Allu Arjun: ಅಲ್ಲೂ ಅರ್ಜುನ್ ಮದುವೆಗೂ ಮುನ್ನ ರಂಗಿನಾಟ ನಡೆಸಿದ ಆ ಹುಡುಗಿ ಯಾರು ಗೊತ್ತೇ?? ಆಕೆಯ ಹೆಸರು ಕೇಳಿ ಬೆಚ್ಚಿ ಬಿದ್ದ ಚಿತ್ರರಂಗ.

Allu Arjun: ನಟ ಅಲ್ಲು ಅರ್ಜುನ್ ಅವರು ಇಂದು ಐಕಾನಿಕ್ ಸ್ಟಾರ್, ಪ್ಯಾನ್ ಇಂಡಿಯಾ ಸ್ಟಾರ್ ಎಂದು ಹೆಸರು ಮಾಡಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಸುಕುಮಾರ್ ಅವರು ನಿರ್ದೇಶನ ಮಾಡಿದ ಪುಷ್ಪ ಸಿನಿಮಾ 400 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿ, ಈಗ ಪುಷ್ಪ2 ಸಿನಿಮಾ ಕೆಲಸಗಳು ನಡೆಯುತ್ತಿದೆ.

allu arjun ex name relieved Allu Arjun:
Allu Arjun: ಅಲ್ಲೂ ಅರ್ಜುನ್ ಮದುವೆಗೂ ಮುನ್ನ ರಂಗಿನಾಟ ನಡೆಸಿದ ಆ ಹುಡುಗಿ ಯಾರು ಗೊತ್ತೇ?? ಆಕೆಯ ಹೆಸರು ಕೇಳಿ ಬೆಚ್ಚಿ ಬಿದ್ದ ಚಿತ್ರರಂಗ. 2

ಇನ್ನು ಅಲ್ಲು ಅರ್ಜುನ್ ಅವರ ಪುಷ್ಪರಾಜ್ ಪಾತ್ರ ಹಾಗೂ ಆ ಪಾತ್ರಕ್ಕೆ ಇರುವ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತಿದೆ, ಪುಷ್ಪ2 ಗಾಗಿ ಭಾರತ ಸಿನಿಪ್ರಿಯರು ಕಾಯುತ್ತಿದ್ದಾರೆ. ಇನ್ನು ಅಲ್ಲು ಅರ್ಜುನ್ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ, ಇವರು ಸ್ನೇಹ ರೆಡ್ಡಿ ಅವರನ್ನು ಪ್ರೀತಿಸಿ, ಹಿರಿಯರ ಒಪ್ಪಿಗೆ ಪಡೆದು ಮದುವೆಯಾದರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇದನ್ನು ಓದಿ..Business Idea: ಪ್ರತಿ ದಿನವೂ ಗ್ರಾಹಕರು ಹುಡುಕಿಕೊಂಡು ಬರುವ ಈ ಬಿಸಿನೆಸ್ ಆರಂಭಿಸಿ, ಲಕ್ಷ ಲಕ್ಷ ಗಳಿಸಿ. ಯಾವುದು ಗೊತ್ತೇ ಆ ಉದ್ಯಮ?

ಇವರ ಮಕ್ಕಳ ಹೆಸರು ಅಲ್ಲಿ ಅಯಾನ್ ಹಾಗೂ ಅಲ್ಲು ಅರ್ಹ. ಶೂಟಿಂಗ್ ಇಂದ ಬ್ರೇಕ್ ಸಿಕ್ಕಾಗಲೆಲ್ಲಾ ಅಲ್ಲು ಅರ್ಜುನ್ ಅವರು ತಮ್ಮ ಫ್ಯಾಮಿಲಿ ಜೊತೆಗೆ ಟ್ರಿಪ್ ಹೋಗುತ್ತಿರುತ್ತಾರೆ. ಅಲ್ಲು ಅರ್ಜುನ್ ಅವರಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇರುವ ಹಾಗೆ, ಅವರ ಪತ್ನಿ ಸ್ನೇಹ ರೆಡ್ಡಿ ಅವರಿಗು ಫ್ಯಾನ್ಸ್ ಇದ್ದಾರೆ. ಸ್ನೇಹ ರೆಡ್ಡಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಇದೀಗ ಅಲ್ಲು ಅರ್ಜುನ್ ಅವರ ಬಗ್ಗೆ ಒಂದು ವಿಚಾರ ವೈರಲ್ ಆಗಿದೆ..

ಸ್ನೇಹ ರೆಡ್ಡಿ ಅವರನ್ನು ಪ್ರೀತಿಸುವ ಮೊದಲು ಅಲ್ಲು ಅರ್ಜುನ್ ಅವರು ಮತ್ತೊಂದು ಹುಡುಗಿಯನ್ನು ಲವ್ ಮಾಡಿದ್ದರು. ಆಹಾ ಓಟಿಟಿ ಪ್ಲಾಟ್ ಫಾರ್ಮ್ ನ ಇಂಡಿಯನ್ ಐಡಲ್2 ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್ ಅವರು ಗೆಸ್ಟ್ ಆಗಿ ಬಂದಿದ್ದು, ಒಂದು ಹುಡುಗಿ ಹೇಳಿದ ಹಾಡನ್ನು ಮೆಚ್ಚಿಕೊಂಡರು, ಆಕೆಯ ಹೆಸರು ಶ್ರುತಿ. ಆ ಹೆಸರು ಕೇಳಿದ ಅಲ್ಲು ಅರ್ಜುನ್ ಅವರು, “ನಿಮ್ಮ ಹೆಸರು ನನಗೆ ತುಂಬಾ ಇಷ್ಟ. ನನ್ನ ಫಸ್ಟ್ ಗರ್ಲ್ ಫ್ರೆಂಡ್ ಹೆಸರು ಕೂಡ ಶ್ರುತಿ..” ಎಂದು ಹೇಳಿದ್ದು ಈ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..Watch Movie: ಬಿಗ್ ನ್ಯೂಸ್: ಇನ್ನು ಮುಂದೆ ಸಿನಿಮಾ ಬಿಡುಗಡೆಯಾದ ದಿನವೇ ಮನೆಯಲ್ಲೂ ಕೂತು ನೋಡಬಹುದು. ಹೇಗೆ ಗೊತ್ತೇ??

Comments are closed.