜುಮ್ ಅಂದು, ಮೈಂಡ್ ಬ್ಲಾಕ್ ಆಗುತ್ತದೆ.

Naga Chaitanya: ನಟ ನಾಗಚೈತನ್ಯ (Nagachaitanya) ಅವರು ಅಕ್ಕಿನೇನಿ ಕುಟುಂಬದ 3ನೇ ತಲೆಮಾರಿನ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರ ಮೊದಲ ಸಿನಿಮಾ ಜೋಶ್, ಆದರೆ ಮೊದಲ ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ನಾಗಚೈತನ್ಯ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಯೇ ಮಾಯ ಚೇಸಾವೆ ಸಿನಿಮಾ. ಈ ಸಿನಿಮಾದಲ್ಲಿ ತಮಗೆ ಹೀರೋಯಿನ್ ಆಗಿದ್ದ ಸಮಂತಾ ಅವರನ್ನು ಪ್ರೀತಿಸಿ ಮದುವೆಯಾದರು ಚೈತನ್ಯ. ಆದರೆ ಈ ದಾಂಪತ್ಯ ಜೀವನ ಹೆಚ್ಚು ದಿವಸ ಉಳಿಯಲಿಲ್ಲ.

naga chaitanya went date with these beauties Naga Chaitanya:
Naga Chaitanya: ನಾಗ ಚೈತನ್ಯ ಸಮಂತಾ ಬಿಟ್ಟು, ಬೇರೆ ಯಾವೆಲ್ಲ ನಟಿಯರ ಜೊತೆ ಡೇಟ್ ಮಾಡಿದ್ದಾರೆ ಗೊತ್ತೇ? ಕೇಳಿದರೆ ಅಂಗೇ ಜುಮ್ ಅಂದು, ಮೈಂಡ್ ಬ್ಲಾಕ್ ಆಗುತ್ತದೆ. 2

ಸಮಂತಾ (Samantha) ಅವರಿಂದ ವಿಚ್ಛೇದನ ಪಡೆದು ಬಹಳ ಸಮಯ ಆಗಿದೆ. ಆದರೆ ನಾಗಚೈತನ್ಯ ಅವರು ಸಮಂತಾ ಅವರನ್ನು ಬಿಟ್ಟು ಬೇರೆ ಯಾವೆಲ್ಲಾ ನಟಿಯರ ಜೊತೆಗೆ ಲವ್ ನಲ್ಲಿದ್ದರು ಎನ್ನುವ ಸುದ್ದಿ ಈಗ ವೈರಲ್ ಆಗುತ್ತಿದೆ. ಪ್ರೇಮಂ ಸಿನಿಮಾ ಶೂಟಿಂಗ್ ವೇಳೆ ಸಮಂತಾ ಅವರನ್ನು ಪ್ರೀತಿಸುತ್ತಿರುವಾಗಲೇ ಶ್ರುತಿ ಹಾಸನ್ (Shruthi Hasan) ಅವರನ್ನು ಕೂಡ ಡೇಟ್ ಮಾಡುತ್ತಿದ್ದ ನಾಗಚೈತನ್ಯ, ಒಂದು ವರ್ಷದ ನಂತರ ಬ್ರೇಕಪ್ ಮಾಡಿಕೊಂಡರಂತೆ. ಹಾಗೆಯೇ ವಿಚ್ಛೇದನ ಪಡೆದ ಬಳಿಕ ನಟಿ ಶೋಭಿತಾ ಧುಲಿಪಾಲ (Shobitha Dhulipala) ಅವರೊಡನೆ ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ವಿಚಾರ ಕೂಡ ವೈರಲ್ ಆಗಿತ್ತು. ಇದನ್ನು ಓದಿ..Mahesh Babu: ಎಲ್ಲರಿಗಿಂತ ಆಕೆಯೇ ಸುಂದರವಾಗಿ ಇರುತ್ತಾಳೆ ಎಂದ ಮಹೇಶ್ ಬಾಬು- ಆಯ್ಕೆ ಮಾಡಿದ ತುಪ್ಪದಂತಹ ನಟಿ ಯಾರು ಗೊತ್ತೇ? ಮೈ ಎಲ್ಲ ಜುಮ್ ಅನ್ನುತ್ತದೆ.

ಇವರಿಬ್ಬರು ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ಸುದ್ದಿ ಈಗಲೂ ಕೂಡ ವೈರಲ್ ಆಗುತ್ತದೆ. ಆದರೆ ಇಬ್ಬರು ಇದನ್ನು ಒಪ್ಪಿಕೊಂಡಿಲ್ಲ, ತಮ್ಮ ನಡುವೆ ಅಂಥದ್ದೇನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಬಂಗಾರ್ರಾಜು ಸಿನಿಮಾ ಚಿತ್ರೀಕರಣದ ವೇಳೆ ಕೃತಿ ಶೆಟ್ಟಿ(Krithi Shetty) ಮತ್ತು ನಾಗಚೈತನ್ಯ ನಡುವೆ ಏನೋ ಇದೆ ಎನ್ನುವ ಸುದ್ದಿ ಭಾರಿ ವೈರಲ್ ಆಗಿತ್ತು. ಯೂಟ್ಯೂಬ್ ನಲ್ಲಿ ಇಬ್ಬರ ಮದುವೆ ಸೀಕ್ರೆಟ್ ಆಗಿ ನಡೆದಿದೆ ಎಂದು ಕೂಡ ಬಿಂಬಿಸಲಾಗಿತ್ತು, ಆದರೆ ಈ ವಿಚಾರ ಗಾಸಿಪ್ ಆಗಿಯೇ ಉಳಿದಿದೆ.

ಇನ್ನು ಮಜಿಲಿ ಸಿನಿಮಾದಲ್ಲಿ ನಟಿಸಿದ್ದಾ ದಿವ್ಯಾಂಕಾ ಕೌಶಿಕ್ (Divyanka Kaushik) ಅವರೊಡನೆ ನಾಗಚೈತನ್ಯ ಅವರಿಗೆ ರಿಲೇಶನ್ಷಿಪ್ ಇತ್ತು, ಇಬ್ಬರು ಜೊತೆಯಾಗಿದ್ದಾಗ ಸಮಂತಾ ನೋಡಿದ್ದರು, ಅದೇ ಕಾರಣಕ್ಕೆ ಸಮಂತಾ ಅವರು ವಿಚ್ಛೇದನ ಕೊಟ್ಟರು ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು. ಆದರೆ ಇದರಲ್ಲಿ ಎಷ್ಟು ಸುಳ್ಳು ಎಷ್ಟು ನಿಜ ಎನ್ನುವುದಕ್ಕೆ ಮಾತ್ರ ಸ್ಪಷ್ಟನೆ ಇಲ್ಲ. ಈ ರೀತಿಯಾಗಿ ನಟ ನಾಗಚೈತನ್ಯ ಸಮಂತಾ ಅವರನ್ನು ಹೊರತುಪಡಿಸಿ ಶ್ರುತಿ ಹಾಸನ್, ಶೋಭಿತ ಧುಲಿಪಾಲ, ಕೃತಿ ಶೆಟ್ಟಿ ಹಾಗೂ ದಿವ್ಯಾಂಕಾ ಕೌಶಿಕ್ ಅವರೊಡನೆ ರಿಲೇಶನ್ಷಿಪ್ ನಲ್ಲಿದ್ದರು ಎನ್ನಲಾಗಿದೆ. ಇದನ್ನು ಓದಿ..Naresh Pavithra: ಪವಿತ್ರ ರೂಪದಲ್ಲಿ ಮತ್ತೆ ನನಗೆ ಮತ್ತೊಬ್ಬರು ಅಮ್ಮ ಸಿಕ್ಕಿದ್ದರೆ ಎಂದ ನರೇಶ್- ವಾವ್ ಇದೇನ್ ಪ್ರೀತಿ ಎಂದು ದೇಶವೇ ಎದ್ದು ನಿಲ್ಲುವಂತೆ ಹೇಳಿದ್ದೇನು ಗೊತ್ತೇ??

Comments are closed.