₹7,000 ಒಳಗೆ 12GB RAM ಮತ್ತು 5000mAh ಬ್ಯಾಟರಿ ನೀಡುವ ಬಲಿಷ್ಠ ಫೋನ್ಗಳು – ಬಜೆಟ್ ಬಳಕೆದಾರರಿಗೆ ಬೆಸ್ಟ್ ಆಯ್ಕೆ
ಇಂದು ಸ್ಮಾರ್ಟ್ಫೋನ್ ಅಂದ್ರೆ ಕೇವಲ ಕರೆ ಅಥವಾ ಮೆಸೇಜ್ ಮಾತ್ರವಲ್ಲ. ಆನ್ಲೈನ್ ಕ್ಲಾಸ್, ವಾಟ್ಸಾಪ್, ಯೂಟ್ಯೂಬ್, ರೀಲ್ಸ್, UPI ಪೇಮೆಂಟ್, ಸೋಶಿಯಲ್ ಮೀಡಿಯಾ—ಎಲ್ಲಕ್ಕೂ ಒಳ್ಳೆಯ ಪರ್ಫಾರ್ಮೆನ್ಸ್ ಬೇಕು. ಆದರೆ ಎಲ್ಲರಿಗೂ ₹15,000 ಅಥವಾ ₹20,000 ಖರ್ಚು ಮಾಡುವ ಸಾಮರ್ಥ್ಯ ಇರಲ್ಲ. ಅಂಥವರಿಗೆ ಸಂತಸದ ಸುದ್ದಿ ಎಂದರೆ, ಈಗ ₹7,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ತಮ RAM, ದೊಡ್ಡ ಬ್ಯಾಟರಿ ಮತ್ತು ದೊಡ್ಡ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ಫೋನ್ಗಳು ಲಭ್ಯವಿವೆ. ಕಡಿಮೆ ಬಜೆಟ್ನಲ್ಲೇ ಉತ್ತಮ ಕಾರ್ಯಕ್ಷಮತೆ ಬೇಕೆನ್ನುವವರಿಗೆ, Itel, Lava … Read more
