ವಾರಾಂತ್ಯದಲ್ಲಿ ಪ್ರಶಾಂತ್ ಹಾಗೂ ಅನುಪಮಾ ರವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್. ಯಾಕೆ ಗೊತ್ತೇ??
ಬಿಗ್ ಬಾಸ್ ಶೋನಲ್ಲಿ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಬಂದು ಮನೆಯ ಸ್ಪರ್ಧಿಗಳ ಜೊತೆಗೆ ಮಾತನಾಡಿ, ತಮಾಷೆ ಮಾಡಿ, ಕೆಲವೊಮ್ಮೆ ತಪ್ಪುಗಳು ನಡೆದಾಗ ಅವರೆಲ್ಲರಿಗೂ ಖಡಕ್ ಆಗಿ ವಾರ್ನಿಂಗ್ ಕೊಟ್ಟು, ಕ್ಲಾಸ್ ತೆಗೆದುಕೊಳ್ಳುತ್ತಾರೆ ಕಿಚ್ಚ. ಕಿಚ್ಚನ ಈ ಮಾತುಗಳನ್ನು ಕೇಳಲು ಹಲವಾರು…