Horoscope: ಕೈ ಮುಗಿದು ಕೇಳಿಕೊಳ್ಳುತ್ತೇವೆ, ಇನ್ನು ಸ್ವಲ್ಪ ದಿನ ಈ ಮೂರು ರಾಶಿಗಳು ಹುಷಾರು- ಉದ್ಯೋಗ ಹಣ ಲಾಸ್ ಆಗುತ್ತದೆ, ಆರೋಗ್ಯ ಕೂಡ. ಯಾವ ರಾಶಿಗಳಿಗೆ ಗೊತ್ತೆ?

Horoscope: ಬುಧ ಗ್ರಹವನ್ನು ಎಲ್ಲಾ ಗ್ರಹಗಳ ರಾಜಕುಮಾರ ಎಂದು ಕರೆಯುತ್ತಾರೆ. ಜಾತಕದಲ್ಲಿ ಬುಧನ ಸ್ಥಾನ ಚೆನ್ನಾಗಿದ್ದರೆ, ಬುದ್ಧಿವಂತಿಕೆ, ಒಳ್ಳೆಯ ಆರೋಗ್ಯ, ಬದುಕಿನಲ್ಲಿ ತೃಪ್ತಿ ಎಲ್ಲವೂ ಸಿಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಯಶಸ್ಸು ಸಿಗುತ್ತದೆ. ಜಾತಕದಲ್ಲಿ ಬುಧ ಗ್ರಹದ ಸ್ಥಾನ ಅಶುಭ ಸ್ಥಿತಿಯಲ್ಲಿದ್ದರೆ, ನಷ್ಟ ಉಂಟಾಗುತ್ತದೆ. ಜೂನ್ 19ರಂದು ಬುಧನು ವೃಷಭ ರಾಶಿಯಲ್ಲಿ ಅಸ್ತಮಿಸಲಿದ್ದು, ಇದರಿಂದ ಮೂರು ರಾಶಿಗಳಿಗೆ ಬಹಳ ತೊಂದರೆ ಆಗುತ್ತದೆ, ಮಾನಸಿಕವಾಗಿ ಒತ್ತಡ ಆಗಬಹುದು. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

budha Horoscope:
Horoscope: ಕೈ ಮುಗಿದು ಕೇಳಿಕೊಳ್ಳುತ್ತೇವೆ, ಇನ್ನು ಸ್ವಲ್ಪ ದಿನ ಈ ಮೂರು ರಾಶಿಗಳು ಹುಷಾರು- ಉದ್ಯೋಗ ಹಣ ಲಾಸ್ ಆಗುತ್ತದೆ, ಆರೋಗ್ಯ ಕೂಡ. ಯಾವ ರಾಶಿಗಳಿಗೆ ಗೊತ್ತೆ? 2

ವೃಷಭ ರಾಶಿ :- ಬುಧ ಅಸ್ತಮಿಸುವುದು ಇದೇ ರಾಶಿಯಲ್ಲಿ, ಹಾಗಾಗಿ ಈ ರಾಶಿಯವರಿಗೆ ಹೆಚ್ಚು ತೊಂದರೆ ಆಗುತ್ತದೆ. ನಿಮಗೆ ಬರುವ ಆದಾಯಕ್ಕಿಂತ ಆಗುವ ಖರ್ಚು ಜಾಸ್ತಿಯಾಗಿ, ಹಣಕಾಸಿನ ವಿಷಯದಲ್ಲಿ ತೊಂದರೆ ಆಗಬಹುದು. ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗದೆ, ಮಾನಸಿಕವಾಗಿ ನೀವು ಕುಗ್ಗಿಹೋಗಬಹುದು. ಹೆಚ್ಚಿನ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳಬಹುದು. ಹುಷಾರಾಗಿರಿ. ಇದಕ್ಕೆ ಪರಿಹಾರ ಪ್ರತಿದಿನ 11 ಸಾರಿ ಓಂ ನಮೋ ನಾರಾಯಣ ಮಂತ್ರ ಜಪಿಸಿ. ಇದನ್ನು ಓದಿ..Garuda Purana: ನೀವು ಬಡವರಾ?? ಹಾಗಿದ್ದರೆ ಗರುಡ ಪುರಾಣದ ಪ್ರಕಾರ ಈ ತಪ್ಪು ಮಾಡುತ್ತೀರಿ. ಇಂದೇ ನಿಲ್ಲಿಸಿ ಶ್ರೀಮಂತರಾಗಿ. ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತೆ?

ಕರ್ಕಾಟಕ ರಾಶಿ :- ಬುಧ ಅಸ್ತಮಿಸುವುದರಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಸಮಸ್ಯೆ ಶುರುವಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ದೊಡ್ಡ ಆರ್ಡರ್ ಕೈತಪ್ಪಿ ಹೋಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಆರೋಗ್ಯದ ಸಮಸ್ಯೆ ನಿಮ್ಮನ್ನು ಕಾಡುವ ಸೂಚನೆ ಇದೆ. ಇದಕ್ಕೆ ಪರಿಹಾರ, ದಿನಕ್ಕೆ 11 ಸಾರಿ ಓಂ ಸೋಮೇ ನಮಃ ಮಂತ್ರವನ್ನು ಪಠಿಸಿ.

ತುಲಾ ರಾಶಿ :- ಬುಧ ಅಸ್ತಮಿಸುವುದರಿಂದ ಬುಧ ರಾಶಿಯವರಿಗೆ ಖರ್ಚು ಜಾಸ್ತಿಯಾಗುತ್ತದೆ. ಹಣಕಾಸಿನ ವಿಷಯದಲ್ಲಿ ನಷ್ಟ ಆಗುವ ಸೂಚನೆ ಇದೆ. ಹಾಗಾಗಿ ಖರ್ಚು ಮಾಡುವುದಕ್ಕಿಂತ ಮೊದಲು ಯೋಚನೆ ಮಾಡಿ. ಹಾಗಯೇ ನಿಮ್ಮ ಆರೋಗ್ಯದ ವಿಷಯದಲ್ಲಿ ನರಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗು ತಲೆನೋವಿನ ಸಮಸ್ಯೆಗಳು ಜಾಸ್ತಿಯಾಗಬಹುದು. ಇದಕ್ಕೆ ಪರಿಹಾರ ಓಂ ದುರ್ಗಾಯ ನಮಃ ಈ ಮಂತ್ರವನ್ನು ದಿನಕ್ಕೆ 11 ಸಾರಿ ಪಠಿಸಿ. ಇದನ್ನು ಓದಿ..Horoscope: ಸಾಕ್ಷಾತ್ ಸೂರ್ಯ ದೇವನ ಸಂಚಾರದಿಂದ, ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ, ಅಷ್ಟೇ ಅಲ್ಲಾ, ನೀವೇ ಮಹಾರಾಜ. ಯಾವ ರಾಶಿಗಳಿಗೆ ಗೊತ್ತೇ??

ಮೀನ ರಾಶಿ :- ವಿದೇಶಿ ಮೂಲಗಳಿಂದ ಯಾರೆಲ್ಲಾ ಹಣ ಗಳಿಸುತ್ತಿದ್ದೀರೋ, ನಿಮಗೆ ಈ ವೇಳೆ ಕಷ್ಟ ಆಗಬಹುದು. ಮನೆಯ ವಿಚಾರದಲ್ಲಿ ಕೂಡ ನಿಮಗೆ ಸಮಸ್ಯೆ ಉಂಟಾಗಬಹುದು. ಇದಕ್ಕೆ ಪರಿಹಾರ ದಿನಕ್ಕೆ 21 ಸಾರಿ ಓಂ ಗಂ ಗಣಪತಯೇ ನಮಃ ಮಂತ್ರವನ್ನು ಪಠಿಸಿ.

Comments are closed.