Pavithra Lokesh: ನರೇಶ್ ಮಾತ್ರ ಅಲ್ಲ, ನಟಿ ಪವಿತ್ರ ರವರಿಗೆ ಆ ಇಬ್ಬರ ನಂತರ ಮೇಲೆ ಫುಲ್ ಕ್ರಶ್ ಅಂತೇ. ಇರುವುದನ್ನು ಇದ್ದ ಹಾಗೆ ಹೇಳಿದ ನಟಿ. ಆ ಅದೃಷ್ಟವಂತರು ಯಾರು ಗೊತ್ತೇ?

Pavithra Lokesh: ಸಧ್ಯಕ್ಕೆ ಕನ್ನಡ ಮತ್ತು ತೆಲುಗು ಮಾಧ್ಯಮಗಳಲ್ಲಿ ಸೆನ್ಸೇಷನ್ ಆಗಿರುವುದು ನಟಿ ಪವಿತ್ರಾ ಲೋಕೇಶ್ (Pavithra Lokesh). ಇವರು ತಮ್ಮ ವೈಯಕ್ತಿಕ ವಿಚಾರದ ವಿಚಾರಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಪವಿತ್ರಾ ಲೋಕೇಶ್ ಅವರು ನಟ ನರೇಶ್ (Naresh) ಅವರೊಡನೆ ಲಿವಿಂಗ್ ಟುಗೆದರ್ ರಿಲೇಶನ್ಷಿಪ್ ನಲ್ಲಿ ಇರುವುದು ದೊಡ್ಡದಾಗಿಯೇ ಸುದ್ದಿಯಾಗಿತ್ತು.

pavithra lokesh talks about her crush Pavithra Lokesh:
Pavithra Lokesh: ನರೇಶ್ ಮಾತ್ರ ಅಲ್ಲ, ನಟಿ ಪವಿತ್ರ ರವರಿಗೆ ಆ ಇಬ್ಬರ ನಂತರ ಮೇಲೆ ಫುಲ್ ಕ್ರಶ್ ಅಂತೇ. ಇರುವುದನ್ನು ಇದ್ದ ಹಾಗೆ ಹೇಳಿದ ನಟಿ. ಆ ಅದೃಷ್ಟವಂತರು ಯಾರು ಗೊತ್ತೇ? 2

ಇತ್ತೀಚೆಗೆ ಇವರಿಬ್ಬರು ಮಲ್ಲಿ ಪೆಲ್ಲಿ (Malli Pelli) ಸಿನಿಮಾದಲ್ಲಿ ನಟಿಸಿದರು, ತೆಲುಗು ಮತ್ತು ಕನ್ನಡದಲ್ಲಿ ಮತ್ತೆ ಮದುವೆ ಹೆಸರಿನಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಸಿನಿಮಾದಲ್ಲಿ ಅವರಿಬ್ಬರ ಜೀವನದ ಕಥೆಯನ್ನೇ ತೋರಿಸಲಾಗಿದೆ. ಈ ಸಿನಿಮಾ ಪ್ರಚಾರಗಳಲ್ಲಿ ಸಹ ಇಬ್ಬರು ಪಾಲ್ಗೊಂಡು ಪ್ರತಿದಿನ ಹೆಡ್ ಲೈನ್ಸ್ ನಲ್ಲಿರುತ್ತಿದ್ದರು. ಪ್ರೊಮೋಷನ್ ವೇಳೆ ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.. ಇದನ್ನು ಓದಿ..Sarat Kumar: ಬಂದ ಬಂದ ರಣಬೇಟೆಗಾರ ಬಂದ- ಮುಖ್ಯಮಂತ್ರಿ ಮಾಡಿದರೇ, 150 ವರ್ಷ ಹೇಗೆ ಬದುಕೋದು ಅಂತ ಹೇಳಿ ಕೊಡ್ತಾರಂತೆ ಶರತ್ ಕುಮಾರ್. ಹೇಗೆ ಗೊತ್ತೆ?

ನರೇಶ್ ಅವರು ಶೀಘ್ರದಲ್ಲೇ ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗುವುದಾಗಿ ಹೇಳಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇನ್ನು ಪವಿತ್ರಾ ಲೋಕೇಶ್ ಅವರು ಪ್ರೊಮೋಷನ್ ವೇಳೆ ತಮಗೆ ಇಬ್ಬರು ಹೀರೋಗಳ ಮೇಲೆ ವಿಪರೀತ ಕ್ರಶ್ ಇತ್ತು ಎಂದು ಹೇಳಿಕೊಂಡಿದ್ದಾರೆ. ಆ ಹೀರೋಗಳು ಯಾರು ಎನ್ನುವ ವಿಚಾರ ಈಗ ಟ್ರೆಂಡ್ ಆಗುತ್ತಿದೆ. ಪವಿತ್ರಾ ಲೋಕೇಶ್ ಅವರು ಹೇಳಿರುವುದು ಹೀಗೆ.. “ನಾನು 6 ಹಾಗೂ 7ನೇ ಕ್ಲಾಸ್ ನಲ್ಲಿದ್ದಾಗ ಗೀತಾಂಜಲಿ ಸಿನಿಮಾ ರಿಲೀಸ್ ಆಯಿತು. ಆ ಥರದ ವ್ಯಕ್ತಿ ನನಗೆ ಗಂಡನಾಗಿ ಸಿಗಬೇಕು ಎಂದುಕೊಂಡಿದ್ದೆ..

ನಾಗಾರ್ಜುನ (Nagarjuna) ಅವರು ನನ್ನ ಮೊದಲ ಕ್ರಶ್. ನನಗೆ ತುಂಬಾ ಇಷ್ಟವಾಗುವ ಮತ್ತೊಬ್ಬ ನಟ ಪ್ರಕಾಶ್ ರಾಜ್ (Prakash Raj), ಅವರ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ನನಗೆ ನಾರ್ಮಲ್ ಆಗಿ ಇರೋದಕ್ಕೆ ಆಗುತ್ತಿಲ್ಲ ಎಂದರೆ ಅವರಿಗೆ ಕಾಲ್ ಮಾಡಿ ಮಾತನಾಡುತ್ತೇನೆ.. ಅವರೊಡನೆ ಕನ್ನಡದಲ್ಲಿ ಸಿನಿಮಾ ಮಾಡಿಲ್ಲ. ತೆಲುಗಿನಲ್ಲಿ ನಟಿಸಿದ್ದೇನೆ..” ಎಂದು ಹೇಳಿದ್ದಾರೆ. ತಮಗೆ ತುಂಬಾ ಇಷ್ಟವಾಗುವ ಇಬ್ಬರು ಹೀರೋಗಳ ಹೆಸರು ಹೇಳಿದ್ದಾರೆ ನಟಿ ಪವಿತ್ರಾ ಲೋಕೇಶ್. ಇದನ್ನು ಓದಿ..Keerthy Suresh: ಕೀರ್ತಿ ಸುರೇಶ್ ಮೇಲೆ ರೊಚ್ಚಿಗೆದ್ದ ತಮಿಳು ಜನರು- ಇಂಟರ್ನೆಟ್ ನಲ್ಲಿ ತಮಿಳಿಗರ ಆಕ್ರೋಶ. ಯಾಕೆ ಗೊತ್ತೆ? ತಿರುಪತಿಯಲ್ಲಿ ಏನು ಮಾಡಿದ್ದರೇ ಗೊತ್ತೇ??

Comments are closed.