8ನೇ ವೇತನ ಆಯೋಗ ಜಾರಿಗೆ ಬಂದರೆ ಯಾವ ಉದ್ಯೋಗಿಗಳಿಗೆ ಲಾಭ ಸಿಗಲಿದೆ? ಪಿಂಚಣಿದಾರರ ಪಿಂಚಣಿ, ಸರ್ಕಾರಿ ನೌಕರರ ಸಂಬಳ ಮತ್ತು DA ಎಷ್ಟು ಹೆಚ್ಚಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
2025ನೇ ವರ್ಷ ಮುಕ್ತಾಯದ ಹಂತದಲ್ಲಿರುವಾಗ, ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಲ್ಲಿ ಒಂದೇ ಪ್ರಶ್ನೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಅದು 8ನೇ ವೇತನ ಆಯೋಗ ಯಾವಾಗ ಜಾರಿಯಾಗುತ್ತದೆ? ಇದರಿಂದ ಯಾರಿಗೆ ಲಾಭ ಸಿಗುತ್ತದೆ? ಜೀತ, ಪಿಂಚಣಿ ಮತ್ತು ಡಿಎ (DA) ಎಷ್ಟು ಹೆಚ್ಚಾಗಬಹುದು? ಎಂಬುದಾಗಿದೆ. ಈ ಹಿನ್ನೆಲೆಯಲ್ಲೇ (8th Pay Commission) ಕುರಿತು ಸ್ಪಷ್ಟ ಮತ್ತು ನಿಖರ ಮಾಹಿತಿಯನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಜನವರಿ 2025ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು … Read more