ಮದುವೆ ಯೋಚನೆ ಮಾಡಿದ್ರಾ? ಬಂಗಾರದ ಬೆಲೆ ಒಂದೇ ದಿನದಲ್ಲಿ ದಾಖಲೆ! 2026ಕ್ಕೆ ಎಷ್ಟು ಆಗುತ್ತೆ ಗೊತ್ತಾ?
ಚಿನ್ನವನ್ನು ಮುಟ್ಟಿದರೆ ಸುಡುತ್ತದೆ ಎನ್ನುವ ಮಾತು ಇಂದಿನ ಪರಿಸ್ಥಿತಿಗೆ ಅಕ್ಷರಶಃ ಸತ್ಯವಾಗಿದೆ. ಚಿನ್ನದ ದರ ಕೇಳುತ್ತಿದ್ದಂತೆಯೇ ಸಾಮಾನ್ಯ ಜನರ ಎದೆ ಝಲ್ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟು ದಿನ 50–60 ಸಾವಿರದೊಳಗೆ ಇದ್ದ ಒಂದು ಪವನ್ (8 ಗ್ರಾಂ) ಚಿನ್ನದ ಬೆಲೆ, 2025ರ ಡಿಸೆಂಬರ್ 15ರಂದು ಏಕಾಏಕಿ 1 ಲಕ್ಷ ರೂಪಾಯಿ ಗಡಿ ದಾಟಿ ಹೊಸ ದಾಖಲೆ ನಿರ್ಮಿಸಿದೆ. ಈ ಬೆಳವಣಿಗೆ ಮದುವೆ ಮಾಡಲು ತಯಾರಾಗಿರುವ ಕುಟುಂಬಗಳಿಗೆ ದೊಡ್ಡ ಹೊಡೆತವಾಗಿದ್ದು, ಹೂಡಿಕೆದಾರರ ಗಮನವನ್ನು ಮತ್ತೊಮ್ಮೆ ಚಿನ್ನದತ್ತ ಸೆಳೆದಿದೆ. … Read more