IPL: ಐಪಿಎಲ್ ನಲ್ಲಿ ಜಸ್ಟ್ ಒಂದು ಪಂದ್ಯ ಕ್ಯಾನ್ಸಲ್ ಆದರೆ ಎಷ್ಟು ಕೋಟಿ ನಷ್ಟ ಆಗುತ್ತದೆ ಗೊತ್ತೇ? ಯಪ್ಪಾ ಇಷ್ಟೊಂದಾ?

IPL: ಐಪಿಎಲ್ ಅತ್ಯಂತ ಶ್ರೀಮಂತ ಲೀಗ್ ಗಳಲ್ಲಿ ಒಂದು. ಈ ವರ್ಷದ ಐಪಿಎಲ್ (IPL) ಸೀಸನ್ ನಿನ್ನೆಯಷ್ಟೇ ಮುಗಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಟ್ರೋಫಿ ಗೆದ್ದಿದೆ. ಮೊನ್ನೆ ನಡೆಯಬೇಕಿದ್ದ ಫೈನಲ್ಸ್ ಪಂದ್ಯ ಮಳೆಯಿಂದ ರದ್ದಾಗಿ ನಿನ್ನೆ ನಡೆಯಿತು. ಇದೊಂದು ಪಂದ್ಯ ಮಾತ್ರವಲ್ಲ, ಈ ಹಿಂದೆ ನಡೆದ 45ನೇ ಸಿ.ಎಸ್.ಕೆ ವರ್ಸಸ್ ಎಲ್.ಎಸ್.ಜಿ (CSK vs LSG) ನಡುವಿನ ಪಂದ್ಯ ಕೂಡ ಮಳೆಯಿಂದ ರದ್ದಾಗಿತ್ತು, ಒಂದು ವೇಳೆ ಹೀಗೆ ಪಂದ್ಯ ರದ್ದಾದರೆ ಎಷ್ಟು ಕೋಟಿ ನಷ್ಟ ಆಗುತ್ತದೆ ಗೊತ್ತಾ?

ipl 2 IPL:

ಐಪಿಎಲ್ ನ ಒಂದು ಪಂದ್ಯ ನಡೆಯಲು ಕೋಟಿಗಟ್ಟಲೆ ಹಣ ಇನ್ವೆಸ್ಟ್ ಮಾಡಿರುತ್ತಾರೆ, ಒಂದು ವೇಳೆ ಕಾರಣಾಂತರಗಳಿಂದ ಪಂದ್ಯ ರದ್ದಾದರೆ ಫ್ರಾಂಚೈಸಿಗಳಿಗೆ ಅದರಿಂದ ಯಾವುದೇ ನಷ್ಟ ಆಗುವುದಿಲ್ಲ, ಏಕೆಂದರೆ ಜೀವವಿಮೆ ರೀತಿ ಫ್ರಾಂಚೈಸಿಗಳು ಇನ್ಷುರೆನ್ಸ್ ಮಾಡಿಸಿರುತ್ತಾರೆ. ಒಂದು ಪಂದ್ಯ ಅಥವಾ ಇಡೀ ಐಪಿಎಲ್ ನಡೆಯದೆ ಇದ್ದರು ಸಹ, ಇನ್ಷುರೆನ್ಸ್ ಕಂಪನಿ ಹಣ ಪಾವತಿ ಮಾಡುತ್ತದೆ. ಈ ಇನ್ಷುರೆನ್ಸ್ ಅನ್ನು ಫ್ರಾಂಚೈಸಿಗಳು ಪ್ರಾಯೋಜಕರು ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಓದಿ..Andhra News: ಬಿಟ್ಟಿ ಭಾಗ್ಯಗಳನ್ನು ಕೊಟ್ಟು, ಅಧಿಕಾರದಲ್ಲಿ ಇರುವ ಜಗನ್ ರೆಡ್ಡಿ ರವರನ್ನು ಕೆಳಗಿಳಿಸುವ ಸಾಧ್ಯತೆ ಇರುವ ಏಕೈಕ ನಟ ಯಾರು ಗೊತ್ತೇ? ಫ್ಯಾನ್ಸ್ ಅಂತೂ ಫುಲ್ ರೊಚ್ಚಿಗೆದ್ದಿದ್ದಾರೆ.

ಮಳೆಯಿಂದ ಪಂದ್ಯ ರದ್ದಾದರೆ, ತಂಡಗಳಿಗೆ ನಷ್ಟ ಆಗುವುದಿಲ್ಲ.. ಮಾಧ್ಯಮಗಳ ಮೂಲಕ ತಿಳಿದುಬಂದಿರುವ ವಿಚಾರ ಏನು ಎಂದರೆ, ಪ್ರತಿ ಫ್ರಾಂಚೈಸಿ ಸಹ ಆಟಗಾರನ ಮೇಲೆ ಇನ್ಷುರೆನ್ಸ್ ಮಾಡಿಸಿರುತ್ತಾರೆ, ಅವರಿಗೆ ವೈದ್ಯಕೀಯವಾಗಿ ಚಿಕಿತ್ಸೆ ಅಗತ್ಯವಿದ್ದರೆ, ಆಟಗಾರರ ಸಂಭಾವನೆ, ಹೀಗೆ ಆಟಗಾರರಿಗೆ ಗಾಯವಾದರು ಸಹ ಅದರ ಹಣ ಅಥವಾ ನಷ್ಟ ಫ್ರಾಂಚೈಸಿ ಮೇಲೆ ಬೀಳುವುದಿಲ್ಲ.

ಪ್ರತಿ ಆಟಗಾರನ ರೆಮ್ಯುನಿರೇಷನ್ ಕೂಡ ಇದರಲ್ಲಿ ಒಳಗೊಂಡಿರುತ್ತದೆ. ಹೀಗೆ ಐಪಿಎಲ್ ನಲ್ಲಿ ಪಂದ್ಯ ರದ್ದಾದರು, ಆಟಗಾರನ ವಿಷಯದಲ್ಲಿ ಏನಾದರು ಸಮಸ್ಯೆ ಉಂಟಾದರೆ, ಅಥವಾ ಇನ್ನೇನೇ ನಡೆದರು ಅದರಿಂದ ಫ್ರಾಂಚೈಸಿಗೆ ಅಥವಾ ಆಟಗಾರನಿಗೆ ಮತ್ತು ಪ್ರಾಯೋಜಕರಿಗೆ ಯಾರಿಗು ಕೂಡ ತೊಂದರೆ ಆಗುವುದಿಲ್ಲ. ನಷ್ಟವೂ ಆಗುವುದಿಲ್ಲ. ಇದನ್ನು ಓದಿ..Karnataka Free Pass: ಫ್ರೀ ಪಾಸ್ ಕೊಡಲು ಆಗಲ್ಲ ಎನ್ನುತ್ತಿರುವ ಸಾರಿಗೆ ಸಂಸ್ಥೆಗಳು. ಯಾಕೆ ಅಂತೇ ಗೊತ್ತೇ?? ಇವರ ಕಷ್ಟ ಕೇಳೋರು ಯಾರು? ಏನಾಗುತ್ತಿದೆ ಗೊತ್ತೇ?

Comments are closed.