Malli Pelli: ದೇಶವೇ ತಿರುಗಿ ನೋಡುವಂತೆ ಕುಣಿದುಕೊಂಡು ದುಡ್ಡು ಹಾಕಿ ನರೇಶ್-ಪವಿತ್ರ ಮಾಡಿದ ಸಿನಿಮಾ ಕಲೆಕ್ಷನ್ ಎಷ್ಟು ಗೊತ್ತೇ?? ತಿಳಿದರೆ ಎದ್ದು ಬಿದ್ದು ಕುಣಿತಿರ
Malli Pelli: ತೆಲುಗು ಚಿತ್ರರಂಗದ ಹಿರಿಯನಟ ನರೇಶ್ (Naresh) ಹಾಗೂ ನಟಿ ಪವಿತ್ರಾ ಲೋಕೇಶ್ (Pavithra Lokesh) ಇಬ್ಬರ ವಿಚಾರದಲ್ಲಿ ಏನೆಲ್ಲಾ ಸುದ್ದಿಗಳು ಕೇಳಿಬಂದಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಇದೀಗ ಈ ಜೋಡಿ ಜೊತೆಯಾಗಿ ಸೇರಿ ಮಲ್ಲಿ ಪೆಲ್ಲಿ (Malli Pelli) ಹೆಸರಿನಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ಮತ್ತೆ ಮದುವೆ ಎನ್ನುವ ಹೆಸರಿನಲ್ಲಿ ಡಬ್ ಆಗಿ ಬಿಡುಗಡೆ ಆಗಿದೆ..

ಇದು ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಮಾಡಿರುವ ಸಿನಿಮಾ ಆಗಿದ್ದು, ನರೇಶ್ ಅವರೇ ನಿರ್ಮಾಣ ಮಾಡಿದ್ದು, ಎಂ.ಎಸ್.ರಾಜು ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದರೆ ತಮ್ಮ ತಪ್ಪು ಏನು ಇಲ್ಲ ಎಂದು ತೋರಿಸಿ, ತಮ್ಮ ಮೂರನೇ ಪತ್ನಿ ರಮ್ಯಾ ಅವರನ್ನು ಟೀಕಿಸಲು ಸಿನಿಮಾ ಮಾಡಿರುವ ಹಾಗೆ ತೋರುತ್ತಿದೆ. ಇದನ್ನು ಓದಿ..Snehal Rai: ತನಗಿಂತ 21 ವರ್ಷ ದೊಡ್ಡ ರಾಜಕೀಯ ನಾಯಕನನ್ನು ಮದುವೆಯಾಗಿದ್ದು ಯಾಕೆ ಎಂದು ಹೇಳಿದ ನಟಿ. ಕಾರಣ ಕೇಳಿದರೆ, ಕೈ ಎಲ್ಲ ನಡುಗುತ್ತದೆ. ಏನು ಗೊತ್ತೆ?
ಸಿನಿಮಾ ನಿರ್ಮಾಣ ಹಾಗೂ ಪ್ರಚಾರ ಎರಡಕ್ಕೂ ನರೇಶ್ ಅವರು ಕೋಟಿಗಟ್ಟಲೆ ಹಣ ಸುರದಿದ್ದಾರೆ, ಪ್ರಚಾರಕ್ಕಾಗಿಯೇ 16 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗ ಮೇ 26ರಂದು ಬಿಡುಗಡೆಯಾದ ಸಿನಿಮಾ ಮಾಡಿರುವ ಗಳಿಕೆ ಎಷ್ಟು ಗೊತ್ತಾ?ಮೂಲಗಳ ಪ್ರಕಾರ ಸಿಕ್ಕಿರುವ ಮಾಹಿತಿಯ ಅನುಸಾರ ಮಲ್ಲಿ ಪೆಲ್ಲಿ ಸಿನಿಮಾ ಮೊದಲ ದಿನ 40 ಲಕ್ಷ ಕಲೆಕ್ಷನ್ ಮಾಡಿದೆ. ಎರಡನೆಯ ದಿನ 15 ಲಕ್ಷ ಗಳಿಕೆ ಮಾಡಿದೆ.
ಮೂರನೆಯ ದಿನ 12 ಲಕ್ಷ ಕಲೆಕ್ಷನ್ ಮಾಡಿದೆ. ಒಟ್ಟಾರೆಯಾಗಿ ಮೊದಲ ವಾರಾಂತ್ಯದಲ್ಲಿ ಮಲ್ಲಿ ಪೆಲ್ಲಿ ಸಿನಿಮಾ ಗಳಿಸಿರುವುದು 67 ಲಕ್ಷ ರೂಪಾಯಿಗಳು. ಈ ಅಂಕಿ ಅಂಶ ನೋಡಿದರೆ, ನಿರ್ಮಾಪಕ ನರೇಶ್ ಅವರಿಗೆ ಭಾರಿ ನಷ್ಟ ಆಗಿರುವುದಂತೂ ನಿಜ ಎಂದು ಗೊತ್ತಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಹಣಗಳಿಕೆ ಮಾಡುವ ಸೂಚನೆಯನ್ನು ಕೂಡ ಸಿನಿಮಾ ನೀಡಿಲ್ಲ. ಇದನ್ನು ಓದಿ..Ashish Vidyarthi: ಆಶೀಶ್ ವಿದ್ಯಾರ್ಥಿ ಎರಡನೇ ಮದುವೆಯಾದ ಬೆನ್ನಲ್ಲೇ ಮೊದಲ ಹೆಂಡತಿ ಮಾಡಿದ್ದೇನು ಗೊತ್ತೆ?? ಇವೆಲ್ಲ ನಿಜಕ್ಕೂ ಈ ವಯಸಿನಲ್ಲಿ ಬೇಕಿತ್ತಾ??
Comments are closed.