ಉತ್ತಮ CIBIL ಸ್ಕೋರ್ ಇದ್ದರೂ ಲೋನ್ ರಿಜೆಕ್ಟ್? ಬ್ಯಾಂಕ್ ಈ ಕಾರಣಕ್ಕೆ ‘NO’ ಹೇಳುತ್ತೆ!
ಇಂದಿನ ದಿನಗಳಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವುದು ಮಧ್ಯಮ ವರ್ಗದ ಬಹುತೇಕರ ಜೀವನದ ದೊಡ್ಡ ಕನಸಾಗಿದೆ. ಆದರೆ ಕಟ್ಟಡ ಸಾಮಗ್ರಿಗಳ ಬೆಲೆ, ಕೂಲಿ ವೆಚ್ಚಗಳು ದಿನದಿಂದ ದಿನಕ್ಕೆ ಏರುತ್ತಿರುವುದರಿಂದ, ಕೇವಲ ಸ್ವಂತ ಹಣದ ಮೇಲೆ ಮನೆ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಹೆಚ್ಚಿನವರು ಬ್ಯಾಂಕ್ ಹೋಮ್ ಲೋನ್ಗಳತ್ತ ಅವಲಂಬಿತರಾಗುತ್ತಿದ್ದಾರೆ. ಬ್ಯಾಂಕ್ಗಳು ಸಾಮಾನ್ಯವಾಗಿ 20 ರಿಂದ 30 ವರ್ಷಗಳ ದೀರ್ಘ ಅವಧಿಗೆ ಹೋಮ್ ಲೋನ್ ಸೌಲಭ್ಯವನ್ನು ಒದಗಿಸುತ್ತವೆ. ಇದರಿಂದ ತಿಂಗಳ EMI ಕಡಿಮೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಆದರೆ … Read more