Naresh Pavithra: ಈಗಲೂ ನಾವಿಬ್ಬರು ಮಕ್ಕಳು ಮಾಡಿಕೊಳ್ಳುವಷ್ಟು ಫಿಟ್ ಇದ್ದೇವೆ, ಆದರೆ ಅದೊಂದು ಸಮಸ್ಯೆ ಎಂದ ನರೇಶ್-ಪವಿತ್ರ. ಮಕ್ಕಳು ಮಾಡಿಕೊಳ್ಳಲು ಇರುವ ಸಮಸ್ಯೆ ಏನು ಗೊತ್ತೇ?

Naresh Pavithra: ಕಳೆದ ಕೆಲವು ದಿನಗಳಿಂದ ಚಿತ್ರರಂಗದಲ್ಲಿ ಮತ್ತು ಮಾಧ್ಯಮಗಳಲ್ಲಿ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಅವರ ಹೆಸರು ಜೋರಾಗಿಯೇ ಸದ್ದು ಮಾಡುತ್ತಿದೆ. ಇವರಿಬ್ಬರ ರಿಲೇಶನ್ಷಿಪ್ ವಿಷಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇತ್ತೀಚೆಗೆ ಇವರಿಬ್ಬರು ಮಲ್ಲಿ ಪೆಲ್ಲಿ ಸಿನಿಮಾ ಮೂಲಕ ತೆರೆಮೇಲೆ ಬಂದಿದ್ದು, ಸಿನಿಮಾ ವಿಷಯದ ಬಗ್ಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಇವರಿಬ್ಬರ ಬಗ್ಗೆ ಆಗಾಗ ಒಂದಲ್ಲ ಒಂದು ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ನಾಲ್ಕು ವರ್ಷಗಳಿಂದ ಇವರು ಲಿವಿನ್ ರಿಲೇಶನ್ಷಿಪ್ ನಲ್ಲಿದ್ದಾರೆ..

naresh comments about kids Naresh Pavithra:
Naresh Pavithra: ಈಗಲೂ ನಾವಿಬ್ಬರು ಮಕ್ಕಳು ಮಾಡಿಕೊಳ್ಳುವಷ್ಟು ಫಿಟ್ ಇದ್ದೇವೆ, ಆದರೆ ಅದೊಂದು ಸಮಸ್ಯೆ ಎಂದ ನರೇಶ್-ಪವಿತ್ರ. ಮಕ್ಕಳು ಮಾಡಿಕೊಳ್ಳಲು ಇರುವ ಸಮಸ್ಯೆ ಏನು ಗೊತ್ತೇ? 2

ಸಿನಿಮಾ ಪ್ರೊಮೋಷನ್ಸ್ ವೇಳೆ ಆದಷ್ಟು ಬೇಗ ಮದುವೆ ಮಾಡಿಕೊಳ್ಳುವುದಾಗಿ ಹೇಳುವುದು ಮಾತ್ರವಲ್ಲದೆ, ಈ ಜೋಡಿ ಕಾರ್ಯಕ್ರಮಗಳಲ್ಲಿ ಅಪ್ಪಿಕೊಳ್ಳುವುದು, ಮುತ್ತು ಕೊಡುವುದು ಇದೆಲ್ಲವನ್ನು ಮಾಡುವ ಮೂಲಕ ಜನರಿಗೆ ಶಾಕ್ ಕೊಡುತ್ತಿದ್ದಾರೆ, ಹಾಗೆಯೇ ಅವರು ಸಂತೋಷವಾಗಿದ್ದಾರೆ. ಇನ್ನು ಮಲ್ಲಿ ಪೆಲ್ಲಿ ಸಿನಿಮಾ ವೇಳೆ ಇವರಿಬ್ಬರಿಗೆ ಮಕ್ಕಳ ವಿಚಾರದಲ್ಲಿ ಒಂದು ಪ್ರಶ್ನೆ ಕೇಳಲಾಯಿತು.. “ಮದುವೆ ಆದಮೇಲೆ ಇಬ್ಬರು ಮಕ್ಕಳು ಪಡೆಯುತ್ತೀರಾ ?” ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ನರೇಶ್ ಅವರು ಧೈರ್ಯವಾಗಿಯೇ ಉತ್ತರ ಕೊಟ್ಟಿದ್ದಾರೆ.. ಇದನ್ನು ಓದಿ..Malli Pelli: ದೇಶವೇ ತಿರುಗಿ ನೋಡುವಂತೆ ಕುಣಿದುಕೊಂಡು ದುಡ್ಡು ಹಾಕಿ ನರೇಶ್-ಪವಿತ್ರ ಮಾಡಿದ ಸಿನಿಮಾ ಕಲೆಕ್ಷನ್ ಎಷ್ಟು ಗೊತ್ತೇ?? ತಿಳಿದರೆ ಎದ್ದು ಬಿದ್ದು ಕುಣಿತಿರ

ಮಕ್ಕಳನ್ನು ಪಡೆಯಲು ನಮ್ಮಲ್ಲಿ ಸಾಮರ್ಥ್ಯವಿದೆ.. ಆದರೆ ಸಮಸ್ಯೆ ಬೇರೆಯೇ ಆಗಿದೆ.. ಈಗ ನಾವು ಮಕ್ಕಳಿಗಿಂತ ಹೆಚ್ಚಾಗಿದ್ದೇವೆ, ಈಗ ನಾವು ಮಗುವನ್ನು ಪಡೆದರೆ, ಆ ಮಗುವಿಗೆ 20 ವರ್ಷ ಆಗುವ ವೇಳೆಗೆ ನಮಗೆ 80 ವರ್ಷ ಆಗಿರುತ್ತದೆ.. ಅದು ಬೇಕಾ? ಈಗ ನಾವು ಗಂಡ ಹೆಂಡತಿಯಾಗಿ ಜೊತೆಯಾಗಿದ್ದೇವೆ.. ನಮ್ಮಿಬ್ಬರಿಗೆ ಮಕ್ಕಳ ವಿಷಯದಲ್ಲಿ ಯಾವುದೇ ಕೊರತೆ ಇಲ್ಲ, ನನ್ನ ಮಕ್ಕಳು ಪವಿತ್ರಾ ವಾರ ಮಕ್ಳಳು ಸೇರಿದಂತೆ ನಮಗೆ ಈಗಾಗಲೇ ಐದು ಮಕ್ಕಳಿದ್ದಾರೆ. ಅವರನ್ನೆಲ್ಲ ನೋಡಿಕೊಂಡು ಜೀವನ ಸಾಗಿಸುತ್ತೇವೆ.. ಎಂದು ನಟ ನರೇಶ್ ಹೇಳಿದ್ದಾರೆ.

ನರೇಶ್ ಅವರು ಮಾಡಿರುವ ಈ ಕಮೆಂಟ್ ಈಗ ವೈರಲ್ ಆಗಿದ್ದು, ನೆಟ್ಟಿಗರು ಇಬ್ಬರನ್ನು ಟ್ರೋಲ್ ಮಾಡುತ್ತಿದ್ದಾರೆ. ಇವರಿಬ್ಬರ ಮಲ್ಲಿ ಪೆಲ್ಲಿ ಸಿನಿಮಾ ಮೇ 26ರಂದು ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಇದು ಇವರಿಬ್ಬರ ನಿಜ ಜೀವನದ ಕಥೆಯನ್ನೇ ಆಧರಿಸಿ ತೆಗೆದಿರುವ ಸಿನಿಮಾ ಆಗಿದೆ. ಭಾರಿ ಪ್ರೊಮೋಷನ್ಸ್ ಜೊತೆಗೆ ತೆರೆಕಂಡ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ. ಇದನ್ನು ಓದಿ..NTR: ಮದುವೆಗೂ ಮುನ್ನ ಎನ್ಟಿಆರ್ ಪ್ರೀತಿಸಿ ಕೈ ಕೊಟ್ಟ ಆ ಹೀರೊಯಿನ್ ಯಾರು?? ಕೆಮ್ಮಿದ್ದರೆ ದೇಶಾನೇ ನಿಲ್ಲಿಸುವ ನಟಿಗೆ ಟೋಪಿ ಹಾಕಿದ ಎನ್ಟಿಆರ್. ಯಾರು ಗೊತ್ತೇ ಆ ಚೆಲುವೆ?

Comments are closed.