Snehal Rai: ತನಗಿಂತ 21 ವರ್ಷ ದೊಡ್ಡ ರಾಜಕೀಯ ನಾಯಕನನ್ನು ಮದುವೆಯಾಗಿದ್ದು ಯಾಕೆ ಎಂದು ಹೇಳಿದ ನಟಿ. ಕಾರಣ ಕೇಳಿದರೆ, ಕೈ ಎಲ್ಲ ನಡುಗುತ್ತದೆ. ಏನು ಗೊತ್ತೆ?

Snehal Rai: ಕಿರುತೆರೆ ಮತ್ತು ಬೆಳ್ಳಿತೆರೆಯ ಸಕ್ರಿಯವಾಗಿರುವ ಕಲಾವಿದರು ಲವ್ ಮಾಡಿ ಮದುವೆ ಆಗುವುದು ಕಾಮನ್. ಇದೆಲ್ಲವೂ ಇಂಡಸ್ಟ್ರಿಯಲ್ಲಿ ನಡೆಯುತ್ತದೆ, ಕೆಲವು ಸಾರಿ ನಟಿಯರು ರಾಜಕಾರಣಿಗಳನ್ನು ಮದುವೆ ಆಗುವುದು ಕೂಡ ಉಂಟು. ಹಿಂದಿಯಲ್ಲಿ ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಸ್ನೇಹಲ್ ರೈ ಅವರು ಇದೀಗ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.

snehal rai clarifies about her love story Snehal Rai:
Snehal Rai: ತನಗಿಂತ 21 ವರ್ಷ ದೊಡ್ಡ ರಾಜಕೀಯ ನಾಯಕನನ್ನು ಮದುವೆಯಾಗಿದ್ದು ಯಾಕೆ ಎಂದು ಹೇಳಿದ ನಟಿ. ಕಾರಣ ಕೇಳಿದರೆ, ಕೈ ಎಲ್ಲ ನಡುಗುತ್ತದೆ. ಏನು ಗೊತ್ತೆ? 2

ನಟಿ ಸ್ನೇಹಲ್ ರೈ ಅವರು ಹಲವು ವರ್ಷಗಳಿಂದ ಹಿಂದಿ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಇಷ್ಕ್ ಕಾ ರಂಗ್ ಸಫೇದ್, ಜನ್ಮೋ ಕಾ ಬಂಧನ್, ಇಚ್ಚಾಪ್ಯಾರಿ ನಾಗಿನ್, ಪರ್ಫೆಕ್ಟ್ ಪತಿ, ವಿಶ್ ಸೇರಿದಂತೆ ಕೆಲವು ಟಿವಿ ಶೋಗಳಲ್ಲಿ ನಟಿಯಾಗಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸ್ನೇಹಲ್ ರೈ ಅವರು 10 ವರ್ಷಗಳ ಹಿಂದೆ ಮದುವೆಯಾದರು. ಇತ್ತೀಚೆಗೆ ಸ್ನೇಹಲ್ ಅವರು ಒಂದು ಸಂದರ್ಶನದಲ್ಲಿ ಪಾಲ್ಗೊಂಡು ತಮ್ಮ ಮದುವೆ ಆಗಿದ್ದರ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ..Sharwanand: ಇನ್ನು 5 ದಿನದಲ್ಲಿ ಮದುವೆ ಆಗಬೇಕಿತ್ತು, ಆದರೆ ಪಾಪ ಅದಕ್ಕೂ ಮುನ್ನವೇ ನಟನಿಗೆ ಏನಾಗಿದೆ ಗೊತ್ತೇ?? ದೇವ್ರೇ ಈ ರೀತಿ ಯಾಕೆ ಆಯಿತು??

ಇವರು ಮದುವೆ ಆಗಿರುವುದು ರಾಜಕಾರಣಿ ಮಧ್ವೇಂದ್ರ ಕುಮಾರ್ ರೈ ಅವರೊಡನೆ ಮದುವೆಯಾಗಿದ್ದಾರೆ. ಅಲ್ಲಿಂದ ಪ್ರೀತಿ ಶುರುವಾಯಿತು ಎಂದಿದ್ದಾರೆ. ಮಧ್ವೇಂದ್ರ ಕುಮಾರ್ ರೈ ಅವರು ತಮಗಿಂತ 21 ವರ್ಷಕ್ಕೆ ದೊಡ್ಡವರು ಎಂದು ಸ್ನೇಹಲ್ ಬಹಿರಂಗಪಡಿಸಿದ್ದು, ಅವರ ಅಭಿಮಾನಿಗಳು ಇದನ್ನು ಕೇಳಿ ಶಾಕ್ ಆಗಿದ್ದಾರೆ. ತಾವೇ ಆರ್ಗನೈಸ್ ಮಾಡಿದ್ದ ಕಾರ್ಯಕ್ರಮ ಒಂದರಲ್ಲಿ ಮಧ್ವೇಂದ್ರ ಕುಮಾರ್ ಅವರನ್ನು ಮೊದಲ ಸಾರಿ ಭೇಟಿ ಮಾಡಿದ್ದು ಎಂದು ಹೇಳಿದ್ದಾರೆ..

ಮದುವೆ ವಿಚಾರ ಹೊರಬಂದರೆ ತಮ್ಮ ಕೆರಿಯರ್ ಗೆ ಹಾನಿ ಆಗಬಹುದು ಎಂದು ಎಲ್ಲಿಯೂ ಹೇಳಿರಲಿಲ್ಲ. ಆದರೆ ಗಂಡ ಮತ್ತು ಅವರ ಮನೆಯವರು ತುಂಬಾ ಸಪೋರ್ಟಿವ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಸ್ನೇಹಲ್ ಅವರು ಈಗ ವಿವಾಹಿತ ಮಹಿಳೆಯರಿಗಾಗಿ ಇರುವ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧಾರ ಮಾಡಿರುವ ಬಗ್ಗೆ ಕೂಡ ತಿಳಿಸಿದ್ದಾರೆ ಸ್ನೇಹಲ್. ಇವರಿಗೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಇದನ್ನು ಓದಿ..Kishore: ಮೋದಿ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಬ್ಯುಸಿ ಇದ್ದರೇ, ನಟ ಕಿಶೋರ್ ಠಕ್ಕರ್ ಕೊಟ್ಟಿದ್ದು ಹೇಗೆ ಗೊತ್ತೇ? ಮೋದಿ ಇವೆಲ್ಲ ಬೇಕಿತ್ತಾ??

Comments are closed.