Gold Rate Today: ಮದುವೆ ಶಾಪಿಂಗ್‌ಗೆ ಹೊರಟಿದ್ದೀರಾ? ಇಂದಿನ ಚಿನ್ನದ ದರ ತಿಳಿದ್ರೆ ಸಾವಿರಾರು ರೂ ಉಳಿಯುತ್ತೆ!
ಇಂದಿನ ಚಿನ್ನದ ದರವನ್ನು ತಿಳಿದುಕೊಳ್ಳದೆ ಒಡವೆ ಖರೀದಿಗೆ ಹೊರಡುವುದು ಈಗ ಸಾಧ್ಯವೇ ಇಲ್ಲ. ವಿಶೇಷವಾಗಿ ಮಗಳ ಮದುವೆ, ಹಬ್ಬ-ಹರಿದಿನಗಳು ಅಥವಾ ಕುಟುಂಬದ ಮಹತ್ವದ ಕಾರ್ಯಕ್ರಮಗಳಿದ್ದಾಗ ಚಿನ್ನದ ಬೆಲೆ ಬಗ್ಗೆ ಪೂರ್ಣ ಮಾಹಿತಿ ಇರಬೇಕು. ಇಂದು ಭಾನುವಾರವಾದ್ದರಿಂದ ಜ್ಯುವೆಲ್ಲರಿ ಅಂಗಡಿಗಳಲ್ಲಿ ಜನಜಂಗುಳಿ ಹೆಚ್ಚಿರುವ ಸಾಧ್ಯತೆ ಇದೆ. ಅಂಥ ಸಂದರ್ಭದಲ್ಲಿ ದರ ತಿಳಿದುಕೊಂಡು ಹೋಗುವುದೇ ಬುದ್ಧಿವಂತಿಕೆ. ಇಂದು ಡಿಸೆಂಬರ್ 14ರಂದು ಬಂಗಾರದ ಬೆಲೆಯಲ್ಲಿ ಯಾವುದೇ ದೊಡ್ಡ ಏರಿಳಿತ ಕಂಡುಬಂದಿಲ್ಲ. ಕಳೆದ ಕೆಲವು ದಿನಗಳಿಂದ ಅಸ್ಥಿರವಾಗಿದ್ದ ಚಿನ್ನದ ದರ ಇಂದು ಸ್ವಲ್ಪ … Read more