Sarath Babu: ಕೊನೆಯ ಆಸೆ ಈಡೇರದೆ ಜೀವ ಬಿಟ್ಟ ನಟ ಶರaತ್ ಬಾಬು- ಅವರ ಕೊನೆ ಆಸೆ ಎಂತದ್ದು ಗೊತ್ತೇ?? ಈ ವಯಸ್ಸಿನಲ್ಲಿ ಅದೆಂತಹ ಆಸೆ ಗೊತ್ತೇ?

Sarath Babu: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಶರತ್ ಬಾಬು ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದವರು, ಕಳೆದ ಕೆಲವು ತಿಂಗಳುಗಳಿಂದ ಶರತ್ ಬಾಬು ಅವರು ಅನಾರೋಗ್ಯಕ್ಕೆ ಒಳಗಾಗಿದ್ದದು. ಮೊದಲಿಗೆ ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರತ್ ಬಾಬು ಅವರು ನಂತರ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಅಲ್ಲಿಂದ ಮತ್ತೆ ಹೈದರಾಬಾದ್ ನ ಗಚ್ಚಿಬೌಲಿಯಲ್ಲಿನ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದರು.

sarat babu last wish about his house Sarath Babu:
Sarath Babu: ಕೊನೆಯ ಆಸೆ ಈಡೇರದೆ ಜೀವ ಬಿಟ್ಟ ನಟ ಶರaತ್ ಬಾಬು- ಅವರ ಕೊನೆ ಆಸೆ ಎಂತದ್ದು ಗೊತ್ತೇ?? ಈ ವಯಸ್ಸಿನಲ್ಲಿ ಅದೆಂತಹ ಆಸೆ ಗೊತ್ತೇ? 2

ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರತ್ ಬಾಬು ಅವರು ಮೊನ್ನೆ ಸೋಮವಾರ ಇಹಲೋಕ ತ್ಯಜಿಸಿದರು. ಶರತ್ ಬಾಬು ಅವರು ವಿಧಿವಶರಾಗುತ್ತಿದ್ದ ಹಾಗೆ ಅವರ ಬಗ್ಗೆ ಅನೇಕ ವಿಚಾರಗಳು ವೈರಲ್ ಆಗುತ್ತಿದೆ. ಇದೀಗ ಶರತ್ ಬಾಬು ಅವರು ತಮ್ಮ ಕೊನೆಯ ಆಸೆ ಈಡೇರುವ ಮೊದಲೇ ಇಹಲೋಕ ತ್ಯಜಿಸಿದ ಹಾಗೆ ತೋರುತ್ತಿದೆ. ಶರತ್ ಬಾಬು ಅವರಿಗೆ ಬಹುಅಂಗಾಂಗ ವೈಫಲ್ಯವಾಗಿ ಇಹಲೋಕ ತ್ಯಜಿಸಿದರು. ಇದನ್ನು ಓದಿ..Naga Chaitanya: ನಾಗ ಚೈತನ್ಯ ಸಮಂತಾ ಬಿಟ್ಟು, ಬೇರೆ ಯಾವೆಲ್ಲ ನಟಿಯರ ಜೊತೆ ಡೇಟ್ ಮಾಡಿದ್ದಾರೆ ಗೊತ್ತೇ? ಕೇಳಿದರೆ ಅಂಗೇ ಜುಮ್ ಅಂದು, ಮೈಂಡ್ ಬ್ಲಾಕ್ ಆಗುತ್ತದೆ.

ಈ ಹಿಂದೆ ಒಂದು ಸಂದರ್ಶನದಲ್ಲಿ ತಮ್ಮ ಕೊನೆಯ ಆಸೆಯ ಬಗ್ಗೆ ಮಾತನಾಡಿದ್ದರು, ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿ, ಹಾರ್ಸೆಲಿ ಹಿಲ್ಸ್ ನಲ್ಲಿ ನೆಲೆಸಬೇಕು ಎಂದು ಆಸೆ ಪಟ್ಟಿದ್ದರಂತೆ. ಅವರ ಆಸೆಯ ಅನುಸಾರ ಅಲ್ಲಿ ಒಂದು ಮನೆಯನ್ನು ಕೂಡ ನಿರ್ಮಿಸಲಾಗುತ್ತಿದೆ ಎಂದು ಸ್ವತಃ ಶರತ್ ಬಾಬು ಅವರೇ ತಿಳಿಸಿದ್ದರು.

ಆದರೆ ಅವರ ಆವೆ ಈಡೇರುವ ಮೊದಲೇ ಶರತ್ ಬಾಬು ಅವರು ಕೊನೆಯುಸಿರೆಳೆದಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರವಾಗಿದೆ. ಶರತ್ ಬಾಬು ಅವರು ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಹೀರೋ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ವಿಲ್ಲನ್ ಆಗಿ 250ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಇಹಲೋಕ ತ್ಯಜಿಸಿದ್ದಾರೆ. ಇದನ್ನು ಓದಿ..Naresh Pavithra: ಈ ವಯಸಿನಲ್ಲಿ ಮಕ್ಕಳು ಮಾಡಿಕೊಳ್ಳುತ್ತೀರಾ ಎಂದಾಗ ನರೇಶ್ – ಪವಿತ್ರ ಹೇಳಿದ್ದೇನು ಗೊತ್ತೇ?? ಇದಪ್ಪ ಉತ್ತರ ಅಂದ್ರೆ.

Comments are closed.