Horoscope: ಅದೆಷ್ಟೋ ವರ್ಷದಿಂದ ತುಸು ನೆಮ್ಮದಿ, ಜಾಸ್ತಿ ಕಷ್ಟವನ್ನೇ ನೋಡಿದ ರಾಶಿಗಳ ಕಷ್ಟ ಕೊನೆಗೂ ಮುಗಿಯಿತು- ಗುರು ದೆಸೆ ಆರಂಭ. ಯಾವ ರಾಶಿಗಳಿಗೆ ಗೊತ್ತೆ?
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಶಿಕ್ಷಣ, ಧಾರ್ಮಿಕ, ಪವಿತ್ರ, ಸ್ಥಳ, ದಾನ, ಪುಣ್ಯ, ಸಂಪತ್ತು ಇವುಗಳ ಸಂಕೇತ ಎಂದು ಹೇಳುತ್ತಾರೆ. ಈ ವರ್ಷ ಏಪ್ರಿಲ್ 22ರಂದು ಗುರು ಗ್ರಹವು ಮೇಷ ರಾಶಿಯನ್ನು ಪ್ರವೇಶ ಮಾಡಿದೆ. ಇಡೀ ವರ್ಷ ಈ ರಾಶಿಯಲ್ಲೇ ಇರುತ್ತದೆ. ಮೇಷ ರಾಶಿಗೆ ಗುರುವಿನ ಪ್ರವೇಶ ಆಗಿರುವುದು ಒಳ್ಳೆಯ ಫಲ ನೀಡಲಿದ್ದು, 2023 ಮುಗಿಯುವ ಸಮಯ ನಿಮಗೆ ಒಳ್ಳೆಯದು..

ಧನು ರಾಶಿ :- ಮೇಷ ರಾಶಿಯಲ್ಲಿ ಗುರು ಗ್ರಹ ಇರುವುದರಿಂದ ಕೆಲಸದಲ್ಲಿ ಬಡ್ತಿ ಸಿಗುತ್ತದೆ, ಆದರೆ ನಿಮ್ಮ ಖರ್ಚಿನ ಮೇಲೆ ನಿಯಂತ್ರಣ ಇರಲಿ. ಈ ವೇಳೆ ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಉತ್ತಮ ಲಾಭ ಸಿಗುತ್ತದೆ. ಕೆಲಸ ಮಾಡುವ ಕಡೆ ನಿಮಗೆ ಗೌರವ ಹೆಚ್ಚಾಗುತ್ತದೆ. ಶತ್ರುಗಳು ನಿಮ್ಮ ಎದುರು ಗೆಲ್ಲಲು ಆಗುವುದಿಲ್ಲ. ಆರೋಗ್ಯ ಚೆನ್ನಾಗಿರುತ್ತದೆ. ದಾಂಪತ್ಯ ಜೀವನವನ್ನು ಆನಂದಿಸುತ್ತೀರಿ . ಇದನ್ನು ಓದಿ..Horoscope: ಶುರುವಾಗುತ್ತಿದೆ ಮಹಾ ಸಂಕ್ರಮಣ- ಇದರಿಂದ ಈ ರಾಶಿಗಳಿಗೆ ಅದೃಷ್ಟದ ಸುರಿ ಮಳೆ. ಯಾವ ರಾಶಿಗಳಿಗೆ ಗೊತ್ತೇ?? ಇನ್ನು ಮುಂದಿದೆ ಹಬ್ಬ
ಸಿಂಹ ರಾಶಿ :- ಗುರುವಿನ ಸಂಚಾರದಿಂದ ಸ್ಥಾನ ಬದಲಾವಣೆ ಇಂದ ನಿಮಗೆ ಒಳ್ಳೆಯ ಸಮಯ ಶುರುವಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಈ ವೇಳೆ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ಯಶಸ್ಸು ಕಾಣುತ್ತೀರಿ.
ಮಿಥುನ ರಾಶಿ :- ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲೂ ಇದು ಉತ್ತಮ ಸಮಯ ಆಗಿದೆ. ಆರ್ಥಿಕವಾಗಿ ನೀವು ಬಡ್ತಿ ಮತ್ತು ಪ್ರಯೋಜನ ಪಡೆಯುತ್ತೀರಿ. ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಹೊಸ ಕೆಲಸ ಶುರು ಮಾಡಲು ಇದು ಸೂಕ್ತವಾದ ಸಮಯ ಆಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಅದೃಷ್ಟದ ಸಮಯ, ಎಲ್ಲಾ ಕೆಲಸದಲ್ಲೂ ಯಶಸ್ಸು ನಿಮ್ಮದಾಗುತ್ತದೆ. ಇದನ್ನು ಓದಿ..Horoscope: ಸಾಕ್ಷಾತ್ ಸೂರ್ಯ ದೇವನ ಸಂಚಾರದಿಂದ, ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ, ಅಷ್ಟೇ ಅಲ್ಲಾ, ನೀವೇ ಮಹಾರಾಜ. ಯಾವ ರಾಶಿಗಳಿಗೆ ಗೊತ್ತೇ??
ಮೇಷ ರಾಶಿ :- ನಿಮ್ಮ ರಾಶಿಯಲ್ಲಿ ಗುರು ಇರುವುದರಿಂದ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ಬ್ಯುಸಿನೆಸ್ ನಲ್ಲಿ ಪ್ರಗತಿ ಕಾಣುತ್ತೀರಿ, ಒಡಹುಟ್ಟಿದವರು ನಿಮ್ಮ ಜೊತೆಗೆ ನಿಲ್ಲುತ್ತಾರೆ. ವಿತ್ತೀಯ ಪ್ರಯೋಜನ ನಿಮ್ಮದಾಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿಯ ಬಲ ಹೆಚ್ಚಾಗುತ್ತದೆ. ಎಲ್ಲಾ ಕೆಲಸಗಳಲ್ಲೂ ಯಶಸ್ಸು ನಿಮ್ಮದಾಗುತ್ತದೆ. ದಾಂಪತ್ಯ ಜೀವನ ಸಂತೋಷವಾಗಿರುತ್ತದೆ. ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಕುಟುಂಬದ ಜೊತೆಗೆ ಸಮಯ ಕಳೆಯಲು ಇದು ಒಳ್ಳೆಯ ಸಮಯ ಆಗಿದೆ.
Comments are closed.