ಪುನೀತ್ ರವರು ಊಟ ಮಾಡಿದ ಬಳಿಕ ತಿಂದ ತಟ್ಟೆಯನ್ನು ಏನು ಮಾಡುತ್ತಿದ್ದರು ಗೊತ್ತೇ?? ಗೊತ್ತಾದರೆ, ನಿಜಕ್ಕೂ ಭೇಷ್ ಅಂತೀರಾ.
ಅಪ್ಪು.. ಎಲ್ಲರ ಮೆಚ್ಚಿನ ನಟ. ಕರ್ನಾಟಕದ ಮನೆಮಗ. ಸೂಪರ್ ಸ್ಟಾರ್ ಆಗಿದ್ದರು, ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದವರು ನಟ ಪುನೀತ್ ರಾಜ್ ಕುಮಾರ್. ಅಭಿಮಾನಿಗಳನ್ನು ದೇವರಂತೆ ಕಾಣುತ್ತಿದ್ದ ಅಪ್ಪು ಅವರು ಇಂದು ಅಭಿಮಾನಿಗಳ ಪಾಲಿಗೆ ದೇವರೇ ಆಗಿದ್ದಾರೆ. ಅಪ್ಪು ಅವರು ಈ ಪ್ರಪಂಚವನ್ನು…