Sarat Kumar: ಬಂದ ಬಂದ ರಣಬೇಟೆಗಾರ ಬಂದ- ಮುಖ್ಯಮಂತ್ರಿ ಮಾಡಿದರೇ, 150 ವರ್ಷ ಹೇಗೆ ಬದುಕೋದು ಅಂತ ಹೇಳಿ ಕೊಡ್ತಾರಂತೆ ಶರತ್ ಕುಮಾರ್. ಹೇಗೆ ಗೊತ್ತೆ?

Sarat Kumar: ಸಿನಿಮಾ ಕಲಾವಿದರು ರಾಜಕೀಯಕ್ಕೆ ಬರುವುದು ಹೊಸ ವಿಷಯವಲ್ಲ. ಹಲವು ಕಲಾವಿದರು ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ತಮಿಳುನಾಡಿನ ಸಿ.ಎನ್.ಅಣ್ಣಾದೊರೈ, ಕರುಣಾನಿಧಿ ಹಾಗೆಯೇ ತೆಲುಗಿನ ಎನ್ಟಿಆರ್, ಈಗ ಕಮಲ್ ಹಾಸನ್ ಇವರೆಲ್ಲರೂ ಸಿನಿಮಾ ಇಂದ ರಾಜಕೀಯಕ್ಕೆ ಬಂದವರು. ಎಂ.ಜಿ.ಆರ್, ಜಯಲಲಿತಾ, ಕರುಣಾನಿಧಿ ಇವರೆಲ್ಲ ಮುಖ್ಯಮಂತ್ರಿಯಾಗಿ ಸೇವೆ ಮಾಡಿದ್ದಾರೆ. ಇನ್ನು ಕೆಲವು ಕಲಾವಿದರು ತಮ್ಮದೇ ಪಕ್ಷ ಕಟ್ಟಿಕೊಂಡು ಚುನಾವಣೆಗೆ ನಿಲ್ಲಲು ಮುಂದಾಗಿದ್ದಾರೆ, ಈ ಹಾದಿಯಲ್ಲಿ ಇರುವವರು ನಗ ಶರತ್ ಕುಮಾರ್.

sarat kumar commebts about lifestyle Sarat Kumar:
Sarat Kumar: ಬಂದ ಬಂದ ರಣಬೇಟೆಗಾರ ಬಂದ- ಮುಖ್ಯಮಂತ್ರಿ ಮಾಡಿದರೇ, 150 ವರ್ಷ ಹೇಗೆ ಬದುಕೋದು ಅಂತ ಹೇಳಿ ಕೊಡ್ತಾರಂತೆ ಶರತ್ ಕುಮಾರ್. ಹೇಗೆ ಗೊತ್ತೆ? 2

ಇವರು ವಿಲ್ಲನ್ ಪಾತ್ರಗಳಲ್ಲಿ ನಟಿಸಿ ಹೆಸರು ಪಡೆದು, ಬಳಿಕ ಹೀರೋ ಆದರು.. ಈಗ ಕ್ಯಾರೇಕ್ತೆ ಆರ್ಟಿಸ್ಟ್ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ರಾಜಕೀಯಕ್ಕೆ ಬಂದಿದ್ದಾರೆ, 2007ರಲ್ಲಿ ತಮ್ಮದೇ ಆದ ಪಕ್ಷವನ್ನು ಶುರು ಮಾಡಿದರು, ಅದರ ಹೆಸರು ಅಖಿಲ ಭಾರತ ಸಮತುವ ಮಕ್ಕಳ ಕಚ್ಚಿ. ಇತ್ತೀಚೆಗೆ ಇವರ ಪಕ್ಷದ 7ನೇ ಮಹಾಸಭೆ ಮಧುರೈನಲ್ಲಿ ನಡೆಯಿತು. ಈ ವೇಳೆ ಶರತ್ ಕುಮಾರ್ ಅವರು ಮಾತನಾಡಿ, “2024ರಲ್ಲಿ ನಾನು ಮುಖ್ಯಮಂತ್ರಿ ಆದರೆ, 150 ವರ್ಷಗಳ ಕಾಲ ಹೇಗೆ ಬದುಕಿರಬಹುದು ಎನ್ನುವ ಗುಟ್ಟನ್ನು ಹೇಳುತ್ತೇನೆ..” ಎಂದಿದ್ದಾರೆ. ಇದನ್ನು ಓದಿ..Business Idea: ಪ್ರತಿ ದಿನವೂ ಗ್ರಾಹಕರು ಹುಡುಕಿಕೊಂಡು ಬರುವ ಈ ಬಿಸಿನೆಸ್ ಆರಂಭಿಸಿ, ಲಕ್ಷ ಲಕ್ಷ ಗಳಿಸಿ. ಯಾವುದು ಗೊತ್ತೇ ಆ ಉದ್ಯಮ?

ಹೆಚ್ಚು ವಿವರಿಸಿ.. “ಈಗ ನನಗೆ 69 ವರ್ಷ, ಆದರೆ ನಾನು 25ವರ್ಷದ ವ್ಯಕ್ತಿಯ ಹಾಗೆ ಭಾವಿಸುತ್ತೇನೆ, 150 ವರ್ಷಗಳ ಕಾಲ ನಾನು ಬದುಕುತ್ತೇನೆ..ಮುಂದಿನ ಎಲೆಕ್ಷನ್ ನಲ್ಲಿ ನೀವೆಲ್ಲಾ ನನ್ನನ್ನು ಸಿಎಂ ಮಾಡಿದರೆ.. ವರ್ಷಾನುಗಟ್ಟಲೇ ಬದುಕುವ ಸೀಕ್ರೆಟ್ ಅನ್ನು ಹೇಳುತ್ತೇನೆ..ಇಚ್ಛಾಶಕ್ತಿ ಇರುವ ನಾಯಕನಾಗಿ, ರಾಷ್ಟ್ರೀಯತೆಗೆ ಆದ್ಯತೆ ಕೊಡಬೇಕು.. ಕಠಿಣ ಪರಿಶ್ರಮ, ಪ್ರಾಮಾಣಿಕತೆ, ದೈಹಿಕ ಹಾಗೂ ಮಾನಸಿಕ ಶಕ್ತಿ ಇದಕ್ಕೆ ಬೇಕು..” ಎಂದು ಹೇಳಿದ್ದಾರೆ.

ಈ ಮಾತುಗಳಿಗೆ ನೆಟ್ಟಿಗರಿಂದ ವಿಭಿನ್ನವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕೆಲವರು ನೆಗಟಿವ್ ಆಗಿ ಪ್ರತಿಕ್ರಿಯೆ ಕೊಟ್ಟರೆ, ಇನ್ನು ಕೆಲವರು ಪಾಸಿಟಿವ್ ಆಗಿದ್ದಾರೆ.. ಆಲ್ಕೋಹಾಲ್ ದೇಹಕ್ಕೆ ಕೆಟ್ಟದ್ದು, ಅದರಿಂದ ಒತ್ತಡ ಹೆಚ್ಚಾಗುತ್ತದೆ. ಇದಕ್ಕಾಗಿ ಔಷಧಿಗಳು ಲಭ್ಯವಿದೆ. ಇವುಗಳನ್ನು ನಿಯಂತ್ರಿಸಬೇಕುಮ್ 2025ರ ಸಮಯಕ್ಕೆ ಭಾರತ ಶ್ರೀಮಂತ ರಾಷ್ಟ್ರವಾಗುತ್ತದೆ ಎಂದು ಯುವ ಪೀಳಿಗೆಯವರು ನಂಬಿದ್ದಾದೆ..ಆದರೆ ಯುವಕರನ್ನು ಆಲ್ಕೋಹಾಲ್ ಅಡಿಕ್ಟ್ ಮಾಡಲು ದಂಧೆಗಳು ನಡೆಯುತ್ತಿದೆ..” ಎಂದಿದ್ದಾರೆ ನಟ ಶರತ್ ಕುಮಾರ್. ಶಾಲೆಯ ಮಕ್ಕಳು ಅಡಿಕ್ಟ್ ಆಗುವುದನ್ನು ನಾನೇ ನೋಡಿದ್ದೇನೆ, ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಿಷೇಧ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಓದಿ..Dam Empty Case: ಆತನ ಆಸ್ತಿ ಕೋಟಿ ಕೋಟಿ, ಡ್ಯಾಮ್ ಖಾಲಿ ಮಾಡಿಸಿದಕ್ಕೆ ವಿಧಿಸಿದ ಚಿಲ್ಲರೆ ದಂಡ ಎಷ್ಟು ಗೊತ್ತೇ?? ಈ ಖುಷಿಗೆ ದಂಡ ಬೇಕೇ?? ಶಾಕ್ ಆಗಿ ಶೇಕ್ ಆದ ನೆಟ್ಟಿಗರು.

Comments are closed.