ಫೋನ್ ಕಳೆದುಹೋಯಿತಾ? ಪ್ಯಾನಿಕ್ ಆಗಬೇಡಿ! ಪೊಲೀಸರನ್ನು ಕಾಣುವ ಮುಂಚೆ ಈ ಸರ್ಕಾರಿ ಆ್ಯಪ್ ಬಳಸಿ!

Sanchar Saathi

ಕಳೆದು ಹೋದ ಮೊಬೈಲ್ ಫೋನ್ ಹುಡುಕಲು ಪೊಲೀಸರೇ ಬೇಕಿಲ್ಲ! ಈ ಸರ್ಕಾರಿ ಆ್ಯಪ್ ಸಾಕು! ನಿಮ್ಮ ಜೇಬಿನ ಅತ್ಯಂತ ಅಮೂಲ್ಯ ವಸ್ತು ಯಾವುದು? ಹೌದು, ನಿಮ್ಮ ಮೊಬೈಲ್ ಫೋನ್. 20-30 ಸಾವಿರ ರೂಪಾಯಿ ಕೊಟ್ಟು ತಗೊಂಡ ಫೋನ್ ಬಸ್‌ನಲ್ಲಿ, ಜಾತ್ರೆಯಲ್ಲಿ ಅಥವಾ ಗದ್ದಲದಲ್ಲಿ ಕಳೆದುಹೋದಾಗ ಉಂಟಾಗುವ ಸಂಕಟ ಮತ್ತು ನಿರಾಸೆ ಅಪಾರ. ಆದರೆ ಇನ್ನು ಮುಂದೆ “ಹೋಗ್ಲಿ ಬಿಡು” ಅಂತ ಸುಮ್ಮನಾಗುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ‘ಸಂಚಾರ್ ಸಾಥಿ’ (Sanchar Saathi) ಪೋರ್ಟಲ್ ಮೂಲಕ ನಿಮ್ಮ ಕಳೆದು … Read more

Exit mobile version