Bhagyalakshmi: ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿರುವ ಭಾಗ್ಯಲಕ್ಷ್ಮಿ ಧಾರವಾಹಿ ಬಗ್ಗೆ ಪ್ರೇಕ್ಷಕರ ಅಭಿಪ್ರಾಯವೇನು…
Bhagyalakshmi: ಕಲರ್ಸ್ ಕನ್ನಡ (Colors Kannada) ವಾಹಿನಿಯ ಭಾಗ್ಯಲಕ್ಷ್ಮಿ (Bhagyalakshmi) ಧಾರವಾಹಿ ಈಗ ಕನ್ನಡದ ಟಾಪ್ 5 ಧಾರವಾಹಿಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಧಾರವಾಹಿ ನೋಡಿದವರು ಕುಸುಮ ಪಾತ್ರವನ್ನು ನೋಡಿ ತಮಗೂ ಇಂಥ ಅತ್ತೆ ಬೇಕು ಎನ್ನುತ್ತಿದ್ದಾರೆ. ಅತ್ತೆ ಸೊಸೆ ಎಂದರೆ…