Sarath Babu: ಮೂರು ಬಾರಿ ಮದುವೆಯಾದರೂ ಮಕ್ಕಳು ಇಲ್ಲ, ಆದರೆ ಶರತ್ ಬಾಬು ರವರ ಆಸ್ತಿ ಯಾರಿಗೆ ಹೋಗುತ್ತದೆ ಗೊತ್ತೇ? ಆಸ್ತಿ ವಿಚಾರದಲ್ಲಿ ಗಲಾಟೆ. ಏನಾಗುತ್ತಿದೆ ಗೊತ್ತೆ?

Sarath Babu: ನಟ ಶರತ್ ಬಾಬು ಅವರು ಚಿತ್ರರಂಗದಲ್ಲಿ ಸುಮಾರು 50 ವರ್ಷಗಳಿಂದ ಸಕ್ರಿಯವಾಗಿದ್ದ ನಟರು, ಇವರು 200ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಕನ್ನಡ, ತೆಲುಗು, ಮತ್ತು ತಮಿಳು ಭಾಷೆಯಲ್ಲಿ ನಟಿಸಿ ಯಶಸ್ಸು ಪಡೆದಿದ್ದಾರೆ. ಶರತ್ ಬಾಬು ಅವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಮೇ 22ರಂದು ಅವರು ಬಹುಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಇದೀಗ ಇವರ ಆಸ್ತಿ ವಿಚಾರಕ್ಕೆ ಕುಟುಂಬದಲ್ಲಿ ಕಿತ್ತಾಟ ಶುರುವಾಗಿದೆ.

sarat babu preoperty matter leaked Sarath Babu:

ಶರತ್ ಬಾಬು ಅವರದ್ದು ದೊಡ್ಡ ಕುಟುಂಬ, ಇವರಿಗೆ 7 ಜನ ಸಹೋದರರು ಹಾಗೂ 5 ಜನ ಸಹೋದರಿಯರು ಇದ್ದರು, ಅವರಲ್ಲಿ ಶರತ್ ಬಾಬು 4ನೆಯವರು. ಶರತ್ ಬಾಬು ಅವರು ಹುಟ್ಟಿನಿಂದಲೇ ಅನುಕೂಲವಂತರು. ಆಸ್ತಿ ವಿಚಾರದಲ್ಲಿ ಬಹಳ ಚೆನ್ನಾಗಿಯೇ ಇದ್ದರು. ಸಿನಿಮಾಗೆ ಬಂದಮೇಲೆ ಇವರ ಆಸ್ತಿ ಇನ್ನು ಜಾಸ್ತಿಯಾಗಿದೆ ಎಂದು ತಿಳಿದುಬಂದಿದೆ. ಈಗ ಆಸ್ತಿಗೆ ವಾರಸುದಾರ ಯಾರು ಎಂದು ಜಗಳ ಶುರುವಾಗಿದೆ. ಇದನ್ನು ಓದಿ..Sarath Babu: ಕೊನೆಯ ಆಸೆ ಈಡೇರದೆ ಜೀವ ಬಿಟ್ಟ ನಟ ಶರaತ್ ಬಾಬು- ಅವರ ಕೊನೆ ಆಸೆ ಎಂತದ್ದು ಗೊತ್ತೇ?? ಈ ವಯಸ್ಸಿನಲ್ಲಿ ಅದೆಂತಹ ಆಸೆ ಗೊತ್ತೇ?

ಶರತ್ ಬಾಬು ಅವರ ವೈಯಕ್ತಿಕ ಜೀವನ ಚೆನ್ನಾಗಿರಲಿಲ್ಲ. ತಮಗಿಂತ 4 ವರ್ಷ ದೊಡ್ಡವರಾಗಿದ್ದ ರಮಾಪ್ರಭಾ ಅವರೊಡನೆ ಲಿವಿನ್ ರಿಲೇಶನ್ಷಿಪ್ ನಲ್ಲಿದ್ದ ಶರತ್ ಬಾಬು ಅವರು ಬಳಿಕ ಅವರನ್ನೇ ಮದುವೆಯಾಗಿ 14 ವರ್ಷಗಳ ನಂತರ ವಿಚ್ಛೇದನ ಪಡೆದರು. ನಂತರ ನಟ ನಂಬಿಯಾರ್ ಅವರ ಮಗಳು ಸ್ನೇಹ ನಂಬಿಯಾರ್ ಅವರೊಡನೆ ಮದುವೆಯಾದರು, ಆದರೆ ಈ ಮದುವೆ ಕೂಡ ಹೆಚ್ಚು ದಿನ ಉಳಿಯಲಿಲ್ಲ. ಇವರಿಗೆ ಮಕ್ಕಳು ಸಹ ಜನಿಸಲಿಲ್ಲ. ಶರತ್ ಬಾಬು ಅವರು ತಮ್ಮ ಸಹೋದರರ ಮಕ್ಕಳನ್ನು ತಮ್ಮ ಮಕ್ಕಳು ಎಂದೇ ಭಾವಿಸಿದ್ದರು.

ಹೀಗಿರುವಾಗ, ಶರತ್ ಬಾಬು ಅವರು ಆಸ್ತಿಯನ್ನು 13 ಭಾಗಗಳಾಗಿ ವಿಂಗಡಿಸಿ ಆಸ್ತಿ ಹಂಚಿಕೆ ಮಾಡಲಾಗಿದೆಯಂತೆ. ಆದರೆ ಇವರ ಸಹೋದರರು ಇನ್ನು ಕೆಲವು ಆಸ್ತಿ ಚೆನ್ನೈ, ಬೆಂಗಳೂರು ಎಲ್ಲಾ ಕಡೆ ಇದೆ ಅದೆಲ್ಲವೂ ಇತ್ಯರ್ಥ ಆಗಬೇಕು ಎನ್ನುತ್ತಿದ್ದಾರೆ. ಇತ್ತ ಶರತ್ ಬಾಬು ಅವರ ಸಹೋದರಿ ಈ ವಿಷಯದ ಬಗ್ಗೆ ಮಾತನಾಡಿ, ನನಗೆ ಆಸ್ತಿ ಬಗ್ಗೆ ಏನು ಗೊತ್ತಿಲ್ಲ, ಅವರು ನಮ್ಮ ಮಕ್ಕಳನ್ನು ತಮ್ಮ ಮಕ್ಕಳ ಹಾಗೆ ನೋಡಿಕೊಳ್ಳುತ್ತಿದ್ದರು, ನನ್ನ ಮಗಳ ಮದುವೆಯನ್ನು ಅವರೇ ಮಾಡಿದ್ದರು ಎಂದು ಹೇಳಿದ್ದಾರೆ. ಇದನ್ನು ಓದಿ..Naresh Pavithra: ಈ ವಯಸಿನಲ್ಲಿ ಮಕ್ಕಳು ಮಾಡಿಕೊಳ್ಳುತ್ತೀರಾ ಎಂದಾಗ ನರೇಶ್ – ಪವಿತ್ರ ಹೇಳಿದ್ದೇನು ಗೊತ್ತೇ?? ಇದಪ್ಪ ಉತ್ತರ ಅಂದ್ರೆ.

Comments are closed.