Lemon Tree: ಸುಮ್ಮನೆ ಏನೇನೊ ಮಾಡುವುದಲ್ಲ, ನಿಂಬೆ ಗಿಡವನ್ನು ಮನೆ ಮುಂದೆ ನೆಡಿ. ಏನಾಗುತ್ತದೆ ಎಂದು ತಿಳಿದರೆ, ಇಂದೇ ನೆಡ್ತಿರಾ. ಮಿಸ್ ಮಾಡೋದೇ ಇಲ್ಲ.
Lemon Tree: ಕೆಲವು ಜನರ ಮನೆಯ ಎದುರು ನೀವು ನಿಂಬೆ ಗಿಡ ನೆಟ್ಟಿರುವುದನ್ನು ನೋಡಿರುತ್ತೀರಿ, ಈ ಗಿಡವನ್ನು ಅವರು ಸುಮ್ಮನೆ ನೆಡುವುದಿಲ್ಲ, ಇದರ ಹಿಂದೆ ಒಂದು ಅರ್ಥವುದೆ. ನಿಂಬೆ ಗಿಡವನ್ನು ಮನೆಯ ಹತ್ತಿರ ನೆಡುವುದರಿಂದ ಸಾಕಷ್ಟು ಉಪಯೋಗಗಳು ಇದೆ. ನಿಂಬೆ ಗಿಡ ನೆಡುವ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಕೂಡ ತಿಳಿಸಿದ್ದಾರೆ, ಅಷ್ಟ ದಿಕ್ಕುಗಳಲ್ಲಿ ಪೂರ್ವ ದಿಕ್ಕಿಗೆ ನಿಂಬೆ ಗಿಡ ನೆಡುವುದರಿಂದ ನಿಮ್ಮ ಮನೆಗೆ ನೆಗಟಿವ್ ಎನರ್ಜಿ ಬರುವುದಿಲ್ಲ. ನಿಂಬೆ ಗಿಡ ನೆಡುವುದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

*ಪಾಸಿಟಿವ್ ಎನರ್ಜಿ ಬರುತ್ತದೆ :- ಮನೆಯ ಹತ್ತಿರ ನಿಂಬೆ ಗಿಡ ನೆಟ್ಟರೆ, ಅದು ಎಲ್ಲಾ ನೆಗಟಿವ್ ಎನರ್ಜಿಗಳನ್ನು ಹೀರಿಕೊಂಡು ಪಾಸಿಟಿವ್ ಎನರ್ಜಿಯನ್ನು ತರುತ್ತದೆ. ಇದರಿಂದ ಕೆಟ್ಟ ದೃಷ್ಟಿಯ ಪ್ರಭಾವ ನಿಮ್ಮ ಮನೆಯ ಮೇಲೆ ಬೀರುವುದಿಲ್ಲ. ಇಂಥ ಕೆಟ್ಟ ದೃಷ್ಟಿಗಳು ಹೋಗಲಿ ಎಂದೇ ಹೊಸ ಗಾಡಿಗಳನ್ನು ಖರೀದಿ ಮಾಡಿದಾಗ ನಿಂಬೆ ಹಣ್ಣನ್ನು ಗಾಡಿ ಕೆಳಗೆ ಇಟ್ಟು ಹರಿಸಲಾಗುತ್ತದೆ. ಇದನ್ನು ಓದಿ..Finance: ಗಂಡ ಹೆಂಡತಿ ಇಬ್ಬರಿಗೂ ಕೂಡ ಆರ್ಥಿಕವಾಗಿ ಉಪಯೋಗವಾಗುವಂತಹ ಸ್ಕೀಮ್ ಯಾವುದು ಗೊತ್ತೇ? ಇದಕ್ಕಿಂತ ಬೆಸ್ಟ್ ಮತ್ತೊಂದು ಇಲ್ಲ
*ಪರಿಸರಕ್ಕೆ ಒಳ್ಳೆಯದು :- ಮನೆಯ ಹತ್ತಿರ ಗಿಡ ಇದ್ದರೆ ಪರಿಸರ ಚೆನ್ನಾಗಿರುತ್ತದೆ. ಗಿಡದ ಸುತ್ತ ಜೇನು, ಚಿಟ್ಟೆ ಓಡಾಡುತ್ತಿದ್ದರು ನೋಡುವ ನಮ್ಮ ಕಣ್ಣಿಗೂ ಸಂತೋಷವಾಗುತ್ತದೆ.
*ಮನೆಯ ಪರಿಸ್ಥಿತಿ ಸುಧಾರಿಸುತ್ತದೆ :- ನಿಂಬೆ ಗಿಡವನ್ನು ಮನೆಯ ಪೂರ್ವಕ್ಕೆ ನೆಡುವುದರಿಂದ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಗಾರ್ಡನ್ ಪೂರ್ವ ದಿಕ್ಕಿಗೆ ಇರಬೇಕು. ಮನೆಯ ಮುಂದೆ ಗಿಡ ನೆಡಬಾರದು, ಮನೆಯ ಮುಂಭಾಗ ಖಾಲಿ ಇರಬೇಕು, ಸೈಡ್ ನಲ್ಲಿ ಗಿಡಗಳನ್ನು ನೆಡಬೇಕು. ನೀವು ಕೆಲಸ ಮಾಡುವ ಕಡೆ ಒಂದು ಗ್ಲಾಸ್ ನಲ್ಲಿ ನಿಂಬೆ ಹಣ್ಣು ಹಾಕಿ ಇಟ್ಟಿದ್ದರೆ, ಅದು ನೆಗಟಿವ್ ಎನರ್ಜಿಯನ್ನು ಹೀರಿಕೊಳ್ಳುತ್ತದೆ. ನೀವು ಗ್ಲಾಸ್ ಗೆ ನಿಂಬೆ ಹಣ್ಣು ಹಾಕಿ ಇಟ್ಟಾಗ, ಅದು ಮುಳುಗಿದರೆ ಅಥವಾ ಸುತ್ತ ಬಿಳಿ ಬಣ್ಣ ಕಂಡರೆ ದೃಷ್ಟಿ ಆಗಿದೆ ಎಂದು ಅರ್ಥ. ಆ ನಿಂಬೆ ಹಣ್ಣು ಹಾಳಾಗಿದ್ದರೆ ತಕ್ಷಣವೇ ಅದನ್ನು ಬದಲಾಯಿಸಿ. ಶನಿವಾರದ ದಿನ ಶುದ್ಧವಾದ ನೀರಿಗೆ ನಿಂಬೆಹಣ್ಣು ಹಾಕಿ ಇಡಿ. ಇದನ್ನು ಓದಿ..Monsoon: ಮಾನುಸೂನ್ ಬಗ್ಗೆ ಕೇಳಿ ಬಂತು ಎಲ್ಲಾ ಮಾಹಿತಿ- ಈ ಬಾರಿ ಬರಗಾಲವೋ? ಅತಿ ವೃಷ್ಟಿಯೋ?? ಹೇಗಿರಲಿದೆ ಗೊತ್ತೇ ಈ ಬಾರಿಯ ಮಳೆಗಾಲ.
Comments are closed.