Love Marriage: ಲವ್ ಮಾಡಿ ಮದುವೆಯಾದ ಹೆಚ್ಚು ಜನರು ಬೇಗ ವಿಚ್ಚೇದನ ಪಡೆದುಕೊಳ್ಳುವುದು ಯಾಕೆ ಗೊತ್ತೇ?? ಅದೊಂದೇ ಕಾರಣನ??

Love Marriage: ಈಗಿನ ಕಾಲದಲ್ಲಿ ಲವ್ ಮ್ಯಾರೇಜ್ ತುಂಬಾ ಕಾಮನ್ ಆಗಿದೆ. ಸ್ಕೂಲ್ ಟೈಮ್ ಇಂದಲೇ ಲವ್ ಮಾಡುವುದಕ್ಕೆ ಶುರು ಮಾಡುತ್ತಾರೆ. ಕಾಲೇಜು ದಿನಗಳು ಮುಗಿದು, ಕೆಲಸಕ್ಕೆ ಹೋಗುವ ಸಮಯದಲ್ಲೂ ಆ ಲವ್ ಮುಂದುವರೆದು, ಪ್ರೀತಿಸಿ ಮದುವೆ ಆಗುತ್ತಾರೆ. ಆದರೆ ಹಲವು ಸಾರಿ ತಂದೆ ತಾಯಿ ಒಪ್ಪದೇ ಇದ್ದಾಗ, ಓಡಿ ಹೋಗಿ ಮದುವೆ ಆಗುವ ಘಟನೆಗಳು ಕೂಡ ನಡೆಯುತ್ತಲೇ ಇರುತ್ತದೆ. ಲವ್ ಮ್ಯಾರೇಜ್ ಈಗ ಕಾಮನ್ ಆಗಿರುವಾಗ, ಸುಪ್ರೀಂ ಕೋರ್ಟ್ ಇದರ ಬಗ್ಗೆ ಶಾಕಿಂಗ್ ವಿಚಾರ ಒಂದನ್ನು ಬಹಿರಂಗಪಡಿಸಿದೆ.

coup wom Love Marriage:
Love Marriage: ಲವ್ ಮಾಡಿ ಮದುವೆಯಾದ ಹೆಚ್ಚು ಜನರು ಬೇಗ ವಿಚ್ಚೇದನ ಪಡೆದುಕೊಳ್ಳುವುದು ಯಾಕೆ ಗೊತ್ತೇ?? ಅದೊಂದೇ ಕಾರಣನ?? 2

ಲವ್ ಮ್ಯಾರೇಜ್ ಗಳಲ್ಲೇ ವಿಚ್ಛೇದನದ ಕೇಸ್ ಗಳು ಹೆಚ್ಚಾಗುತ್ತಿದೆ ಎಂದು ಕೋರ್ಟ್ ತಿಳಿಸಿದ್ದು, ಈ ವಿಚಾರ ಈಗ ಭಾರಿ ಸಂಚಲನ ಸೃಷ್ಟಿಸಿದೆ.. ಇತ್ತೀಚೆಗೆ ಒಂದು ದಂಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೆರಿ, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ತನ್ನ ಪತ್ನಿ ಮತಾಂತರವಾಗಲು ಒಪ್ಪುತ್ತಿಲ್ಲ ಎಂದು ವಿಚ್ಛೇದನ ಪಡೆಯುವುದಕ್ಕೆ ಗಂಡ ಅರ್ಜಿ ಸಲ್ಲಿಸಿದ್ದರು. ಇಬ್ಬರು ರಾಜಿ ಮಾಡಿಕೊಳ್ಳಿ ಎಂದು ಕೋರ್ಟ್ ಹೇಳಿದರು ಸಹ ಆ ಜೋಡಿ ಒಪ್ಪಪಿಲ್ಲ. ಇದನ್ನು ಓದಿ..Kannada News: ಬ್ಯಾಂಕಾಕ್ ಹುಡುಗಿಯಂತೆ ನೀವು ಕೂಡ ಈ ಚಿಕ್ಕ ಟ್ರಿಕ್ ಕಲಿತುಕೊಂಡರೆ, ಯೌಟ್ಯೂಬ್ ಇಂದ ಲಕ್ಷ ಲಕ್ಷ ಗಳಿಸಬಹುದು. ಹೇಗೆ ಗೊತ್ತೇ?

ಕೋರ್ಟ್ ಗೆ ಬೇರೆ ಯಾವುದೇ ಆಯ್ಕೆ ಇಲ್ಲದೆ, ಇಬ್ಬರಿಗೂ ವಿಚ್ಛೇದನ ನೀಡಿತು. ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ ಇವರಿಬ್ಬರದ್ದು ಲವ್ ಮ್ಯಾರೇಜ್ ಆಗಿತ್ತು. ಇವರಿಬ್ಬರಿಗೆ ವಿಚ್ಛೇದನ ಕೊಟ್ಟ ನಂತರ ಸುಪ್ರೀಂ ಕೋರ್ಟ್ ಲವ್ ಮ್ಯಾರೇಜ್ ಬಗ್ಗೆ ಕೆಲವು ಅಭಿಪ್ರಾಯವನ್ನು ತಿಳಿಸಿದೆ..ಈಗಿನ ಪೀಳಿಗೆಯವರ ಲವ್ ಮ್ಯಾರೇಜ್ ಹೇಗಿದೆ ಎನ್ನುವುದನ್ನು ಕೋರ್ಟ್ ತಿಳಿಸಿದೆ..

ಈಗಿನ ಜೆನೆರೇಷನ್ ನಲ್ಲಿ ಲವ್ ಮ್ಯಾರೇಜ್ ಹೆಚ್ಚಾಗಿ ನಡೆಯುತ್ತಿದೆ. ಆದರೆ ಲವ್ ಮ್ಯಾರೇಜ್ ಮಾಡಿಕೊಂಡವರೆ ವಿಚ್ಛೇದನ ಪಡೆಯಲು ಕೋರ್ಟ್ ಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅರೇಂಜ್ಡ್ ಮ್ಯಾರೇಜ್ ಗಿಂತ ಹೆಚ್ಚಾಗಿ ಲವ್ ಮ್ಯಾರೇಜ್ ಗಳು ವಿಚ್ಛೇದನಕ್ಕಾಗಿ ಕೋರ್ಟ್ ಗೆ ಹೋಗುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ತಿಳಿಸಿದೆ. ಗಂಡ ಹೆಂಡತಿಯರು ಆರು ತಿಂಗಳ ಕಾಲಮಿತಿಯನ್ನು ಲೆಕ್ಕಿಸದೆ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನು ಓದಿ..Kannada News: ಪಾತ್ರೆ ತೊಳೆಯುತ್ತಿದ್ದ ಹೋಟೆಲ್ ಅನ್ನು ಖರೀದಿ ಮಾಡಿದ 18 ರ ಯುವತಿ; ಪಾತ್ರೆ ತೊಳೆಯುವ ಕೆಲಸದಿಂದ ಮಾಲಿಕೆ ಆಗಿದ್ದು ಹೇಗೆ ಗೊತ್ತೇ? ಇದು ಚಿಕ್ಕ ಟ್ರಿಕ್. ನೀವು ಟ್ರೈ ಮಾಡಿ.

Comments are closed.