DA Pension Increase

8ನೇ ವೇತನ ಆಯೋಗ ಜಾರಿಗೆ ಬಂದರೆ ಯಾವ ಉದ್ಯೋಗಿಗಳಿಗೆ ಲಾಭ ಸಿಗಲಿದೆ? ಪಿಂಚಣಿದಾರರ ಪಿಂಚಣಿ, ಸರ್ಕಾರಿ ನೌಕರರ ಸಂಬಳ ಮತ್ತು DA ಎಷ್ಟು ಹೆಚ್ಚಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

2025ನೇ ವರ್ಷ ಮುಕ್ತಾಯದ ಹಂತದಲ್ಲಿರುವಾಗ, ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಲ್ಲಿ ಒಂದೇ ಪ್ರಶ್ನೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಅದು 8ನೇ ವೇತನ ಆಯೋಗ ಯಾವಾಗ ಜಾರಿಯಾಗುತ್ತದೆ?…

6 months ago