ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗುತ್ತಿರುವ ರಮ್ಯಾ ರವರ ನಿಜವಾದ ವಯಸ್ಸು ಕೇಳಿ ದಂಗಾದ ಫ್ಯಾನ್ಸ್. ಈ ವಯಸಿನಲ್ಲಿ…
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಚಂದನವನಕ್ಕೆ ಯಾವಾಗ ಕಂಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದಸಾರೆ. ವರ್ಷಗಳು ಉರುಳಿದರು ರಮ್ಯಾ ಅವರಿಗೆ ಇರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಇತ್ತೀಚೆಗೆ ತಮ್ಮದೇ ಆದ ನಿರ್ಮಾಣ ಸಂಸ್ಥೆ ಶುರು ಮಾಡಿದ ರಮ್ಯಾ ಅವರು, ಸ್ವಾತಿ ಮುತ್ತಿನ…